Indira Gandhi Pension Scheme-ಹಿರಿಯ ನಾಗರಿಕರ ಜೀವನವು ವಯಸ್ಸಾಗುತ್ತಾ ಸಾಗಿಸುವಿದು ಬಹಳ ಕಷ್ಟಕರವಾಗಿತ್ತಾ ಬರುತ್ತದೆ . ಇಳಿವಯಸ್ಸಿನಲ್ಲಿ ದುಡಿಮೆ ಮಾಡುವ ಶಕ್ತಿ ಕುಂದಿ ಹೋಗಿರುತ್ತದೆ. ಆಗ ಇನ್ನೊಬ್ಬರ ಆಶ್ರಯ ನೆರವಿನ ಅವಶ್ಯಕತೆ ಅತಿಹೆಚ್ಚಾಗಿರುತ್ತದೆ. ಹೀಗಾಗಿ ಬಡತನ ರೇಖೆಯ ಕೆಳಗಿರುವ ವೃದ್ದರಿಗೆ ಜೀವನಸಾಗಿಸಲು ಕ್ರೆಂದ್ರ ಸರಕಾರ ಆರಂಭಿಸಿರುವ ಯೋಜನೆ ಎಂದರೆ ಅದು ಇಂದಿರಾ ಗಾಂಧಿ ಪಿಂಚಣಿ ಯೋಜನೆ .
ಇಂದಿರಾಗಾಂಧಿ ಪಿಂಚಣಿ ಯೋಜನೆಯನ್ನು 2007-ನವೇಂಬರ್ 9 ರಂದು ಆರಂಭಿಸಲಾಯಿತು. ಈ ಯೋಜನೆ ಅಡಿಯಲ್ಲಿ ಬಡತನ ರೇಖೆಯ ಕೆಳಗಿರುವ ವೃದ್ದರು ಮಾಸಿಕ ವಾಗಿ ನಿಗದಿ ಪಡಿಸಿದ ಮೊತ್ತವನ್ನು ನೇರವಾಗಿ ಫಲಾನುಬವಿಗಲ ಅಕೌಂಟಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ ಪಲಾನು ಭವಿಗಲಿಗಿರಬೇಕಾದ ಅರ್ಹತೆ ಈ ಕೆಳಗಿನಂತದೆ.
ಈ ಯೋಜನೆ ಪಡಿಯುವ ಪಲಾನು ಭವಿಗಳು
*60 ವರ್ಷ ಮೀರಿರ ಬೇಕು
*ಆರ್ಥಿಕ ಗಡಿಯನ್ನು ಪರಿಗಣಿಸಲಾಗುವುದು
*bpl ಕಾರ್ಡ ಹೊಂದಿರ ಬೇಕು
*ಬಡತನ ರೇಖೆಗಿಂತ ಕೆಳಗಿರ ಬೇಕು
*ಪ್ರಮಾಣ ಪತ್ರವನ್ನು ಹೊಂದಿರಬೇಕು
*ಆಧಾರ ಕಾರ್ಡ
* ಪ್ಯಾನ್ ಕಾರ್ಡ
* ವಯಸ್ಸಿನ ಧಾಖಲೆ
*ವಿಳಾಸದ ಧಾಖಲೆ ಹೊಂದಿರ ಬೇಕು
ಈ ಯೋಜನೆಯ ಫಲಾನು ಭವಿಗಳಿಗೆ 60-70 ವರ್ಷ ವಯೋಮಾನದವರಿಗೆ 300ರಿಂದ 500 ರೂ ಹಾಗೂ 80 ವರ್ಷದ ಮೇಲಿನವರಿಗೆ 800 ರೂ ನೀಡಲಾಗುತ್ತದೆ.
ಈ ಯೋಜನೆಯ ಲಾಭ ಪಡೆಯ ಬಯಸುವವರು ಮೊದಲು ಅರ್ಜಿ ಪಾರಂ ಪಡೆದು ಅದರಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು, ಹಾಗೂ ಅಗತ್ಯ ಮಾಹಿತಿ ಯೊಂದಿಗೆ ಹತ್ತಿರದ pdo ಆಫೀಸ್ಗೆ ಹೋಗಿ ನೀಡಬೇಕು,ಎಲ್ಲಾ ಧಾಖಲಾತಿಗಳನ್ನು ಪರಿಷೀಲಿಸಿದ ನಂತರ ಸರಕಾರ ಪಿಂಚಣಿಯನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.








