Hijab verdict | ಹಿಜಾಬ್ ಪ್ರಕರಣ.. ಸಿಜೆಐ ಪೀಠಕ್ಕೆ ವರ್ಗಾವಣೆ.. ಹೈಕೋರ್ಟ್ ತೀರ್ಪು ಯಥಾಸ್ಥಿತಿ
ಶಾಲಾ – ಕಾಲೇಜುಗಳಲ್ಲಿ ಸದ್ಯಕ್ಕೆ ಹಿಜಾಬ್ ಗಿಲ್ಲ ಅನುಮತಿ
ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ವಜಾ – ನ್ಯಾ. ಹೇಮಂತ್ ಗುಪ್ತಾ ಆದೇಶ

ಹಿಜಾಬ್ ವಿಚಾರದಲ್ಲಿ ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ
ಓರ್ವ ನ್ಯಾಯಮೂರ್ತಿಯಿಂದ ಹೈಕೋರ್ಟ್ ತೀರ್ಪು ರದ್ದು
ಮುಂದೆ ವಿಸ್ತೃತ ಪೀಠ ರಚನೆ ಮಾಡಲಿರುವ ಸಿಜೆಐ








