Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Ind Vs Eng 1st ODI | ಪಾಪ ಇಂಗ್ಲೆಂಡ್..!! ತವರಿನಲ್ಲಿ ಘೋರ ಅವಮಾನ

Mahesh M Dhandu by Mahesh M Dhandu
July 14, 2022
in Newsbeat, Sports, ಕ್ರೀಡೆ
rp-singh-india-weakness-they-have-change-mindset saaksha tv

rp-singh-india-weakness-they-have-change-mindset saaksha tv

Share on FacebookShare on TwitterShare on WhatsappShare on Telegram

Ind Vs Eng 1st ODI | ಪಾಪ ಇಂಗ್ಲೆಂಡ್..!! ತವರಿನಲ್ಲಿ ಘೋರ ಅವಮಾನ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಅದ್ದೂರಿಯಾಗಿ ಆರಂಭಿಸಿದೆ.

Related posts

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

ಈ ಪಂದ್ಯವನ್ನು ಟೀಂ ಇಂಡಿಯಾ 10 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಅಲ್ಲಿ ಗಮನಿಸಬೇಕಾದ ಸಂಗತಿ ಏನಂದರೇ ಬರೋಬ್ಬರಿ ಆರು ವರ್ಷಗಳ ಬಳಿಕ ಟೀಂ ಇಂಡಿಯಾ ಈ ರೀತಿ 10 ವಿಕೆಟ್ ಗಳ ಅಂತರದೊಂದಿಗೆ ಗೆಲುವು ಸಾಧಿಸಿದೆ.

2016ರಲ್ಲಿ ಜಿಂಬಾಬ್ವೆ ಮೇಲೆ ಟೀಂ ಇಂಡಿಯಾ ಈ ವಿಧವಾಗಿ ಗೆಲುವು ಸಾಧಿಸಿತ್ತು.

ind-vs-eng-1st-odi-worst-record-england-home saaksha tv
ind-vs-eng-1st-odi-worst-record-england-home saaksha tv

ಮತ್ತೊಂದು ಕಡೆ ಇಂಗ್ಲೆಂಡ್ ಗೆ ಸ್ವಂತ ನೆಲದಲ್ಲಿ ಈ ರೀತಿಯ ಸೋಲು ಇದೇ ಮೊದಲು.

ಇದರೊಂದಿಗೆ ಬಟ್ಲರ್ ಬಳಗ ಕೆಟ್ಟ ದಾಖಲೆಯನ್ನು ನಮೂದಿಸಿದೆ.

ಏಕದಿನದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಗೆದ್ದ ಸಂದರ್ಭಗಳು

►ಪೂರ್ವ ಆಫ್ರಿಕಾದಲ್ಲಿ- ಲೀಡ್ಸ್‌ನಲ್ಲಿ- 123/0- 1975

►ಶ್ರೀಲಂಕಾದಲ್ಲಿ- ಶಾರ್ಜಾ- 97/0- 1984

►ಓವರ್ ವೆಸ್ಟ್ ಇಂಡೀಸ್ – ಪೋರ್ಟ್ ಆಫ್ ಸ್ಪೇನ್ – 116/0 – 1997

►ಜಿಂಬಾಬ್ವೆಯಲ್ಲಿ- ಶಾರ್ಜಾ-197/0- 1998

►ಕೀನ್ಯಾದಲ್ಲಿ- ಬ್ಲೋಮ್‌ಫಾಂಟೈನ್- 91/0-2001

►ಜಿಂಬಾಬ್ವೆಯಲ್ಲಿ- ಹರಾರೆ- 126/0- 2016

►ಇಂಗ್ಲೆಂಡ್‌ನಲ್ಲಿ- ಓವಲ್- 114/0- 2022

Tags: #Saaksha TVEnglandind-vs-eng
ShareTweetSendShare
Join us on:

Related Posts

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

by Honnappa Lakkammanavar
June 4, 2023
0

ಭಾರತ ಕಿರಿಯರ ತಂಡ ಚಾಂಪಿಯನ್ ಜೂನಿಯರ್ ಹಾಕಿ ತಂಡ ಏಷ್ಯಾ ಹಾಕಿ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಭರತ ಕಿರಿಯರ ತಂಡ ನಾಲ್ಕನೆ ಬಾರಿಗೆ...

Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

by Honnappa Lakkammanavar
June 4, 2023
0

ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪ್ರವೇಶಿಸುವ ಮೂಲಕ ಪ್ರಶಸ್ತಿ ಹೊಸ್ತಿಲಿಗೆ ಬಂದಿರುವ ಟೀಂ ಇಂಡಿಯಾ, ಜೂ.7ರಿಂದ ಆರಂಭವಾಗುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಚಾಲೆಂಜ್‌ ಎದುರಿಸಲು ಸಜ್ಜಾಗಿದೆ. ಇಂಗ್ಲೆಂಡ್‌ನ...

jayant-yadav-ashwin-reveals-jadeja-sacrifice saaksha tv

WTC Final: ರವೀಂದ್ರ ಜಡೇಜಾ, ಅಶ್ವಿನ್; ಇಬ್ಬರಲ್ಲಿ ಯಾರಿಗೆ ಅವಕಾಶ?

by Honnappa Lakkammanavar
June 4, 2023
0

ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕದನಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಅಂತಿಮ ಮಹಾ ಕದನಕ್ಕೆ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ...

Hockey Junior Asia Cup: ಹಾಕಿ ಚಾಂಪಿಯನ್ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಸ್ವಾಗತ!

Hockey Junior Asia Cup: ಹಾಕಿ ಚಾಂಪಿಯನ್ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಸ್ವಾಗತ!

by Honnappa Lakkammanavar
June 4, 2023
0

ಪುರುಷರ ಜೂನಿಯರ್ ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ತಂಡಕ್ಕೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಶನಿವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತ ಕಿರಿಯರ ಹಾಕಿ ತಂಡಕ್ಕೆ ಹಾಕಿ...

Thailand Open: ಕಠಿಣ ಹೋರಾಟ ನೀಡಿ ಸೋಲೊಪ್ಪಿಕೊಂಡ ಲಕ್ಷ್ಯಸೇನ್!

Thailand Open: ಕಠಿಣ ಹೋರಾಟ ನೀಡಿ ಸೋಲೊಪ್ಪಿಕೊಂಡ ಲಕ್ಷ್ಯಸೇನ್!

by Honnappa Lakkammanavar
June 4, 2023
0

ತಾರಾ ಶಟ್ಲರ್ ಲಕ್ಷ್ಯಸೇನ್ ಥಾಯ್ಲ್ಯಾಂಡ್ ಓಪನ್ ಟೂರ್ನಿಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಭಾರತದ ಹೋರಾಟ ಅಂತ್ಯವಾಗಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ 21...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram