Hijab controvercy : ಸಿಎಂ ಭೇಟಿಯಾದ ಕಮೀಷನರ್ ಕಮಲ್ ಪಂತ್
ಬೆಂಗಳೂರು : ರಾಜ್ಯದಾದ್ಯಂತ ಹಿಜಬ್ ವಿವಾದ ಭುಗಿಲೆದ್ದ ಹಿನ್ನಲೆ ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಸಿಎಂ ಭೇಟಿಗೆ ತೆರಳಿದ್ದರು.
ಬೆಂಗಳೂರು ನಗರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಿಎಂಗೆ ಕಮಲ್ ಪಂತ್ ಮಾಹಿತಿ ನೀಡಿದ್ಧಾರೆ. ಈಗಾಗಲೇ ನಗರದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
Hijab Controvercy : ನ್ಯಾಯಾಲಯದ ಅದೇಶ ಏನು ಬರುತ್ತೋ ಅದನ್ನ ಪಾಲನೆ ಮಾಡೋಣ : ಆರಗ ಜ್ಞಾನೇಂದ್ರ
ಅಯಾ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ ಗಳು ಶಾಲಾ ಕಾಲೇಜುಗಳ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ.
ಕಾಲೇಜುಗಳ ಬಳಿ ಹೊಯ್ಸಳ ಸದಾ ಗಸ್ತಿನಲ್ಲಿರುವಂತೆ ಸೂಚನೆ ನೀಡಲಾಗಿದೆ. ಡಿಸಿಪಿಗಳು ಮೇಲುಸ್ತುವಾರಿ ವಹಿಸಿ ಸೂಕ್ಷ್ಮ ನಿಗಾವಹಿಸಲು ಸೂಚನೆ ನೀಡಿದ್ದಾರೆ.
Covid Live Updates: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸಾವಿನ ಸಂಖ್ಯೆ
ಬೆಂಗಳೂರಿನಲ್ಲಿ ಏನೆಲ್ಲಾ ಕ್ರಮ ಕೈಗೊಂಡಿದ್ದೇವೆ ಎಂಬುದನ್ನ ಸಿಎಂ ಕಮೀಷನರ್ ಕಮಲ್ ಪಂತ್ ವಿವರಿಸಿದ್ದಾರೆ..