Hijab Controvercy : ರಾಜ್ಯ ರಾಜಧಾನಿಗೂ ಹಿಜಾಬ್ ವಿವಾದ ಎಂಟ್ರಿ….
ರಾಜ್ಯ ರಾಜಧಾನಿಗೂ ಹಿಜಾಬ್ ವಿವಾದ ಕಾಲಿಟ್ಟಿದೆ..
ಚಂದ್ರಾಲೇಔಟ್ ವಿದ್ಯಾ ಸಾಗರ್ ಕಾಲೇಜು ಮುಂದೆ ಹಿಜಬ್ ವಿವಾದ ಭುಗಿಲೆದ್ದಿತ್ತು…
ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ಹಿಜಾಬ್ ತೆಗೆಯುವಂತೆ ಶಿಕ್ಷಕರು ತ್ತಾಯಿಸಿದ ಬೆನ್ನಲ್ಲೇ ಪೋಷಕರು ಜಮಾಯಿಸಿದ್ದ ಘಟನೆ ನಡೆದಿದೆ..
ಹಿಜಾಬ್ ಧರಿಸಿದ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಶಿಕ್ಷಕರು ನಿಂದಿಸಿರುವ ಆರೋಪವೂ ಕೇಳಿಬಂದಿದೆ..
ಚಂದ್ರಾಲೇಔಟ್ ವಿದ್ಯಾ ಸಾಗರ್ ಶಾಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಶಾಲೆಯ 7ನೇ ತರಗತಿ ಮಕ್ಕಳಿಗೆ ಹಿಜಾಬ್ ತೆಗೆದು ಬರುವಂತೆ ಶಿಕ್ಷಕರು ಒತ್ತಾಯಿಸಿದ್ದು ತಿಳಿದುಬಂದಿದೆ..
ಪೋಷಕರು ಜಮಾಯಿಸಿ ಶಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ…
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ..









