IIFA Awards 2022 : ಐಫಾ 2022 ಅವಾರ್ಡ್ ಪ್ರದಾನೋತ್ಸವ

1 min read
iifa-awards-2022-shershaah-wins-big saaksha tv

iifa-awards-2022-shershaah-wins-big saaksha tv

IIFA Awards 2022 : ಐಫಾ 2022 ಅವಾರ್ಡ್ ಪ್ರದಾನೋತ್ಸವ

IFAA ಪ್ರಶಸ್ತಿ ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.

22 ನೇ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA ಪ್ರಶಸ್ತಿಗಳು 2022) ಪ್ರಶಸ್ತಿ ಸಮಾರಂಭವು ಶುಕ್ರವಾರ (ಜೂನ್ 4) ರಾತ್ರಿ ಮುಕ್ತಾಯಗೊಂಡಿದೆ.

ಜೂನ್ 3 ರಂದು ಅಬುಧಾಬಿಯಲ್ಲಿ ಆರಂಭವಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿ ಅತಿಥಿಗಳ ನಡುವೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್, ರಿತೇಶ್ ದೇಶಮುಖ್ ಮತ್ತು ಮನೀಶ್ ಪಾಲ್ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು.  

ಇದು ಹೀಗಿದ್ದರೇ  ಉತ್ತಮ ನಟರಿಗೆ ಹಾಗೂ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಶೇರ್ ಶಾಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

iifa-awards-2022-shershaah-wins-big saaksha tv
iifa-awards-2022-shershaah-wins-big saaksha tv

ಅತ್ಯುತ್ತಮ ಚಿತ್ರ: ಶೇರ್ ಶಾ  

ಅತ್ಯುತ್ತಮ ನಿರ್ದೇಶಕ: ವಿಷ್ಣುವರ್ಧನ್ (ಶೇರ್ಷಾ)

ಅತ್ಯುತ್ತಮ ನಟ: ವಿಕ್ಕಿ ಕೌಶಲ್ (ಸರ್ದಾರ್ ಉದ್ಧಮ್)

ಅತ್ಯುತ್ತಮ ನಟಿ: ಕೃತಿ ಸನೋನ್ (ಮಿಮಿ)

ಅತ್ಯುತ್ತಮ ನಟ (ಚೊಚ್ಚಲ): ಅಹಾನ್ ಶೆಟ್ಟಿ (ತಡಪ 2)

ಅತ್ಯುತ್ತಮ ನಟಿ (ಚೊಚ್ಚಲ): ಶಾರ್ವರಿ ವಾಘ್ (ಬಂಟಿ ಔರ್ ಬಬ್ಲಿ 2)

ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಲುಡೋ)

ಅತ್ಯುತ್ತಮ ಪೋಷಕ ನಟಿ: ಸಾಯು ತಮ್ಹಂಕರ್

ಸಂಗೀತ ನಿರ್ದೇಶನ (ಟೈ): ಎಆರ್ ರೆಹಮಾನ್ (ಆತ್ರಂಗಿ ರೇ), ತನಿಷ್ಕ್ ಬಾಗ್ಚಿ, ಜಸ್ಲೀನ್ ರಾಯಲ್, ಜಾವೇದ್-ಮೋಸಿನ್, ವಿಕ್ರಮ್ ಮಂತ್ರೋಸ್, ಬಿ ಪ್ರಾಕ್, ಜಾನಿ (ಶೇರ್ಷಾ)

ಅತ್ಯುತ್ತಮ ಹಿನ್ನೆಲೆ ಗಾಯಕ: ಜುಬಿನ್ ನಾಟಿಯಲ್ (ರತನ್ ಲ್ಯಾಂಬಿಯಾನ್-ಶೆರ್ಷಾ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಜೀಜ್ ಕೌರ್ (ರತನ್ ಲ್ಯಾಂಬಿಯಾನ್-ಶೇರ್ಷಾ)

ಅತ್ಯುತ್ತಮ ಕಥೆ (ಒರಿಜನಲ್): ಅನುರಾಗ್ ಬಸು (ಲುಡೋ)

ಅತ್ಯುತ್ತಮ ಕಥೆ  : (ಕಬೀರ್ ಖಾನ್, ಸಂಜಯ್ ಪುರಾನ್ ಸಿಂಗ್ ಚೌಹಾಣ್ 83 ICC ವಿಶ್ವಕಪ್ 1983 ಆಧರಿಸಿ)

ಸಾಹಿತ್ಯ: ಕೌಸರ್ ಮುನೀರ್ (ಲೆಹ್ರೆ ದೋ ಹಾಡು-83)

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd