Monday, March 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ICMR – ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ತಡೆಗಟ್ಟಲು ಹೆಣ್ಣು ಸೊಳ್ಳೆ ಸೃಷ್ಟಿಸಿದ ICMR

Naveen Kumar B C by Naveen Kumar B C
July 6, 2022
in Health, Newsbeat, ಆರೋಗ್ಯ
Saakshatv healthtips mosquito bites
Share on FacebookShare on TwitterShare on WhatsappShare on Telegram

ICMR – ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ತಡೆಗಟ್ಟಲು ಹೆಣ್ಣು ಸೊಳ್ಳೆ ಸೃಷ್ಟಿಸಿದ ICMR

ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ  ಐಸಿಎಂಆರ್ ಉತ್ತಮ ಯಶಸ್ಸು ಸಾಧಿಸಿದೆ.  ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ರೋಗಗಳನ್ನು ಹರಡುವ ಸೊಳ್ಳೆಗಳನ್ನ ನಿರ್ಮೂಲ ಮಾಡಲು ICMR  ಹೆಣ್ಣು ಸೊಳ್ಳೆಗಳನ್ನ ಹೊಸದಾಗಿ ಸೃಷ್ಟಿಸಿದೆ.  ಇದರಿಂದ ಉತ್ಪತ್ತಿಯಾಗುವ ಲಾರ್ವಾಗಳಲ್ಲಿ   ವೈರಸ್ ಗಳು ಇರುವುದಿಲ್ಲ ಎಂದು ICMR ತಿಳಿಸಿದೆ.

Related posts

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

March 27, 2023
Mumbai Indians

WPL Final 2023  : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್…. 

March 27, 2023

#WATCH | Puducherry| Prepared mosquitoes to replace Dengue & Chikungunya mosquitoes. Will release female ones which will mate with males&produce larvae who don't have these viruses. We've prepared mosquitoes&eggs & can release them anytime: Dr Ashwani Kumar Director ICMR-VCRC pic.twitter.com/zKx7Yb3s1Y

— ANI (@ANI) July 6, 2022

ಈ ಕುರಿತು ಐಸಿಎಂಆರ್-ವಿಸಿಆರ್‌ಸಿ ನಿರ್ದೇಶಕ ಡಾ.ಅಶ್ವಿನಿ ಕುಮಾರ್ ಮಾತನಾಡಿ, ಗಂಡು ಸೊಳ್ಳೆಗಳ ಸಂಪರ್ಕಕ್ಕೆ ಬರುವ ಇಂತಹ ಹೆಣ್ಣು ಸೊಳ್ಳೆಗಳನ್ನ ಹೊಸದಾಗಿ ಕಂಡುಹಿಡಿದಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ.  ಇಂಥಹ ಸಂಪರ್ಕದಿಂದ ಉತ್ಪತ್ತಿಯಾಗುವ ಲಾರ್ವಗಳಲ್ಲಿ ಡಂಗ್ಯೂ ಚಿಕನ್ ಗುನ್ಯಾ ವೈರಸ್ ಗಳು ಇರುವುದಿಲ್ಲ.  ನಾವು ಇಂಥಹ ಸೊಳ್ಳೆ ಮತ್ತು ಮೊಟ್ಟೆಗಳನ್ನ ಸಿದ್ಧಪಡಿಸಿದ್ದೇವೆ ಮತ್ತು ಅವುಗಳನ್ನು ಯಾವಾಗ ಬೇಕಾದರೂ ಬಿಡಬಹುದು ಎಂದು ಅವರು ಹೇಳಿದರು.

ತಂತ್ರಜ್ಞಾನದಲ್ಲಿ ಉತ್ತಮ ಸಾಮರ್ಥ್ಯದಿಂದ ಈ ಪ್ರಯೋಗ ಮತ್ತು ಅಧ್ಯಯನ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು,  ಈಗ ಪೂರ್ಣಗೊಂಡಿದೆ ಆದರೆ ಸರ್ಕಾರದ ಅನುಮೋದನೆಗಳು ಇನ್ನೂ ಬಾಕಿ ಉಳಿದಿವೆ ಎಂದು ಡಾ. ಅಶ್ವನಿ ಕುಮಾರ್ ಮಾಹಿತಿ ನೀಡಿದ್ದಾರೆ.

Tags: chikungunyaDenguefemale mosquitoICMR
ShareTweetSendShare
Join us on:

Related Posts

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

by Naveen Kumar B C
March 27, 2023
0

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ…..   ಹತ್ತು ವರ್ಷದ ಬಾಲಕನನ್ನ ಸಂಬಂಧಿಗಳೇ ನರಬಲಿ ನೀಡಿರುವ   ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ...

Mumbai Indians

WPL Final 2023  : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್…. 

by Naveen Kumar B C
March 27, 2023
0

WPL Final 2023  : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್…. ಮೊಟ್ಟ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ...

Astrology

Astrology : ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗೊತ್ತಾ ?

by Naveen Kumar B C
March 27, 2023
0

ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗಾಯತ್ರಿ ಮಂತ್ರ ಜಪಿಸುವುದರಿಂದ ಮನುಷ್ಯನಿಗೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎಂಬುದು ತಿಳಿದಿದೆಯೇ ? ಸಂಧ್ಯಾಕಾಲದಲ್ಲಿ...

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

by Naveen Kumar B C
March 26, 2023
0

5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....

Ramya

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… 

by Naveen Kumar B C
March 26, 2023
0

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ  ವೀಕೆಂಡ್ ವಿತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

Uttar pradesh :  ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ….. 

March 27, 2023
Mumbai Indians

WPL Final 2023  : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್…. 

March 27, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram