ಮಾತ್ರೆ ಎಂದು ಭಾವಿಸಿ ಏರ್ ಪಾಡ್ ನುಂಗಿದ ಯುವತಿ

1 min read

ಮಾತ್ರೆ ಎಂದು ಭಾವಿಸಿ ಏರ್ ಪಾಡ್ ನುಂಗಿದ ಯುವತಿ

ಮಾತ್ರೆ ಎಂದು ತಪ್ಪಾಗಿ ಭಾವಿಸಿದ 27 ವರ್ಷದ ಹುಡುಗಿಯೊಬ್ಬಳು ಕೈಯಲ್ಲಿದ್ದ ಏರ್ ಪಾಡ್ ನುಂಗಿರುವ ಘಟನೆ ಟಿಕ್ ಟಾಕ್ ನಲ್ಲಿ ವೈರಲ್ ಆಗಿದೆ.

ಕಾರ್ಲಿ ಬೆಲ್ಲರ್ ಎಂಬ ಯುವತಿ ಈ ಬಗ್ಗೆ ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿ  ಏರ್ ಪಾಡ್ ನುಂಗಿರುವ ಘಟನೆ ಬಗ್ಗೆ ವಿವರಿಸಿದ್ದಾಳೆ . ಈಗ  ವೀಡಿಯೋ ವೈರಲ್ ಆಗಿದ್ದು 2.4 ಮಿಲಿಯನ್ ವಿಕ್ಷಣೆಯನ್ನ ಪಡೆದುಕೊಂಡಿದೆ. ಮೀ ಯುವತಿಗೆ ಟಿಕ್ಟಾಕ್ ನಲ್ಲಿ 3200 ಫಾಲೋವರ್ಸ್ ಹೊಂದಿದ್ದಾಳೆ.

ನಾನು ನನ್ನ ಮಂಚದ ಮೇಲೆ ಕುಳಿತುಕೊಂಡಿದ್ದೆ  ಒಂದು ಕೈಯಲ್ಲಿ ಮಾತ್ರೆಯಿತ್ತು. ಮತ್ತೊಂದು ಕೈಯಲ್ಲಿ ಏರ್-ಪಾಡ್ ಇತ್ತು. ನಾನು ಮಾತ್ರೆಯನ್ನು ನುಂಗಲು ಹೋಗಿ  ಏರ್-ಪಾಡ್ ನುಂಗಿಬಿಟ್ಟಿದ್ದೇನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.

ಕಣ್ಣೀರಿಟ್ಟ ಚಂದ್ರಬಾಬು ನಾಯ್ಡು – ಸಿ ಎಂ ಆದ ಬಳಿಕವೇ ವಿಧಾನಸಭೆಗೆ ಪ್ರವೇಶ ಎಂದು ಶಫಥ

ಭಾರಿ ಮಳೆಯಿಂದಾಗಿ ಸಾವಿರಾರು ಎಕರೆ ಬೆಳೆ ನಾಶ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd