ಮಹಿಳಾ ಏಕದಿನ ಕ್ರಿಕೆಟ್ – ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಮಹಿಳಾ ತಂಡ|@team india womens team #Mithali Raj#Smriti Mandhana#Jhulan Goswami #bcci

1 min read

ಮಹಿಳಾ ಏಕದಿನ ಕ್ರಿಕೆಟ್ – ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಮಹಿಳಾ ತಂಡ- #saakshatv @team india womens team #Mithali Raj#Smriti Mandhana#Jhulan Goswami’

india womens team saakshatvದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತದ ಮಹಿಳಾ ತಂಡ ಐದು ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತೀಯ ಮಹಿಳಾ ತಂಡ ಮೊದಲ ಏಕದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಇದೀಗ ಐದು ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ. ಭಾರತ ಎರಡನೇ ಪಂದ್ಯದಲ್ಲಿ 9 ವಿಕೆಟ್ ಗಳಿಗೆ ಜಯ ಸಾಧಿಸಿದೆ.

#saakshatv @team india womens team #Mithali Raj#Smriti Mandhana#Jhulan Goswami’

ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಹಿರಿಯ ವೇಗಿ ಜುಲಾನ್ ಗೋಸ್ವಾಮಿ ನಾಲ್ಕು ವಿಕೆಟ್ ಮತ್ತು ಸ್ಮøತಿ ಮಂದಾನ ಅವರು ಆಕರ್ಷಕ ಅರ್ಧಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 41 ಓವರ್ ಗಳಲ್ಲಿ 157 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ದಕ್ಷಿಣ ಆಫ್ರಿಕಾ ಪರ ಲಾರಾ ಗುಡಾಲ್ 49 ರನ್ ಗಳಿಸಿದ್ರೆ, ಸುನೆ ಲೂಸ್ 36 ರನ್ ದಾಖಲಿಸಿದ್ರು. ಭಾರತದ ಪರ ಜುಲಾನ್ ಗೋಸ್ವಾಮಿ 42ಕ್ಕೆ4 ಮತ್ತು ರಾಜೇಶ್ವರಿ ಗಾಯಕ್ ವಾಡ್ 37ಕ್ಕೆ 3 ವಿಕೆಟ್ ಪಡೆದ್ರು.
ಹಾಗೇ ಗೆಲ್ಲಲು 158 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಭಾರತ ಮಹಿಳಾ ತಂಡ 28.4 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತ್ತು. ಸ್ಮøತಿ ಮಂದಾನ 80 ರನ್ ಸಿಡಿಸಿದ್ರೆ, ಪೂನಮ್ ರಾವತ್ 62 ರನ್ ದಾಖಲಿಸಿದ್ರು.

India pace bowler Jhulan Goswami
ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರು ಚಾಣಕ್ಯತನದ ನಾಯಕತ್ವ ಕೂಡ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

@team india womens team #Mithali Raj#Smriti Mandhana#Jhulan Goswami #saakshatv

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd