ICC 2021ರ ಪುರುಷರ ಟೆಸ್ಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ

1 min read
india-vs-south-africa 3rd match virat kohli is back saaksha tv

ICC 2021ರ ಪುರುಷರ ಟೆಸ್ಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ ICC Men’s Test Team Of 2021 saaksha tv

ಐಸಿಸಿ 2021ರ ಪುರುಷರ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಭಾರತದ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಟಿ 20, ಏಕದಿನ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಭಾರತದ ಯಾವುದೇ ಆಟಗಾರರು ಸ್ಥಾನ ಪಡೆದುಕೊಂಡಿಲ್ಲ.

ಆದ್ರೆ ಐಸಿಸಿಯ ಟೆಸ್ಟ್ ತಂಡದಲ್ಲಿ ಭಾರತದ ಮೂವರು ಆಟಗಾರರಿಗೆ ಸ್ಥಾನ ನೀಡಲಾಗಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಗೆ ಸ್ಥಾನ ದೊರೆತಿಲ್ಲ.

ICC Men's Test Team Of 2021 saaksha tv

ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಐಸಿಸಿ ತಂಡದ ನಾಯಕನಾಗಿ ಆಯ್ಕೆ ಆಗಿದ್ದಾರೆ.

ಇನ್ನು ಭಾರತದ ರೋಹಿತ್ ಶರ್ಮಾ, ರಿಷಬ್ ಪಂತ್, ಆರ್.ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಸಿಸಿ 2021ರ ಟೆಸ್ಟ್ ತಂಡ

ದಿಮುತ್ ಕರುಣಾರತ್ನೆ, ರೋಹಿತ್ ಶರ್ಮಾ,  ಮಾರ್ನಸ್ ಲಬುಶೇನ್,  ಜೋ ರೂಟ್, ಕೇನ್ ವಿಲಿಯಮ್ಸನ್,  ಫವಾದ್ ಆಲಂ, ರಿಷಬ್ ಪಂತ್,  ಆರ್. ಅಶ್ವಿನ್,  ಕೈಲ್ ಜೇಮಿಸನ್, ಹಸನ್ ಅಲಿ,  ಶಾಹಿನ್ ಅಫ್ರಿದಿ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd