ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ICC Rankings: ನಂ.1 ಸ್ಥಾನಕ್ಕೇರಿದ ಶುಭ್ಮನ್‌ ಗಿಲ್‌: ಟಾಪ್‌-10ನಲ್ಲಿ ಕೊಹ್ಲಿ-ರೋಹಿತ್‌ಗೆ ಸ್ಥಾನ

C Dinesh by C Dinesh
November 8, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Shubman Gill

Shubman Gill

Share on FacebookShare on TwitterShare on WhatsappShare on Telegram

ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಸೆಮಿಫೈನಲ್‌ ಪ್ರವೇಶ ಪಡೆಯುವ ಮೂಲಕ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಈ ನಡುವೆ ಟೀಂ ಇಂಡಿಯಾದ ಆಟಗಾರರು ಸಹ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಬ್ಬರಿಸಿದ್ದಾರೆ.

ಪ್ರಮುಖವಾಗಿ ಭಾರತದ ಯುವ ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌, ಎಲ್ಲರ ನಿರೀಕ್ಷೆಯಂತೆ ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿರುವ ಗಿಲ್‌, 830 ರೇಟಿಂಗ್‌ ಪಾಯಿಂಟ್ಸ್‌ ಮೂಲಕ ನಂ.1 ಸ್ಥಾನಕ್ಕೇರಿದ್ದಾರೆ. ಆದರೆ ವಿಶ್ವಕಪ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಜಂ, 824 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಒಂದೆಡೆ ಯುವ ಬ್ಯಾಟರ್‌ ಶುಭ್ಮನ್‌ ಗಿಲ್‌, ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರೆ. ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮ ಹಾಗೂ ವಿರಾಟ್‌ ಕೊಹ್ಲಿ ಕೂಡ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ. ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ(770 ರೇಟಿಂಗ್‌ ಪಾಯಿಂಟ್ಸ್‌) 4ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ.‌ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ(739 ರೇಟಿಂಗ್‌ ಪಾಯಿಂಟ್ಸ್‌) ಮೂಲಕ 7ನೇ ಸ್ಥಾನ ಪಡೆದುಕೊಂಡಿದ್ದಾರೆ.

Related posts

spain captain rodri with 2025 fifa world cup trophy

fifa world cup 2026- ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.!

July 21, 2026
spain fifa worldcup champion 2026

fifaworldcup2026- ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ಸ್ಪೇನ್ ಈಗ ಫಿಫಾ ವಿಶ್ವಕಪ್ ಚಾಂಪಿಯನ್..!

July 20, 2026


ಪ್ರಸಕ್ತ ವರ್ಷದಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಯುವ ಬ್ಯಾಟರ್‌ ಶುಭ್ಮನ್‌ ಗಿಲ್‌, 26 ODIಗಳಲ್ಲಿ 63.00 ಸರಾಸರಿಯಲ್ಲಿ 1149 ರನ್ ಗಳಿಸಿದ್ದಾರೆ. ಅಲ್ಲದೇ ಭಾರತದ ಪರ ಕಡಿಮೆ ಇನ್ನಿಂಗ್ಸ್‌ನಲ್ಲಿ ಐಸಿಸಿ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಧೋನಿ ಬಳಿಕ ವೇಗವಾಗಿ ನಂ.1 ಸ್ಥಾನಕ್ಕೇರಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಮಾಜಿ ಕ್ಯಾಪ್ಟನ್‌ ಎಂ.ಎಸ್‌. ಧೋನಿ, 38 ಇನ್ನಿಂಗ್ಸ್‌ ಬಳಿಕ ನಂಬರ್‌ 1 ಸ್ಥಾನಕ್ಕೇರಿದ್ದರು. ಆದರೆ ಶುಭ್‌ಮನ್ ಗಿಲ್‌ 41 ಇನ್ನಿಂಗ್ಸ್‌ ಬಳಿಕ ನಂ.1 ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.

ಐಸಿಸಿ ಏಕದಿನ ರ‍್ಯಾಂಕಿಂಗ್‌ ವಿವರ:
1) ಶುಭ್‌ಮನ್ ಗಿಲ್ (830)
2) ಬಾಬರ್ ಆಜಮ್ (824)
3) ಕ್ವಿಂಟನ್ ಡಿ ಕಾಕ್ (771)
4) ವಿರಾಟ್ ಕೊಹ್ಲಿ (770)
5) ಡೇವಿಡ್ ವಾರ್ನರ್ (743)
6) ರೋಹಿತ್ ಶರ್ಮಾ (739)
7) ವ್ಯಾನ್ ಡೆರ್ ದುಸ್ಸೆನ್ (730)
8) ಹ್ಯಾರಿ ಟೆಕ್ಟರ್ (729)
9) ಹೆನ್ರಿಕ್ ಕ್ಲಾಸೆನ್ (725)
10) ಡೇವಿಡ್ ಮಲಾನ್ (704)

ICC Rankings, Shubman Gill, ODI Cricket, Virat Kohli, Team India

Tags: ICC RankingsODI cricketShubman Gillteam indiavirat kohli
ShareTweetSendShare
Join us on:

Related Posts

spain captain rodri with 2025 fifa world cup trophy

fifa world cup 2026- ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.!

by admin
July 21, 2026
0

ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.! ಆಟ..ಪಾಠ..ಶಿಸ್ತು...! ಇದು ಆತ ತನ್ನ...

spain fifa worldcup champion 2026

fifaworldcup2026- ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ಸ್ಪೇನ್ ಈಗ ಫಿಫಾ ವಿಶ್ವಕಪ್ ಚಾಂಪಿಯನ್..!

by admin
July 20, 2026
0

ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ವಿಶ್ವ ಚಾಂಪಿಯನ್ ಸ್ಪೇನ್‍ಗೆ ಅಭಿನಂದನೆಗಳು..! ಮೆಸ್ಸಿ ಮಿಸ್ ಯೂ..? ಆದ್ರೂ ಮೆಸ್ಸಿ, ಮೆಸ್ಸಿ..ಮೆಸ್ಸಿ..! ಈ...

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

by admin
July 19, 2026
0

ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?...

fifa world cup england 3rd place

fifaworldcup2026- ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ 

by admin
July 19, 2026
0

*2026ರ ಫಿಫಾ ವಿಶ್ವಕಪ್ - .ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ * ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.. ದಾಖಲೆ ಬರೆಯುವುದನ್ನು ಕೈಲಿಯನ್ ಎಂಬಾಪೆ ಮರೆಯಲಿಲ್ಲ..!...

India’s Minerva Academy Under-12 boys have added another major international title to their growing collection, successfully defending the Gothia Cup after beating Brazilian side RS Sports Yellow

football- ಯೂರೋಪಿಯನ್ ಟೂರ್ನಿಗಳಲ್ಲಿ ಮಿನರ್ವಾ ಬಾಲಕರ ಸವಾರಿ..! ಬ್ರ್ರೆಜಿಲ್ ಮಣಿಸಿ ಗಾಥಿಯಾ ಕಪ್ ಗೆದ್ದ ಭಾರತದ ಎಂಎಫ್‍ಸಿ..!

by admin
July 19, 2026
0

ಯೂರೋಪಿಯನ್ ಟೂರ್ನಿಗಳಲ್ಲಿ ಮಿನರ್ವಾ ಬಾಲಕರ ಸವಾರಿ..! ಬ್ರಜಿಲ್ ಮಣಿಸಿ ಗಾಥಿಯಾ ಕಪ್ ಗೆದ್ದ ಭಾರತದ ಎಂಎಫ್‍ಸಿ..! ranjith bajaj and henna bajaj ನಿಮಗಿದು ಗೊತ್ತಿರಲಿ.. ಭಾರತÀದಲ್ಲೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram