Hijab Controvercy : BBMP ವತಿಯಿಂದ ಯೂನಿಫಾರ್ಮ್ ವಿತರಣೆ
ಬೆಂಗಳೂರು : ರಾಜ್ಯದಲ್ಲಿ ಹಲವೆಡೆ ಹಿಜಾಬ್ – ಕೇಸರಿ ವಿವಾದ ಭುಗಿಲೆದ್ದಿದೆ.. ಈ ನಡುವೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.. ವಿವಾದ ತಾರಕ್ಕೇರುತ್ತಿದ್ದಂತೆ ತನ್ನ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಯೂನಿಫಾರ್ಮ್ ನೀಡುವ ಕೆಲಸ ಚುರುಕುಗೊಳಿಸಿದೆ.
ತ್ವರಿತ ಗತಿಯಲ್ಲಿ ಯೂನಿಫಾರ್ಮ್ ನೀಡಲು ಮುಂದಾಗಿರುವ ಪಾಲಿಕೆ ಯಾವೆಲ್ಲಾ ಕಾಲೇಜುಗಳಿಗೆ ಯೂನಿಫಾರರ್ಮ್ ನೀಡಿಲ್ಲವೋ ತಕ್ಷಣವೇ ನೀಡುವಂತೆ ಸೂಚನೆ ನೀಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಿಂದ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಸೂಚನೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಶಿಕ್ಷಣಾ ಇಲಾಖೆ ಯೂನಿಫಾರ್ಮ್ಗಳನ್ನು ನೀಡುವ ಕೆಲಸ ಆರಂಭಿಸಿದೆ.
ಯಾವೆಲ್ಲಾ ಕಾಲೇಜಿಗೆ ಯೂನಿಫಾರಂ ತಲುಪಿಲ್ಲವೋ ಅಂಥ ಕಾಲೇಜುಗಳ ಪಟ್ಟಿ ಸಿದ್ದ ಮಾಡಿ