ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೇಂದ್ರ ಗುಪ್ತಚರ ಇಲಾಖೆ ಅಪಾಯಕಾರಿ ಎಂದಿರುವ 52 ಚೀನಿ ಆ್ಯಪ್‌ ಗಳ ಪಟ್ಟಿ ಇಲ್ಲಿದೆ

admin by admin
June 18, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಕೇಂದ್ರ ಗುಪ್ತಚರ ಇಲಾಖೆ ಅಪಾಯಕಾರಿ ಎಂದಿರುವ 52 ಚೀನಿ ಆ್ಯಪ್‌ ಗಳ ಪಟ್ಟಿ ಇಲ್ಲಿದೆ

ಹೊಸದಿಲ್ಲಿ, ಜೂನ್ 18: ಕೇಂದ್ರ ಗುಪ್ತಚರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಚೀನಾ ನಿರ್ಮಿತ 52 ಆ್ಯಪ್‌ ಗಳ ಬಳಕೆ ಅಪಾಯಕಾರಿಯಾಗಿದ್ದು, ಈ ಬಗ್ಗೆ ಜನರಿಗೆ ಎಚ್ಚರಿಸಿ, ಆ ಆ್ಯಪ್‌ ಗಳನ್ನು ನಿಷೇಧಿಸುವಂತೆ ಅಥವಾ ಬಳಸದಂತೆ ಸೂಚಿಸಬೇಕೆಂದು ಪ್ರಸ್ತಾವನೆ ಸಲ್ಲಿಸಿದೆ.‌ ಈ ಪ್ರಸ್ತಾವನೆಯನ್ನು ರಾಷ್ಟ್ರೀಯ ಭದ್ರತಾ ಮಂಡಳಿ ಕೂಡ ಬೆಂಬಲಿಸಿದೆ.‌

Related posts

swiggy-99-store-affordable-food-delivery-karnataka-news

49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!

August 14, 2026
shravana-sampath-shukravara-pooja-vidhana

ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಪೂಜೆ: ಸಂಪತ್ ಗೌರಿ ವ್ರತ ಆಚರಿಸುವುದು ಹೇಗೆ? ಇಲ್ಲಿದೆ ಪೂಜಾ ವಿಧಿ ಮತ್ತು ಕಥೆ

August 14, 2026


ಚೀನಾ ನಿರ್ಮಿತ ಆ್ಯಪ್‌ ಗಳಿಂದ ಅಪಾರ ಪ್ರಮಾಣದ ದತ್ತಾಂಶಗಳು ದೇಶದಿಂದ ಹೊರಗೆ ರವಾನೆಯಾಗುತ್ತಿದ್ದು, ಆ ಆ್ಯಪ್‌ ಗಳು ಬಳಕೆಗೆ ಅಸುರಕ್ಷಿತವಾಗಿದ್ದು, ಅವುಗಳಿಂದ ದೂರವಿರುವುದು ಒಳ್ಳೆಯದು ಎಂದು ತಿಳಿಸಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆ್ಯಪ್‌ ಗಳ ಪಟ್ಟಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್​ಗೆ ಬಳಸಲಾಗುವ ಝೂಮ್​, ಟಿಕ್​ಟಾಕ್​, ಯುಸಿ ಬ್ರೌಸರ್​, ಕ್ಸೆಂಡರ್​ ಶೇರ್​ ಇಟ್​ ಹಾಗೂ ಕ್ಲೀನ್ ಮಾಸ್ಟರ್​ ಆ್ಯಪ್‌ ​ಗಳ ಹೆಸರು ಸೇರಿದೆ.
ಕೇಂದ್ರ ಗುಪ್ತಚರ ಇಲಾಖೆ ಸಲ್ಲಿಸಿರುವ ಚೀನಾ ಆ್ಯಪ್‌ ಗಳ ವಿವರ

* ಟಿಕ್‌ಟಾಕ್, ವಾಲ್ಟ್-ಹೈಡ್, ವಿಗೊ ವಿಡಿಯೋ, ಬಿಗೊ ಲೈವ್, ವೀಬೊ
* ವಿ ಚಾಟ್, ಶೇರ್ ಇಟ್, ಯುಸಿ ನ್ಯೂಸ್ , ಯುಸಿ ಬ್ರೌಸರ್
* ಬ್ಯೂಟಿಪ್ಲಸ್, ಕ್ಸೆಂಡರ್, ಕ್ಲಬ್‌ಫ್ಯಾಕ್ಟರಿ, ಹೆಲೋ, ಲೈಕ್
* ಕ್ವಾಯ್, ರಾಮ್‌ವೆ, ಶೈನ್, ನ್ಯೂಸ್‌ಡಾಗ್, ಫೋಟೋ ವಂಡರ್
* ಎಪಿಯುಎಸ್ ಬ್ರೌಸರ್, ವಿವಾವಿಡಿಯೋ- ಕ್ಯೂಯು ವಿಡಿಯೋ ಇಂಕ್
* ಪರ್ಫೆಕ್ಟ್ ಕಾರ್ಪ್, ಸಿಎಮ್ ಬ್ರೌಸರ್, ವೈರಸ್ ಕ್ಲೀನರ್ (ಹಾಯ್ ಸೆಕ್ಯುರಿಟಿ ಲ್ಯಾಬ್)
* ಮಿ ಕಮ್ಯುನಿಟಿ , ಡಿಯು ರೆಕಾರ್ಡರ್, ಯೂಕಾಮ್ ಮೇಕಪ್
* ಮಿ ಸ್ಟೋರ್, 360 ಸೆಕ್ಯುರಿಟಿ, ಡಿಯು ಬ್ಯಾಟರಿ ಸೇವರ್, ಡಿಯು ಬ್ರೌಸರ್
* ಡಿಯು ಕ್ಲೀನರ್, ಡಿಯು ಪ್ರೈವೆಸಿ, ಕ್ಲೀನ್ ಮಾಸ್ಟರ್ – ಚೀತಾ
* ಕ್ಯಾಶ್‌ಕ್ಲಿಯರ್ ಡಿಯು ಆ್ಯಪ್‌ ಸ್ಟುಡಿಯೋ, ಬೈದು ಟ್ರಾನ್ಸ್ ಲೇಟ್, ಬೈದು ಮ್ಯಾಪ್
* ವಂಡರ್ ಕ್ಯಾಮೆರಾ, ಇಎಸ್ ಫೈಲ್ ಎಕ್ಸ್‌ಪ್ಲೋರರ್, ಕ್ಯೂಕ್ಯೂ ಇಂಟರ್ನ್ಯಾಷನಲ್
* ಕ್ಯೂಕ್ಯೂ ಲಾಂಚರ್, ಕ್ಯೂಕ್ಯೂ ಸೆಕ್ಯುರಿಟಿ ಸೆಂಟರ್, ಕ್ಯೂಕ್ಯೂ ಪ್ಲೇಯರ್, ಕ್ಯೂಕ್ಯೂ ಮ್ಯೂಸಿಕ್
* ಕ್ಯೂಕ್ಯೂ ಮೇಲ್, ಕ್ಯೂಕ್ಯೂ ನ್ಯೂಸ್‌ಫೀಡ್, ವೀಸಿಂಕ್, ಸೆಲ್ಫಿಸಿಟಿ, ಕ್ಲಾಷ್ ಆಫ್ ಕಿಂಗ್ಸ್
* ಮೇಲ್ ಮಾಸ್ಟರ್, ಮಿ ವಿಡಿಯೋ ಕಾಲ್-ಶಿಯೋಮಿ, ಪ್ಯಾರಲಲ್ ಸ್ಪೇಸ್

ಇದರಲ್ಲಿ ಕೆಲವು ಆ್ಯಪ್‌ ಗಳು ಚೀನಾ ನಿರ್ಮಿತ ಸ್ಮಾರ್ಟ್​ ಫೋನ್​ಗಳೊಂದಿಗೆ ಇನ್​ ಬಿಲ್ಟ್​ ಆಗಿರುವುದರಿಂದ ಅವುಗಳನ್ನು ತೆಗೆಯಲು ಅಸಾಧ್ಯವಾಗಬಹುದು.‌ಆದರೆ ಡೌನ್ ಲೋಡ್ ‌ಮಾಡಿ ಬಳಸುವ ಆ್ಯಪ್‌ ಗಳ ಬಳಕೆಯನ್ನು ನಿಷೇಧಿಸಬಹುದಾಗಿದೆ ಎಂದು ಸಲಹೆ ನೀಡಲಾಗಿದೆ.

Tags: central governmentChinachina made appIndia-China borderಚೀನಾ
ShareTweetSendShare
Join us on:

Related Posts

swiggy-99-store-affordable-food-delivery-karnataka-news

49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!

by admin
August 14, 2026
0

49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ '99 ಸ್ಟೋರ್'! ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಊಟ ಆರ್ಡರ್...

shravana-sampath-shukravara-pooja-vidhana

ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಪೂಜೆ: ಸಂಪತ್ ಗೌರಿ ವ್ರತ ಆಚರಿಸುವುದು ಹೇಗೆ? ಇಲ್ಲಿದೆ ಪೂಜಾ ವಿಧಿ ಮತ್ತು ಕಥೆ

by admin
August 14, 2026
0

ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್...

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿಂದ ಪಡಿತರ ಬಂದ್!

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿಂದ ಪಡಿತರ ಬಂದ್!

by Shwetha
August 14, 2026
0

ಬೆಂಗಳೂರು: ರಾಜ್ಯದ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅತಿ ಮುಖ್ಯವಾದ ಸೂಚನೆಯೊಂದನ್ನು ನೀಡಿದೆ. ರೇಷನ್ ಕಾರ್ಡ್‌ನಲ್ಲಿ ಹೆಸರಿರುವ...

ರೇಣುಕಾಸ್ವಾಮಿ ಕೊಲೆ ಪ್ರಕರಣ; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣ; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

by Shwetha
August 14, 2026
0

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಇದೀಗ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್‌ರನ್ನು ಮಾಫಿ ಸಾಕ್ಷಿ...

ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ ನೈಟ್ ಶೋ: ಸರ್ಕಾರ ನಿಮ್ಮದೇ ಇದೆ, ಇಷ್ಟಬಂದಂತೆ ತನಿಖೆ ಮಾಡಿಸಿ- ಪ್ರಜ್ವಲ್ ಜೈಲು ರಂಪಾಟಕ್ಕೆ ಎಚ್‌ಡಿ ರೇವಣ್ಣ ತಿರುಗೇಟು

ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ ನೈಟ್ ಶೋ: ಸರ್ಕಾರ ನಿಮ್ಮದೇ ಇದೆ, ಇಷ್ಟಬಂದಂತೆ ತನಿಖೆ ಮಾಡಿಸಿ- ಪ್ರಜ್ವಲ್ ಜೈಲು ರಂಪಾಟಕ್ಕೆ ಎಚ್‌ಡಿ ರೇವಣ್ಣ ತಿರುಗೇಟು

by Shwetha
August 14, 2026
0

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನ ಸೆಲ್‌ನಲ್ಲಿ ಆರಾಮವಾಗಿ ಕುಳಿತು ಮೊಬೈಲ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram