ಮಂಗಳವಾರ ದಿನದಿಂದ ಈ ಮಂತ್ರವನ್ನು ಹೇಳುವುದಕ್ಕೆ ಆರಂಭಿಸಿ ಪ್ರತಿ ದಿನ ಪಾರಾಯಣ ಮಾಡಿ ಹೇಳಿದರೆ ಸಾಕು ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ…!!
ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಾದಂತಹ ಹಣಕಾಸಿನ ತೊಂದರೆಗಳು ಇದ್ದೇ ಇರುತ್ತದೆ ಹಣಕಾಸಿನ ತೊಂದರೆಗಳನ್ನು ಹೋಗಲಾಡಿಸಿಕೊಳ್ಳಲು ಪ್ರತಿಯೊಬ್ಬರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ, ಅದೇ ರೀತಿಯಾಗಿ ಈ ಒಂದು ಶಕ್ತಿಶಾಲಿಯಾದ ಮಂತ್ರ ವನ್ನು ಒಂದು ಕಾಗದದ ಮೇಲೆ ಬರೆದು ಈ ಸ್ಥಳದಲ್ಲಿ ಇಟ್ಟರೆ ಸಕಲ ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತದೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
, ಮನೆಯಲ್ಲಿ ಇರುವಂತಹ ಬಡತನ ಕಷ್ಟಗಳು ದೂರವಾಗುತ್ತವೆ, ಜೀವನದಲ್ಲಿ ವಿಪರೀತ ವಾದಂತಹ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ ಸಾಲದ ಸಮಸ್ಯೆಗಳು ಅತಿಹೆಚ್ಚಾಗಿ ಇದ್ದರೆ ಮನೆಯಲ್ಲಿ ಹಣವೂ ಉಳಿತಾಯವಾಗಬೇಕು ಎಂದರೆ ಮನೆಯಲ್ಲಿ ಈ ಒಂದು ವಿಶೇಷವಾದ ಮಂತ್ರವನ್ನು ಯಾವ ರೀತಿಯಾಗಿ ಯಾವ ದಿನ ಬರೆದು ಯಾವ ಒಂದು ಜಾಗದಲ್ಲಿ ಇಡಬೇಕು ಎಂಬುದನ್ನು ನಾವು ನಿಮಗೆ ಇಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಮಂತ್ರ ಶಾಸ್ತ್ರದಲ್ಲಿ ಬಹಳ ರಹಸ್ಯವಾದ ಮಂತ್ರಗಳಿವೆ ಆ ಮಂತ್ರಗಳಲ್ಲಿ ಇಲಾದೇವಿ ಮಂತ್ರ ಎಂಬುವುದು ಇದೆ,
ಈ ಒಂದು ಮಂತ್ರಕ್ಕೆ ಇರುವ ಶಕ್ತಿ ಏನು ಎಂದರೆ ಯಾರಾದರೂ ಸರಿ ಒಂದು ಮಂತ್ರವನ್ನು ಕಾಗದದ ಮೇಲೆ ಬರೆದು ಈ ಒಂದು ವಿಧಾನದಲ್ಲಿ ಪೂಜೆಯನ್ನು ಮಾಡಿ ದುಡ್ಡು ಇಡುವಂತಹ ಜಾಗದಲ್ಲಿ ಇಟ್ಟರೆ ಅಥವಾ ಬೀರುವಿನಲ್ಲಿ ಆಗಿರಬಹುದು, ವ್ಯಾಪಾರ ವ್ಯವಹಾರ ಮಾಡುವಂಥವರು ತಮ್ಮ ಗಲ್ಲಾಪೆಟ್ಟಿಗೆಯಲ್ಲಿ ಇಟ್ಟುಕೊಂಡರೆ ಅವರಿಗೆ ಜೀವನದಲ್ಲಿ ಇರುವಂತಹ ಹಣಕಾಸಿನ ಭಾದೆಗಳು ನಿವಾರಣೆಯಾಗುತ್ತೆ ಹೋಗುತ್ತದೆ, ಸಾಲದ ಬಾದೆಗಳು ದೂರವಾಗುತ್ತವೆ, ಬಡತನದ ತೀವ್ರತೆಯು ಕಡಿಮೆಯಾಗುತ್ತದೆ ಎಂದು ಅಗ್ನಿ ಪುರಾಣದಲ್ಲಿ ಬಹಳ ವಿಶೇಷವಾಗಿ ಹೇಳಲಾಗಿದೆ. ಹಾಗಾದರೆ ಈ ಒಂದು ಶಕ್ತಿಶಾಲಿಯಾದ ಮಂತ್ರವು ಯಾವುದು ಎಂದರೆ ಓಂ ನವವರ್ಷೆ ಇಲಾದೇವಿ ಲೋಕ ಸಂವರ್ಧಿನಿ ಕಾಮರೂಪಿಣಿ ಧೇಹಿಮೆ ಧನಂ ಸ್ವಾಹ ಈ ಒಂದು ಶಕ್ತಿಶಾಲಿಯಾದಂತಹ ಅಗ್ನಿ ಪುರಾಣದಲ್ಲಿ ತಿಳಿಸಿ ಕೊಟ್ಟಿರುವಂತಹ ರಹಸ್ಯವಾದ ಮಂತ್ರವನ್ನು ಒಂದು ಕಾಗದದ ಮೇಲೆ ಕೆಂಪು ಲೇಖನಿಯಿಂದ ಬರೆದುಕೊಳ್ಳಬೇಕು, ನಂತರ ಈ ಕಾಗದವನ್ನು ದೇವರಕೋಣೆಯಲ್ಲಿ ದೇವರ ಫೋಟೋದ ಮುಂದೆ ಇಟ್ಟು ಈ ಕಾಗದಕ್ಕೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು,
ಪೂಜೆಯನ್ನು ಮಾಡಿದ ನಂತರ ನೀವು ಈ ಒಂದು ಮಂತ್ರವನ್ನು 21 ಬಾರಿ ಪಠಿಸಬೇಕು, ಈ ಒಂದು ಕೆಲಸವನ್ನು ಶುಕ್ರವಾರದ ದಿನವೇ ಮಾಡಬೇಕು, ಶುಕ್ರವಾರದ ದಿನ ಸೂರ್ಯ ಹುಟ್ಟುವ ಮುಂಚೆಯೇ ಎದ್ದು ಈ ಒಂದು ಕೆಲಸವನ್ನು ಮಾಡಬೇಕು, ನಂತರ ನೀವು ಮಂತ್ರವನ್ನು ಬರೆದ ಕಾಗದವನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಸಂಕಲ್ಪವನ್ನು ಮಾಡಿಕೊಳ್ಳಬೇಕು. ರೀತಿ ಮಾಡಿದರೆ ನಿಮಗೆ ಇರುವಂತಹ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ನಿಮಗೆ ಎಂದಿಗೂ ಸಹ ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ ಇಂತಹ ವಿಶೇಷವಾದ ಶಕ್ತಿ ಈ ಇಲಾದೇವಿಯ ಮಂತ್ರಕ್ಕೆ ಇದೆ, ನಂತರ ನೀವು ಸಂಕಲ್ಪವನ್ನು ಮಾಡಿಕೊಂಡ ನಂತರ ನೀವು ಯಾವ ಜಾಗದಲ್ಲಿ ಹಣವನ್ನು ಇಡುತ್ತಿರೋ ಆ ಜಾಗದಲ್ಲಿ ಅಂದರೆ ಬೀರು ವಾಗಿರಬಹುದು ಅಥವಾ ನೀವು ಅಡುಗೆಮನೆಯಲ್ಲಿ ಹಣವನ್ನು ಇಟ್ಟರೆ ಆ ಜಾಗದಲ್ಲಿ ಆಗಿರಬಹುದು ಇಡಬಹುದು,
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇನ್ನು ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ವ್ಯಾಪಾರ ಸ್ಥಳಗಳ ಗಲ್ಲ ಪೆಟ್ಟಿಗೆಗಳಲ್ಲಿ ಇಟ್ಟುಕೊಳ್ಳಬಹುದು, ಈ ಒಂದು ಕೆಲಸವನ್ನು ಶುಕ್ರವಾರದ ದಿನ ಸೂರ್ಯ ಹುಟ್ಟುವ ಮುಂಚೆ ಮಾಡಬೇಕು. ಈ ರೀತಿ ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಈ ಒಂದು ಮಂತ್ರದ ಪರಿಹಾರ ಯಾರಿಗೆ ಹೆಚ್ಚು ಫಲವನ್ನು ನೀಡುತ್ತದೆ ಎಂದರೆ
ಯಾರು ಮನೆಯಲ್ಲಿ ನಿತ್ಯ ಪೂಜೆಯನ್ನು ಮಾಡುತ್ತಾರೋ ಮನೆಯಲ್ಲಿ ನಿತ್ಯ ದೀಪದ ಆರಾಧನೆಯನ್ನು ಮಾಡುತ್ತಾರೋ ದೇವರಿಗೆ ಹೆಚ್ಚು ನಂಬಿಕೆ ಭಕ್ತಿಯನ್ನು ಯಾರು ಹೊಂದಿರುತ್ತಾರೋ ಅಂತವರಿಗೆ ಇದು ಅತಿ ಹೆಚ್ಚು ಫಲವನ್ನು ನೀಡುತ್ತದೆ. ಈ ರೀತಿ ಮಾಡುತ್ತಾ ಬಂದರೆ ಸಾಕ್ಷಾತ್ ಇಲಾದೇವಿಯ ಅನುಗ್ರಹದಿಂದ ಕುಟುಂಬದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗಿ ಕುಟುಂಬದಲ್ಲಿ ಹಣಕಾಸಿನ ವೃದ್ಧಿಯು ಉಂಟಾಗುತ್ತದೆ. ಈಗಾಗಲೇ ಹಲವಾರು ಜನರು ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇರುವವರು ಸಾಲದ ಬಾಧೆಯಿಂದ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುವವರು ಈ ಒಂದು ಉಪಯೋಗವನ್ನು ಮಾಡಿಕೊಂಡು ಸಾಕು ಸಮಸ್ಯೆಗಳಿಂದ ಬಿಡುಗಡೆ ಹೊಂದಿದ್ದಾರೆ, ಆದ್ದರಿಂದ ಯಾರಿಗೆ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇದೆಯೋ ಸಾಲದ ಭಾದೆಯು ಹೆಚ್ಚಾಗಿ ಇದೆಯೋ ಅಂಥವರು ತಪ್ಪದೇ ಈ ಒಂದು ಶಕ್ತಿಶಾಲಿಯಾದ ಇಲಾದೇವಿಯ ಮಂತ್ರವನ್ನು ನಾವು ಹೇಳಿದ ರೀತಿಯಲ್ಲಿ ಶುಕ್ರವಾರದ ದಿನ ಒಂದು ಕಾಗದದ ಮೇಲೆ ಬರೆದು ಕೊಂಡು ಅದಕ್ಕೆ ಪೂಜೆಯನ್ನು ಸಲ್ಲಿಸಿ ನೀವು ದುಡ್ಡು ಇಡುವಂತಹ ಜಾಗದಲ್ಲಿ ಇಟ್ಟು ನೋಡಿ ನಿಮಗೆ ಇರುವಂತಹ ಸಕಲ ಹಣಕಾಸಿನ ಸಮಸ್ಯೆಗಳು ದೂರವಾಗಿ ನಿಮ್ಮ ಜೀವನದಲ್ಲಿ ಹಣಕಾಸಿನ ವೃದ್ಧಿಯು ಉಂಟಾಗಿ ಜೀವನವು ಅಭಿವೃದ್ಧಿಗೊಳ್ಳುತ್ತದೆ.