HuBBalli : ನೂತನ ಬಹು ಕೌಶಾಲಾಭಿವೃದ್ಧಿ ಮತ್ತು ತರಬೇತಿ ಕೇಂದ್ರ ಉದ್ಘಾಟನೆ
ಹುಬ್ಬಳ್ಳಿ : ನಗರದಲ್ಲಿ ನೂತನ ಬಹು ಕೌಶಾಲಾಭಿವೃದ್ಧಿ ಮತ್ತು ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಗಿದೆ..
ಸರ್ಕಾರಿ ಉಪಕರಣಗಳ ಮತ್ತು ತರಬೇತಿ ಕೇಂದ್ರ ಇದಾಗಿದೆ..
ಹುಬ್ಬಳ್ಳಿ ಗೋಕುಲ ರಸ್ತೆಯ ಇಂಡಸ್ಟ್ರೀಸ್ ಪ್ರದೇಶದಲ್ಲಿನ ಕೇಂದ್ರ ಸ್ಥಾಪನೆ ಮಾಡಲಾಗಿದೆ..
ಉನ್ನತ ಶಿಕ್ಷಣ ಸಚಿವ ಸಿ. ಅಶ್ವತ್ಥ ನಾರಾಯಣ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದರ ಲೋಕಾರ್ಪಣೆ ಮಾಡಿದ್ದಾರೆ..
ಲೋಕಾರ್ಪಣೆ ಮುನ್ನ ಬಹು ಕೌಶಾಲಾಭಿವೃದ್ಧಿ ಮತ್ತು ತರಬೇತಿ ಕೇಂದ್ರ ವೀಕ್ಷಣೆ ಮಾಡಲಾಯ್ತು..
ಉಭಯ ಸಚಿವರು ಮೊದಲಿಗೆ ತರಬೇತುದಾರರಿಂದ ಮಾಹಿತಿ ಪಡೆದರು..
ಸಚಿವರ ಜೊತೆಗೆ ಅಧಿಕಾರಿಗಳು ಸಾಥ್ ನೀಡಿದ್ದರು..