ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ನೆನೆದು ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಈ ರಾಶಿಗಳಿಗೆ ಶುಭಕಾಲ ಆರಂಭವಾಗಲಿದೆ ಇಂದಿನ‌ ರಾಶಿಫಲ ತಿಳಿಯಿರಿ

1 min read

ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ನೆನೆದು ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಈ ರಾಶಿಗಳಿಗೆ ಶುಭಕಾಲ ಆರಂಭವಾಗಲಿದೆ ಇಂದಿನ‌ ರಾಶಿಫಲ ತಿಳಿಯಿರಿ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮೇಷ ರಾಶಿ
ಈ ದಿನ ಅನಗತ್ಯ ತಿರುಗಾಟ ಆಗಲಿದೆ. ಈ ದಿನ ವಿವಿಧ ರೀತಿಯ ನೂತನ ರೀತಿಯ ಜವಾವ್ದರಿ ನಿಮಗೆ ಬರಲಿದೆ. ಈ ದಿನ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಅಭಿವೃದ್ಧಿ ಸಹ ಆಗಲಿದೆ. ಈ ದಿನ ಮಿತ್ರರಿಂದ ಸಕಾಲಕ್ಕೆ ಸಹಾಯ ಹಸ್ತ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8.
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ವೃಷಭ ರಾಶಿ
ಈ ದಿನ ಆಫೀಸಿನ ಕೆಲ್ಸ ಕಾರ್ಯದಲ್ಲಿ ಸಾಕಷ್ಟು ಯಶಸ್ಸು ದೊರೆಯಲಿದೆ. ಈ ದಿನ ನಿಮ್ಮ ಯೋಜನೆಗಳು ಸಾಕಾರ ಆಗಲು ಮನೆ ಜನರ ಸಹಾಯ ಹಸ್ತ ನಿಮಗೆ ಸಾಕಷ್ಟು ಸಿಗಲಿದೆ. ಈ ದಿನ ಅನಗತ್ಯ ಚರ್ಚೆಗಳಿಂದ ನೀವು ದೂರ ಇರುವುದು ಲೇಸು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4.
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಮಿಥುನ ರಾಶಿ
ಈ ದಿನ ಸಲಗಾರರಿಗೆ ಸಾಕಷ್ಟು ಕಿರಿ ಕಿರಿ ಸಹ ಆಗಲಿದೆ. ಈ ದಿನ ಮಕ್ಕಳ ವಿಷಯದಲ್ಲಿ ನಿಮಗೆ ಸಾಕಷ್ಟು ಚಿಂತೆ ಸಹ ಕಾಡುತ್ತದೆ. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಗೌರವ ಸಹ ದೊರೆಯಲಿದೆ. ಈ ದಿನ ಸ್ಥಿರಾಸ್ತಿ ವಿಷಯದಲ್ಲಿ ಯಾವುದೇ ರೀತೀಯ ನಿರ್ಧಾರಗಳು ತೆಗೆದುಕೊಳ್ಳಲು ಹೋಗಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9.
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಕರ್ಕಾಟಕ ರಾಶಿ
ಈ ದಿನ ನಿಮ್ಮ ವ್ಯಾಪಾರ ಮತ್ತು ವ್ಯವಹಾರಿಕ ವಿಷಯದಲ್ಲಿ ಸಾಕಷ್ಟು ಲಾಭ ದೊರೆಯಲಿದೆ. ಹಾಗೆಯೇ ಈ ದಿನ ಮನಸ್ಸಿನಲ್ಲಿ ಆತಂಕ ಸಹ ಮನೆ ಮಾಡುವ ಸಾಧ್ಯತೆ ಇದೆ. ಈ ದಿನ ಯಾರನ್ನು ಸಹ ಹೆಚ್ಚಿಗೆ ನಂಬಿ ನಿಮ್ಮ ವಿಶ್ವಾಸ ಕೆಡಿಸಿಕೊಳ್ಳಲು ಹೋಗಬೇಡಿ. ಈ ದಿನ ಸಂಜೆ ನಂತರ ಆತ್ಮೀಯ ವ್ಯಕ್ತಿಗಳ ಭೇಟಿ ಆಗಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಸಿಂಹ ರಾಶಿ
ಈ ದಿನ ಮಂಗಳ ಕಾರ್ಯಗಳ ಬಗ್ಗೆ ಚಿಂತನೆ ಮಾಡುತ್ತೀರಿ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ವ್ಯತ್ಯಾಸ ಸಹ ಕಾಡಲಿದೆ. ಈ ದಿನ ಸ್ತ್ರೀಯರಿಗೆ ಕುಟುಂಬ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿ ಬರಲಿದೆ. ಈ ದಿನ ರಾತ್ರಿ ಎಂಟು ಗಂಟೆ ನಂತರ ನಿಮ್ಮ ಮೇಲೆ ಆಪಾದನೆ ಬರುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಕನ್ಯಾ ರಾಶಿ
ಈ ದಿನ ಹಲವು ಕೆಲಸ ಕಾರ್ಯಗಳಿಗೆ ನಿಮ್ಮ ಬಳಿ ಇದ್ದ ಹಣಕಾಸು ಹೆಚ್ಚಿಗೆ ಖರ್ಚು ಆಗಲಿದೆ. ಈ ದಿನ ಸ್ನೇಹಿತರು ನಿಮ್ಮನು ಮೋಸ ಮಾಡುವ ಸಾಧ್ಯತೆ ಸಹ ಇರುತ್ತದೆ. ಈ ದಿನ ಆರೋಗ್ಯದಲ್ಲಿ ಏನೇ ಸಮಸ್ಯೆಗಳು ಕಂಡು ಬಂದರು ಸಹ ವೈದ್ಯರ ಸಂಪರ್ಕ ಮಾಡುವುದು ಒಳ್ಳೆಯದು. ಈ ದಿನ ಮಿಶ್ರ ಫಲ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯.
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ತುಲಾ ರಾಶಿ
ಈ ದಿನ ಪರಿಚಯ ಜನರಿಂದ ನಿಮ್ಮ ಗೌರವಕ್ಕೆ ದಕ್ಕೆ ಬರುವ ಸಾಧ್ಯತೆ ಇರುತ್ತದೆ. ಇಂದು ಸಾಕಷ್ಟು ಹಣಕಾಸು ಲಾಭ ಆಗಲಿದೆ. ಈ ದಿನ ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯ ಕೆಳೆಯುವ ಅವಕಾಶ ನಿಮಗೆ ದೊರೆಯಲಿದೆ. ಈ ದಿನ ಸಂಜೆ ನಂತರ ವಸ್ತ್ರ ಖರೀದಿ ಆಸಕ್ತಿ ನಿಮಗೆ ಹೆಚ್ಚು ಬರಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ವೃಶ್ಚಿಕ ರಾಶಿ
ಈ ದಿನ ಉದ್ಯೋಗ ಮತ್ತು ವ್ಯಾಪಾರದ ಕ್ಷೇತ್ರದಲ್ಲಿ ನೀವು ಅಭಿವೃದ್ದಿ ಆಗುತ್ತೀರಿ. ಈ ದಿನ ಆಪ್ತ ಜನರ ಚುಚ್ಚು ಮಾತುಗಳು ನಿಮಗೆ ಮಾನಸಿಕವಾಗಿ ಬೇಸರ ಉಂಟು ಮಾಡುತ್ತದೆ. ಈ ದಿನ ದೇಹ ಆಲಸ್ಯ ಮತ್ತು ಸ್ವಲ್ಪ ಮಟ್ಟದ ಮನಸ್ಸು ಚಂಚಲ್ ಸಹ ಆಗಲಿದೆ. ಈ ದಿನ ಸ್ಥಗಿತ ಕಾರ್ಯಗಳು ಮುನ್ನಡೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಧನಸ್ಸು ರಾಶಿ
ಈ ದೀನ ದಾಂಪತ್ಯ ಜೀವನದಲ್ಲಿ ಸಾಕಷ್ಟು ಅನ್ನುನ್ಯತೆ ದೊರೆಯಲಿದೆ. ಈ ದಿನ ಆಕಸ್ಮಿಕ ಧನ ಲಾಭ ಪ್ರಾಪ್ತಿಯಿಂದ ಮನಸ್ಸು ಹೆಚ್ಚಿನ ಸಂತೋಷ ರೀತಿಯಲ್ಲಿ ಇರುತ್ತದೆ. ಈ ದಿನ ಫೈನಾನ್ಸ್ ವ್ಯವಹಾರ ಮಾಡುತ್ತಾ ಇರೋ ಜನರು ನಿಮ್ಮ ಅಮೂಲ್ಯ ವಸ್ತುಗಳ ಕಡೆಗೆ ಹೆಚ್ಚಿನ ಜಾಗ್ರತೆ ಇರಲಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫.
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಮಕರ ರಾಶಿ
ಈ ದಿನ ನಿಮಗೆ ಹಿರಿಯ ಜನರ ಬುದ್ದಿ ಮಾತುಗಳು ದೊರೆಯಲಿದೆ. ಈ ದಿನ ನಿಮ್ಮ ಹಣಕಾಸು ವರ್ಗಾವಣೆ ಹೆಚ್ಚಿಗೆ ಸಹ ಇರುತ್ತದೆ. ಈ ದಿನ ಸ್ನೇಹಿತರ ಜೊತೆಗೆ ಸೇರಿಕೊಂಡು ಹೊಸ ಕೆಲಸ ಸಹ ಶುರು ಮಾಡುತ್ತೀರಿ. ಈ ದಿನ ಸಂಜೆ ನಂತರ ಮನೆಯಲ್ಲಿ ಅಡಚಣೆ ಹೆಚ್ಚಿಗೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಕುಂಭ ರಾಶಿ
ಈ ದಿನ ಸಾಕಷ್ಟು ಜನಕ್ಕೆ ನೀವು ಉತ್ತರ ನೀಡಬೇಕಾಗುವ ಸನ್ನಿವೇಶ ಬರಲಿದೆ. ಈ ದಿನ ಅನಾರೋಗ್ಯ ಬಾಧೆಗಳು ಸಹ ಕಾಡುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಸಾಕಷ್ಟು ಜನಕ್ಕೆ ಉತ್ತರ ಸಹ ನೀಡಬೇಕು. ಈ ದಿನ ಪ್ರೇಮಿಗಳಿಗೆ ಶುಭ ದಿನ ಆಗಲಿದೆ. ಈ ದಿನ ವ್ಯವಹಾರದ ಉದ್ದೇಶ ಹಲವು ಹೊಸ ನಿರ್ಣಯ ತೆಗೆದುಕೊಳ್ಳುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಮೀನ ರಾಶಿ
ಈ ದಿನ ನಿಮ್ಮ ರಾಶಿ ಪ್ರಕಾರ ಮನೆಗೆ ನೆಂಟರ ಆಗಮನ ಆಗಲಿದೆ. ಹಾಗೆಯೇ ನಿಮ್ಮ ಆಸ್ತಿ ವಿಷಯದಲ್ಲಿ ಸಮಸ್ಯೆಗಳು ಇತ್ಯರ್ಥಕ್ಕೆ ಸಹ ಬರುವ ನಿರೀಕ್ಷೆ ಇರುತ್ತದೆ. ಈ ದಿನ ಉದ್ಯೋಗ ವಿಷಯದಲ್ಲಿ ಬಡ್ತಿ ಮತ್ತು ಆಫೀಸಿನ ಕೆಲ್ಸ ಕಾರ್ಯದಲ್ಲಿ ಸಾಕಷ್ಟು ನಿಮಗೆ ದೊರೆಯಲಿದೆ. ಈ ದಿನ ಮಿತ್ರರ ಸಹವಾಸದಿಂದ ಕನಿಷ್ಠ ಮಟ್ಟ ದೂರ ಇರುವುದು ಲೇಸು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd