Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Hiraben Modi : ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮೋದಿ ಸಹೋದರರು..!!

Namratha Rao by Namratha Rao
December 30, 2022
in News, Newsbeat, ದೇಶ - ವಿದೇಶ
hiraben modi
Share on FacebookShare on TwitterShare on WhatsappShare on Telegram

Related posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023

Hiraben Modi : ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮೋದಿ ಸಹೋದರರು..!!

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ ಅವರು ಇಹಲೋಕ ತ್ಯಜಿಸಿದ್ದು , ಅವರ  ಅಂತಿಮ ಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರ ಪರಿವಾರದವರು ಭಾಗಿಯಾಗಿದ್ದರು..

ನರೇಂದ್ರ ಮೋದಿ ಸಹೋದರರು ತಾಯಿಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು..  ಮೋದಿ ತಾಯಿಯ ಅಗಲಿಕೆ ಸುದ್ದಿ ತಿಳಿಯುತಿದ್ದಂತೆಯೇ ಪ್ರಧಾನಿ ಅಹಮದಾಬಾದ್‌ ಗೆ ತೆರಳಿದ್ದರು. ಹೀರಾಬೆನ್ ಅಂತ್ಯಕ್ರಿಯೆಗೂ ಮುನ್ನ ಪ್ರಧಾನಿ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಹೆಗಲು ಕೊಟ್ಟಿದ್ದರು.

ಪಂಕಜ್ ಮೋದಿ ಅವರ ನಿವಾಸದಿಂದ ಪಾರ್ಥಿವ ಶರೀರ ಅಂತಿಮ ಯಾತ್ರೆ ಹೊರಡಲಾಗಿತ್ತು. ಇಂದು ಬೆಳಗ್ಗೆ 9:30ರ ವೇಳೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅಂತ್ಯಕ್ರಿಯೆ ನಡೆದಿದೆ.

ತಮ್ಮ ತಾಯಿ 100ನೇ ವರ್ಷದಲ್ಲಿ ನಿಧನರಾಗಿದ್ದಾರೆಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ..

ಅವರು ಕಳೆದ ಎರಡು ದಿನಗಳಿಂದ ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ನಿಧನ ಹೊಂದಿದ್ದಾರೆ.

ಜೂನ್ 18, 1923 ರಂದು ಜನಿಸಿದ ಹೀರಾಬೆನ್ ಶತಾಯುಷಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

#WATCH | Gujarat: Heeraben Modi, mother of PM Modi, laid to rest in Gandhinagar. She passed away at the age of 100, today.

(Source: DD) pic.twitter.com/wqjixwB9o7

— ANI (@ANI) December 30, 2022

Tags: #saakshatvHiraben ModiPM Modi Mother Funeral
ShareTweetSendShare
Join us on:

Related Posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

by Namratha Rao
January 26, 2023
0

ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ.. ನವಗ್ರಹಗಳು ನಮ್ಮ ದೇಹದಲ್ಲಿ ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ...

Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

by Namratha Rao
January 26, 2023
0

ಬೆಂಗಳೂರು : ಕರ್ನಾಟಕ ಸಾಫ್ಟ್ ವೇರ್ ಇಂಜಿನಿಯರ್ ಗಳು ಮತ್ತು ಸ್ಟಾರ್ಟ್ಅಪ್ ಗಳಿಗೆ ಅಗ್ರ ಆಯ್ಕೆಯಾಗಿರುವ ಒಂದು ನಗರವಿದ್ದರೆ ಅದು ಬೆಂಗಳೂರು. ಭಾರತದ ಸಿಲಿಕಾನ್ ವ್ಯಾಲಿ ಎಂದು...

elon musk twitter

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ… ಎಲಾನ್ ಮಸ್ಕ್..!!

by Namratha Rao
January 26, 2023
0

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ... ಎಲಾನ್ ಮಸ್ಕ್..!! Twitter ಮಾಲೀಕತ್ವ ಬದಲಾಗಿದಾಗಿನಿಂದಲೂ ಒಂದಲ್ಲಾ ಒಂದು ಬದಲಾವಣೆಗಳಾಗುತ್ತಿವೆ.. ಅಂತೆಯೇ ಟೀಕೆಗೂ ಎಲಾನ್ ಮಸ್ಕ್ ಗುರಿಯಾಗುತ್ತಿದ್ದಾರೆ.. ಎಲೋನ್...

cheetha leopard

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

by Namratha Rao
January 26, 2023
0

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಚಿರತೆ ಕೊಲ್ಲುವಂತೆ ಗ್ರಾಮಸ್ಥರ ಪಟ್ಟು ಕೊನೆಗೂ ಚಿರತೆ ಸ್ಥಳಾಂತರಿಸಿದ...

Pathaan Besharam Rang

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!!

by Namratha Rao
January 26, 2023
0

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!! ಜನವರಿ 25ಕ್ಕೆ  ದೇಶ ಹಾಗೂ ವಿಶ್ವಾದ್ಯಂತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿದೆ… 4...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram