ನಿಮಗಿಷ್ಟವಾಗುವ ಸುದ್ದಿಗಳು : INTERESTING STORIES
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ಲಕ್ಷ್ಮಿ ದೇವಿಯ ಆಶೀರ್ವಾದವುಳ್ಳ ರಾಶಿಗಳಾವುವು..? ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?
ಲಕ್ಷ್ಮಿ ದೇವಿಯ ಆಶೀರ್ವಾದವುಳ್ಳ ರಾಶಿಗಳಾವುವು..? ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದು ತುಂಬಾ ಕಠಿಣ. ಯಾಕೆಂದರೆ ಆಕೆ ಚಂಚಲ ಸ್ವಭಾವದವಳು. ಆಕೆಯ ಮನಸ್ಸಿಗೆ ಅನುಗುಣವಾಗಿ ಆಕೆ ಒಲಿಯುತ್ತಾಳೆ. ಆದರೆ ಈ 4 ರಾಶಿಯವರು ಲಕ್ಷ್ಮಿ ಪುತ್ರರು. ಈ ರಾಶಿಯವರು ಲಕ್ಷ್ಮಿಯ ಆಶೀರ್ವಾದ ಪಡೆಯಲು ಶ್ರಮಿಸಬೇಕೆಂದಿಲ್ಲ. ಲಕ್ಷ್ಮಿ ಆಶೀರ್ವಾದವಿರುವ ರಾಶಿಗಳಾವುವು..? ಇವರು ಖಂಡಿತ ಅದೃಷ್ಟ ಶಾಲಿಗಳು..!
ಯಾವ ವ್ಯಕ್ತಿಯು ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೋ ಆ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆಯನ್ನು ಎದುರಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಧರ್ಮಗ್ರಂಥಗಳಲ್ಲಿ, ಲಕ್ಷ್ಮಿ ದೇವಿ ಪೂಜೆಯ ವಿಶೇಷ ಪ್ರಾಮುಖ್ಯತೆಯನ್ನು ಶುಕ್ರವಾರ ಮತ್ತು ದೀಪಾವಳಿಯಲ್ಲಿ ತಿಳಿಸಲಾಗಿದೆ. ಯಾರು ಲಕ್ಷ್ಮಿ ದೇವಿಯನ್ನು ತಮ್ಮ ಶುದ್ಧ ಹೃದಯದಿಂದ ಪೂಜಿಸುತ್ತಾರೋ ಸಮಾಜದಲ್ಲಿ ಅವರ ಪ್ರಾಬಲ್ಯತೆ ಶಾಶ್ವತವಾಗಿರುತ್ತದೆ ಮತ್ತು ಅವರು ಶ್ರೀಮಂತರಾಗುತ್ತಾರೆ ಎನ್ನುವ ನಂಬಿಕೆಯಿದೆ. ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್
ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್ Saakshatv cooking recipes chocolate
ಬೇಕಾಗುವ ಸಾಮಗ್ರಿಗಳು
ಅಮುಲ್ ಹಾಲಿನಪುಡಿ – 3 ಕಪ್
ಕೊಕೊ ಪುಡಿ – 1 ಕಪ್
ಸಕ್ಕರೆ – 2 ಕಪ್
ಬೆಣ್ಣೆ – 1/2 ಕಪ್
ಅಗತ್ಯವಿರುವಷ್ಟು ಗೋಡಂಬಿ, ಪಿಸ್ತಾ ಚೂರುಗಳು Saakshatv cooking recipes chocolate
ಹಾಲಿನ ಪುಡಿ ಮತ್ತು ಕೊಕೊ ಪುಡಿಯನ್ನು ಚೆನ್ನಾಗಿ ಬೆರೆಸಿ ಅಥವಾ ಮಿಕ್ಸಿಯಲ್ಲಿ ಹಾಕಿ ಎರಡು ಪುಡಿಗಳನ್ನು ಚೆನ್ನಾಗಿ ಬೆರೆಸಿ.
ನಂತರ ದಪ್ಪವಾದ ಕೆಳಭಾಗದ ಪಾತ್ರೆಯಲ್ಲಿ ಅಥವಾ ಕಡಾಯಿಯಲ್ಲಿ ತೆಗೆದುಕೊಳ್ಳಿ.
ಅದನ್ನು ಬಿಸಿಮಾಡಿ. ನೀರು ಹಾಕಿ. ನೀರು ಬಿಸಿಯಾದಾಗ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕಲಸಿ.
ಸಕ್ಕರೆ ನೀರಿನಲ್ಲಿ ಸಂಪೂರ್ಣವಾಗಿ ಕರಗಿ, ಮಿಶ್ರಣವು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಬೆಣ್ಣೆ ಸೇರಿಸಿ. ಜ್ವಾಲೆಯನ್ನು ಕಡಿಮೆ ಇರಿಸಿ.
ಬೆಣ್ಣೆ ಸಂಪೂರ್ಣವಾಗಿ ಕರಗಿಸಿದಾಗ ಅದಕ್ಕೆ ಕೊಕೊ ಹಾಲಿನ ಪುಡಿ ಮಿಶ್ರಣವನ್ನು ಸೇರಿಸಿ.
ಯಾವುದೇ ಉಂಡೆಗಳು ರೂಪುಗೊಳ್ಳದಂತೆ ಅದನ್ನು ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಅದನ್ನು ಕೆಳಗಿಳಿಸಿ.
ಬೇಕಿದ್ದರೆ ಹುರಿದ ಗೋಡಂಬಿ, ಪಿಸ್ತಾ ತುಂಡುಗಳನ್ನು ಮಿಶ್ರಣಕ್ಕೆ ಸೇರಿಸಿ.
ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಬೆಚ್ವಗಿರುವಾಗ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಚಾಕೊಲೇಟ್ ಚೆಂಡನ್ನು ತಯಾರಿಸಿ.
ಅಥವಾ ಒಂದು ಟ್ರೇ ಅನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಚಾಕೊಲೇಟ್ ಮಿಶ್ರಣವನ್ನು ಹರಡಿ. ಈಗ ಬೇಕಾದ ಯಾವುದೇ ಆಕಾರದ ಚಾಕೊಲೇಟ್ ಅನ್ನು ಮಿಶ್ರಣದಿಂದ ತಯಾರಿಸಿ.
ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ಗಳನ್ನು ಸವಿಯಿರಿ.
ಸೂಚನೆ – ನೀವು ರೆಫ್ರಿಜರೇಟರ್‌ನಲ್ಲಿ ಇರಿಸುವುದಾದರೆ ಸೆಲ್ಲೋಫೇನ್ ಫಿಲ್ಮ್‌ನಿಂದ ಮುಚ್ಚಿದ ಬಟ್ಟಲಿನಲ್ಲಿ ಇರಿಸಿ ಅಥವಾ ಚಾಕೊಲೇಟ್‌ಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿಡಿ
ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!
ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!
ಹಾಯ್ ಫ್ರೆಂಡ್ಸ್..
ಭಾರತದ ರೂಪಾಯಿ ಮೌಲ್ಯ ಜಾಗತಿಕ ಮಟ್ಟದಲ್ಲಿ ತುಂಬಾನೆ ಕಡಿಮೆ ಅನ್ನೋದು ಅನೇಕರ ವಾದ. ಹಾ.. ಅನೇಕ ಮುಂದುವರೆದ ರಾಷ್ಟ್ರಗಳ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯವು ಅತ್ಯಂತ ಕಡಿಮೆಯೇ. ಆದ್ರೆ ಭಾರತದ ರೂಪಾಯಿ ಮೌಲ್ಯ ಜಗತ್ತಿನಲ್ಲೇ ಎಲ್ಲಾ ಕರೆನ್ಸಿಗಳಿಗಿಂತ ದುರ್ಬಲವೂ ಅಲ್ಲ ಅನ್ನೋ ವಿಚಾರವೂ ನಮಗೆಲ್ಲಾ ಗೊತ್ತಿದೆ. ನಿಮಗೆಲ್ಲಾ ಆಶ್ಚರ್ಯ ಆಗಬಹುದು ಆದ್ರೆ ನಂಬಲೇಬೇಕಾದ ಸಂಗತಿ ಅಂದ್ರೆ ಬಾರತಕ್ಕಿಂತಲೂ ಅತೀ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳೂ ವಿಶ್ವದಲ್ಲಿವೆ. ಉದಾಹರಣಗೆ ಭಾರತದ 1 ರೂಪಾಯಿಯ ಮೌಲ್ಯ 1570 ರೂಪಾಯಿ ಕೂಡ ಇದೆ. ಎಸ್ ಈ ವಿಚಾರ ಅನೇಕರಿಗೆ ಗೊತ್ತಿರೋದಿಲ್ಲ.
ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!
ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳು ಅಂದ ತಕ್ಷಣ ಕೂವೈತಿ ಡಿನಾರ್, ಅಮೆರಿಕನ್ ಡಾಲರ್, ಯೂರೂಪಿನ್ ಯೂರೋ ಅಮೆರಿಕನ್ ಡಾಲರ್ ಹೀಗೆ ಅನೇಕ ಕರೆನ್ಸಿಗಳು ತಲೆಗೆ ಬರುತ್ವೆ. ಆದ್ರೆ ಅತ್ಯಂತ ದುರ್ಬಲ ಕರೆನ್ಸಿಗಳು ಯಾವುವು. ಯಾವ ದೇಶದ ಕರೆನ್ಸಿಗಳು ಅನ್ನೋದು ತುಂಬ ಜನರಿಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಜಗತ್ತಿನ 10 ವೀಕೆಸ್ಟ್ ಕರೆನ್ಸಿಗಳು ಯಾವುವು. ಇವತ್ತು ಅದರ ಬಗ್ಗೆ ತಿಳಿಯೋಣ. ಈ ಕರೆನ್ಸಿಗಳ ಬಗ್ಗೆ ತಿಳಿದ್ರೆ ನಿಮಗೆ ಭಾರತ ದೇಶ ಶ್ರೀಮಂತ ರಾಷ್ಟ್ರ ಎಂಬ ಮನೋಭಾವ ಬರೋದ್ರಲ್ಲಿ ನೋ ಡೌಟ್..
ಕಾಂಬೋಡಿಯನ್ ರಿಯಲ್ – ಕಾಂಬೋಡಿಯಾ ರಾಷ್ಟ್ರದ ಕರೆನ್ಸಿ
1 ಭಾರತದ ರೂಪಾಯಿ 53 ಕಾಂಬೋಡಿಯನ್ ರಿಯಲ್ ಗೆ ಸಮ
ಕಾಂಬೋಡಿಯಾ ರಾಷ್ಟ್ರ ತನ್ನ ಪ್ರಾಚೀನ ಸಂಸ್ಕoತಿ ಹಾಗೂ ಪರಿಸರ, ಹಚ್ಚ ಹಸಿರಾದ ವಾತಾವರಣದಿಂದಲೇ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿರುವ ರಾಷ್ಟ್ರ. ಅಂದ್ಹಾಗೆ ಈ ಕರೆನ್ಸಿ ಜಾಗತಿಕವಾಗಿ ದುರ್ಬಲವಾಗಿರುವುದಕ್ಕೆ ಕಾರಣ ಅಲ್ಲಿನ ಜನರು ಹೆಚ್ಚು ಡಾಲರ್ ಮುಖಾಂತರವೇ ವಹಿವಾಟು ನಡೆಸುವುದು. ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!
ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!
ಭಾರತದ ಬದ್ಧ ವೈರಿ ರಾಷ್ಟ್ರ ಅಂದ ತಕ್ಷಣ ನೆನಪಾಗೋ ದೇಶ ಅಂದ್ರೆ ಅದು ಬೇರೆ ಯಾವುದೂ ಅಲ್ಲ ಒಮದು ಕಾಲದಲ್ಲಿ ಭಾರತದ ಭಾಗವಾಗಿದ್ದ ಪಾಕಿಸ್ತಾನ. ಈ ಪಾಕಿಸ್ತಾನ ಅಂದ ತಕ್ಷಣ ತಲೆಯಲ್ಲಿ ಕಾಶ್ಮೀರ , ಇಮ್ರಾನ್ ಖಾನ್ , ಕ್ರಿಕೆಟ್ , ಮುಖ್ಯವಾಗಿ ಉಗ್ರಗಾಮಿ ರಾಷ್ಟ್ರ ಎಂಬ ವಿಚಾರಗಳು ತಲೆಗೆ ಬರುತ್ತೆ ಹವದಾ ಇಲ್ವಾ… ಪಾಕ್ ಅಲ್ಲಿನ ಸಂಸ್ಕøತಿ, ಉಡುಗೆ ತೊಡಗೆ, ಬಾಷೆಯೂ ಭಾರತದ ಸಂಸ್ಕøತಿಗೆ ಸ್ವಲ್ಪ ಹೋಲಿಕೆಯಾಗುತ್ತದೆ. ಈ ದೇಶದ ಬಗ್ಗೆ ಬಹುತೇಕ ಬಾರತಿಯರಿಗೆ ಕೋಪ ಇರೋದು ಸಹಜ.
ಆದ್ರೆ ಪ್ರತಿ ನಾಣ್ಯಕ್ಕೆ 2 ಮುಖಗಳಿರೋ ಹಾಗೆ ಪ್ರತಿ ವ್ಯಕ್ತಿ, ವಿಚಾರ, ದೇಶಗಳಲ್ಲೂ ಕೆಟ್ಟವರು ಒಳ್ಳೆಯವರು, ಇದ್ದೇ ಇರುತ್ತೆ. ಭಾರತದ ರೀತಿಯಲ್ಲೇ ಪಾಕ್ತಿಸ್ತಾನದಲ್ಲೂ ಒಳ್ಳೆಯ ಜನರಿದ್ದಾರೆ. ಆದ್ರೆ ಅಲ್ಲಿನ ಪಾಲಿಟಿಕ್ಸ್, ರಾಜಕಾರಣಿಗಳು, ಅಲ್ಲಿನ ಮೀಡಿಯಾ ತಪ್ಪು ಸಂದೇಶಗಳ ಮೂಲಕ ಜನರನ್ನ ದಾರಿಗೆ ತಪ್ಪಿಸುತ್ತಾಯಿದೆ. ಇದರಿಂದಾಗಿ ಪಾಕಿಸ್ತಾನದ ಹೆಸರು ಇಡೀ ವಿಶ್ವಾದ್ಯಂತ ಹಾಳಾಗಿದೆ. ಇನ್ನೂ ಪಾಕಿಸ್ತಾನದಲ್ಲಿ ಸರ್ಕಾರವೇ ಉಗ್ರರ ಪೋಷನೆ ಮಾಡೋದು ಗೊತ್ತಿಲ್ಲದ ಸಂಗತಿಯೇನಲ್ಲ.
ಆದ್ರೆ ನಾವಿವತ್ತು ನಮ್ಮ ನೆರೆಯ ರಾಷ್ಟ್ರದ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್, ವಿಸೇಷತೆಗಳು, ಪ್ರವಾಸಿ ತಾಣಗಳು, ಸಂಸ್ಕøತಿ ಇವುಗಳ ಬಗ್ಗೆ ಇವತ್ತು ತಿಳಿಯೋಣ.
ಮೊದಲಿಗೆ ಎಲ್ರಿಗೂ ಗೊತ್ತಿರುವ ಹಾಗೆ ಭಾರತ ಹಾಗೂ ಪಾಕಿಸ್ತಾನಕ್ಕೆ ಸ್ವತಂತ್ರ್ಯ ಸಿಕ್ಕಿದ್ದು, ಒಂದೇ ಸಮಯಕ್ಕೆ ಆದ್ರೂ ಸ್ವಾತಂತ್ರ್ಯ ದಿನಾಚರಣೆಯ ದಿನಾಂಕ ಬೇರೆ ಬೇರೆ ಇದೆ. ಎಸ್ ಭಾರತ ಆಗಸ್ಟ್ 15ಕ್ಕೆ ಸ್ವತಂತ್ರ್ಯ ದಿನಾಚರಣೆ ಆಚರಿಸಿದ್ರೆ, ಪಾಕಿಸ್ತಾನ ಆಗಸ್ಟ್ 14 ರಂದು ಆಚರಣೆ ಮಾಡುತ್ತೆ.
ಪಾಕಿಸ್ತಾನ ಬೆಟ್ಟಗುಡ್ಡ ಪ್ರದೇಶಗಳು ರೋಮಾಂಚನಕಾರಿ ಅನುಭೂತಿ ನೀಡಿದ್ರೆ, ಇಲ್ಲಿನ ಆಹಾರಗಳು ಲೈಫ್ ಲಾಂಗ್ ನೆನಪಲ್ಲಿ ಇರುತ್ತೆ. ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!
ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯಾವುದು : ಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!
ಹೆಲೋ ಫ್ರೆಂಡ್ಸ್…!
ಜಗತ್ತಿನಲ್ಲಿ ಅತ್ಯಂತ ದುಬಾರಿ ಕರೆನ್ಸಿ ಅಂದ ತಕ್ಷಣ ಎಲ್ರಿಗೂ ಥಟ್ ಅಂತ ಹೊಳೆಯೋದು ಡಾಲರ್. ಅಲ್ದೇ ಡಾಲರ್ ಕಾಸ್ಟ್ಲಿಯೆಸ್ಟ್ ಕರೆನ್ಸಿ ಅಂತಲೇ ನಾವು ಕೂಡ ನಂಬಿದ್ದೇವೆ ಅಲ್ವಾ… ಆದ್ರೆ ಇದು ಸತ್ಯಕ್ಕೆ ದೂರ.. ಯಾಕಂದ್ರೆ ಅಮೇರಿಕಾದ ಡಾಲರ್ ಗಿಂತಲೂ ಅಧಿಕ ಪಟ್ಟು ಹೆಚ್ಚು ಮೌಲ್ಯವಿರುವ ಕರೆನ್ಸಿಗಳಿವೆ. ಇದರ ಜೊತೆಗೆ ಇನ್ನೂ ಹಲವು ಶಕ್ತಿಶಾಲಿ ಕರೆನ್ಸಿಗಳಿವೆ. ಹಾಗಾದ್ರೆ ವಿಶ್ವದ 10 ಶಕ್ತಿಶಾಲಿ ಕರೆನ್ಸಿಗಳು ಯಾವುವು, ಯಾವ ದೇಶಗಳ ಕರೆನ್ಸಿಗಳು , ಆ ದೇಶದ ವಿಶೇಷತೆಗಳೇನು ಅನ್ನೋದನ್ನ ತಿಳಿಯೋಣ.
ಅತ್ಯಂತ ಶಕ್ತಿಶಾಲಿ ಹೆಚ್ಚಿನ ಮೌಲ್ಯ ಹೊಂದಿರುವ ಕರೆನ್ಸಿಗಳು – ಆ ದೇಶಗಳ ಕೆಲ ವಿಶೇಷತೆಗಳು..!
ಆದ್ರೆ ಪ್ರತಿ ದಿನ ಅರ್ಥವ್ಯವಸ್ಥೆಯಲ್ಲಿ ರೂಪಾಯಿ ಹಾಗೂ ಇತರೇ ಕರೆನ್ಸಿಗಳ ಮೌಲ್ಯ ಏರುಪೇರಾಗ್ತಲೇ ಇರುತ್ತವೆ.
ಕುವೈತಿ ಡಿನಾರ್ – ಕುವೈತ್
1 ಕುವೈತಿ ಡಿನಾರ್ ಭಾರತದ 240-250 ರೂಪಾಯಿಗೆ ಸಮ
ಮೊದಲಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯ ಲಿಸ್ಟ್ ನಲ್ಲಿ ಮೊದಲನೆಯ ಸ್ಥಾನದಲ್ಲಿರೋದು ಕುವೈತಿ ಡಿನಾರ್. ಈ ದೇಶ ಇಡೀ ವಿಶಕ್ಕೆ ತೈಲ ರಫ್ತು ಮಾಡುವ ಟಾಪ್ ದೇಶ. ಈ ದೇಶದ ಆರ್ಥಿಕತೆಯ ಮುಖ್ಯ ಮೂಲವೂ ಕೂಡ ತೈಲ ರಫ್ತು. ಅಂದ್ರೆ ಸುಮಾರು 88 % ಇನ್ ಕಮ್ ಕೇವಲ ತೈಲ ರಫ್ತಿನಿಂದಲೇ ದೇಶದ ಬೊಕ್ಕಸಕ್ಕೆ ಸೇರುತ್ತೆ. ಅಷ್ಟೇ ಅಲ್ಲ ಈ ದೇಶ ಇಡೀ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು.
ಬಹರೀನ್ ಡಿನಾರ್ – ಬಹರೀನ್
1 ಬಹರೀನ್ ಡಿನಾರ್ ಭಾರತದ ಸುಮಾರು 205 ರೂಪಾಯಿಗೆ ಸಮ
ಬಹರೀನ್ ರಾಷ್ಟ್ರದ ರಾಜಧಾನಿ ಮನಾಮಾ. ಈ ದೇಶದಲ್ಲಿ ಐಲ್ಯಾಂಡ್ಸ್ ತುಂಬಾನೆ ಫೇಮಸ್. ಈ ದೇಶದ ಮುಖ್ಯ ಆರ್ಥಿಕ ಮೂಲದ ಬಗ್ಗೆ ಮಾತನಾಡೋದಾದ್ರೆ , ಈ ದೇಶ ಬ್ಲಾಕ್ ಗೋಲ್ಡ್ ಅಂದ್ರೆ ಕಪ್ಪು ಬಂಗಾರವನ್ನ ರಫ್ತು ಮಾಡುವ ನಂ. 1 ರಾಷ್ಟ್ರ. ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ