ADVERTISEMENT
Friday, May 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

GBA ಚುನಾವಣೆಗೆ ಹೆಚ್‌ಡಿಕೆ ಗುಪ್ತ ತಂತ್ರ: ಅಖಂಡ ಶ್ರೀನಿವಾಸ್‌ರನ್ನು ಮತ್ತೆ JDSಗೆ ಕರೆತರುವ ಯತ್ನ

Shwetha by Shwetha
May 22, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಮುಂದಿನ GBA ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಜೋರಾಗಿದ್ದು, ಎಲ್ಲಾ ಪ್ರಮುಖ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿಯಲ್ಲಿ ತೊಡಗಿಕೊಂಡಿವೆ. ಇದರ ಮಧ್ಯೆ, H. D. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕೂಡ ಸೈಲೆಂಟ್ ಆಗಿಯೇ ಭರ್ಜರಿ ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಹೆಚ್‌ಡಿಕೆ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಕಷ್ಟು ಹೊತ್ತು ಮಹತ್ವದ ರಾಜಕೀಯ ಚರ್ಚೆ ನಡೆಸಿದ್ದಾರೆ. ಈ ಭೇಟಿ ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಖಂಡ ಶ್ರೀನಿವಾಸ್ ಮೂರ್ತಿಯನ್ನು ಮತ್ತೆ JDS ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಹೆಚ್‌ಡಿಕೆ ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Related posts

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

May 22, 2026
ಕಾಂಗ್ರೆಸ್ ಶಾಸಕರು ನಮ್ಮ ಟಚ್ ನಲ್ಲಿ ಇದ್ದಾರೆ; ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಖರ್ಗೆ ಬೆಂಕಿ ಹಚ್ಚುತ್ತಿದ್ದಾರೆ : ರಾಧಾಮೋಹನ್ ದಾಸ್

ಕಾಂಗ್ರೆಸ್ ಶಾಸಕರು ನಮ್ಮ ಟಚ್ ನಲ್ಲಿ ಇದ್ದಾರೆ; ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಖರ್ಗೆ ಬೆಂಕಿ ಹಚ್ಚುತ್ತಿದ್ದಾರೆ : ರಾಧಾಮೋಹನ್ ದಾಸ್

May 22, 2026

ಮೂಲಗಳ ಪ್ರಕಾರ, ಅಖಂಡ ಶ್ರೀನಿವಾಸ್‌ರ ರಾಜಕೀಯ ಪ್ರಭಾವವನ್ನು ಬೆಂಗಳೂರು ಭಾಗದಲ್ಲಿ ಬಳಸಿಕೊಳ್ಳಲು JDS ನಾಯಕತ್ವ ತಂತ್ರ ರೂಪಿಸಿದ್ದು, ಮುಂಬರುವ GBA ಚುನಾವಣೆಯಲ್ಲಿ ಸಮುದಾಯ ಆಧಾರಿತ ಮತಗಳ ಲೆಕ್ಕಾಚಾರಕ್ಕೂ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಚರ್ಚೆ ಮಹತ್ವ ಪಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಅಖಂಡ ಶ್ರೀನಿವಾಸ್ ಮೂರ್ತಿ ನಮ್ಮ ಹಳೆಯ ಸ್ನೇಹಿತರು. ಅವರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಶೀಘ್ರದಲ್ಲೇ ಬೃಹತ್ ಸಮಾವೇಶದ ಮೂಲಕ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ, ಎಂದು ತಿಳಿಸಿದ್ದಾರೆ.

ಇತ್ತ ರಾಜಕೀಯ ವಲಯದಲ್ಲಿ, GBA ಚುನಾವಣೆಗೆ ಮುನ್ನ JDS ತನ್ನ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಪ್ರಮುಖ ನಾಯಕರನ್ನು ಮತ್ತೆ ಪಕ್ಷದತ್ತ ಸೆಳೆಯುವ ಹೆಚ್‌ಡಿಕೆ ನಡೆ, ಮುಂದಿನ ರಾಜಕೀಯ ಸಮೀಕರಣಗಳಲ್ಲಿ ಮಹತ್ವ ಪಡೆಯುವ ಸಾಧ್ಯತೆ ಇದೆ.

ShareTweetSendShare
Join us on:

Related Posts

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

by Shwetha
May 22, 2026
0

ಭಾರತದ ಡಿಜಿಟಲ್ ಲೋಕದಲ್ಲಿ ಸುನಾಮಿಯಂತೆ ಅಬ್ಬರಿಸಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ವ್ಯವಸ್ಥೆಯ...

ಕಾಂಗ್ರೆಸ್ ಶಾಸಕರು ನಮ್ಮ ಟಚ್ ನಲ್ಲಿ ಇದ್ದಾರೆ; ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಖರ್ಗೆ ಬೆಂಕಿ ಹಚ್ಚುತ್ತಿದ್ದಾರೆ : ರಾಧಾಮೋಹನ್ ದಾಸ್

ಕಾಂಗ್ರೆಸ್ ಶಾಸಕರು ನಮ್ಮ ಟಚ್ ನಲ್ಲಿ ಇದ್ದಾರೆ; ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಖರ್ಗೆ ಬೆಂಕಿ ಹಚ್ಚುತ್ತಿದ್ದಾರೆ : ರಾಧಾಮೋಹನ್ ದಾಸ್

by Shwetha
May 22, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ...

NEET ಪೇಪರ್ ಲೀಕ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ: ‘ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ’

NEET ಪೇಪರ್ ಲೀಕ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ: ‘ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ’

by Shwetha
May 22, 2026
0

NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವೆ, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. NEET...

ಪಶ್ಚಿಮ ಬಂಗಾಳದಲ್ಲಿ ಗೋಹತ್ಯೆ ನಿಷೇಧಕ್ಕೆ ಸುವೇಂದು ಅಧಿಕಾರಿ ನಿರ್ಧಾರ‌ : 1400 ವರ್ಷಗಳ ಸಂಪ್ರದಾಯವನ್ನು ಯಾರೂ ತಡೆಯಲಾಗದು  ಮುಸ್ಲಿಂ ಮುಖಂಡರ ವಾರ್ನಿಂಗ್

ಪಶ್ಚಿಮ ಬಂಗಾಳದಲ್ಲಿ ಗೋಹತ್ಯೆ ನಿಷೇಧಕ್ಕೆ ಸುವೇಂದು ಅಧಿಕಾರಿ ನಿರ್ಧಾರ‌ : 1400 ವರ್ಷಗಳ ಸಂಪ್ರದಾಯವನ್ನು ಯಾರೂ ತಡೆಯಲಾಗದು ಮುಸ್ಲಿಂ ಮುಖಂಡರ ವಾರ್ನಿಂಗ್

by Shwetha
May 22, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಗೋಹತ್ಯೆ ನಿಷೇಧದ ವಿಚಾರ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ, ನೂತನವಾಗಿ ಆಯ್ಕೆಯಾಗಿರುವ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 22, 2026
0

ದಿನ ಭವಿಷ್ಯ : 22-05-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೊಸ ಬದಲಾವಣೆಗಳು ಕಂಡುಬರುತ್ತವೆ. ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ನಿಮ್ಮ ಹಳೆಯ ಸಾಲಗಳನ್ನು ತೀರಿಸಲು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram