ಕೊಡಗು ಜಿಲ್ಲೆಯಲ್ಲಿ ಭಾರಿ ವರ್ಷಧಾರೆ Kodagu
ಕೊಡಗು : ಜಿಲ್ಲೆಯಲ್ಲಿ ಕಳೆದ ಎರಡು ಗಂಟೆಗಳಿಂದ ನಿರಂತರವಾಗಿ ವರ್ಷಧಾರೆ ಆಗುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅಬ್ಬರಿಸುತ್ತಿದೆ.
ಭಾಗಮಂಡಲ ಸೋಮವಾರಪೇಟೆ ವಿರಾಜಪೇಟೆ ಭಾಗದಲ್ಲಿ ಗುಡುಗು ಸಹಿತ ಧಾರಕಾರ ಮಳೆ ಆಗುತ್ತಿದೆ.
ಉಳಿದಂತೆ ಮುಂಜಾನೆಯಿಂದಲ್ಲೇಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಒಂದು ಕಡೆ ಕರೋನಾ ಆರ್ಭಟ ಇನ್ನೋಂದೆಡೆ ಮಳೆಯ ಅರ್ಭಟದಿಂದ ಜನರು ಕಂಗಾಲಾಗಿದ್ದಾರೆ.