ನಿಮಗಿಷ್ಟವಾಗುವ ಸುದ್ದಿಗಳು : INTRESTING STORIES

1 min read

ನಂದ ವಂಶದ ವಿರುದ್ದ ಯುದ್ಧದಲ್ಲಿ ಗೆಲ್ಲಲು ಚಾಣಕ್ಯ ಅನುಸರಿಸಿದ 7 ಯುದ್ಧ ನೀತಿಗಳು ..!

ನಂದ ವಂಶದ ವಿರುದ್ದ ಯುದ್ಧದಲ್ಲಿ ಗೆಲ್ಲಲು ಚಾಣಕ್ಯ ಅನುಸರಿಸಿದ 7 ಯುದ್ಧ ನೀತಿಗಳು ..!

ಆಚಾರ್ಯ  ಚಾಣಕ್ಯನ ಹೆಸರು ಕೇಳದ ವ್ಯಕ್ತಿಗಳು ನಮ್ಮ ಭಾರತದಲ್ಲಿ ಇರೋದಕ್ಕೆ ಸಾಧ್ಯವೇ ಇಲ್ಲ. ಇತಿಹಾಸದ ಅತಿ ಬುದ್ಧಿವಂತ ರಾಜನಾಯಕ ಮಹಾನ್  ಜ್ಞಾನಿ ಚಾಣಕ್ಯ.  ಚಾಣಕ್ಯನ ನೀತಿಗಳು ಅಥವ ಸೂತ್ರಗಳನ್ನು ಇಂದಿಗೂ ಜನರು ಅನುಸರಿಸುತ್ತಾರೆ. ಆ ಸೂತ್ರಗಳನ್ನ ಅಳವಡಿಸಿಕೊಳ್ತಾರೆ. ಶಕ್ತಿಯಿಂದ ಸಾಧಿಸಲು ಸಾಧ್ಯವಿಲ್ಲದನ್ನ ಯುಕ್ತಿಯಿಂದ ಸಾಧಿ ಸಬಹುದು ಎನ್ನುವುದನ್ನ ತೋರಿಸಿಕೊಟ್ಟಿದ್ದ ಚಾಣಕ್ಯ ಹೇಗೆ ನಂದ ವಂಶವನ್ನು ಯುದ್ಧದಲ್ಲಿ ಸೋಲಿಸಿ ಮೌರ್ಯ ಸಾಮ್ರಾಜ್ಯ ಪ್ರತಿಸ್ಠಾಪನೆ ಮಾಡಿದ್ದರು ಎನ್ನುವುದೂ ಎಲ್ಲರಿಗೂ ಗೊತ್ತೇ ಇದೆ.

ಆದ್ರೆ ಈ ಯುದ್ಧದಲ್ಲಿ ಗೆಲುವು ಸಾಧಿಸಲು ಚಾಣಕ್ಯ 7 ವಿಶೇಷ ನೀತಿಗಳ ರಚನೆ ಮಾಡಿದ್ದರು. ಇದೇ ನೀತಿಗಳನ್ನ ಅನುಸರಿಸಿ ಅವರಿಗೆ ವಿಜಯ ಪ್ರಾಪ್ತಿ ಆಗಿತ್ತು. ಆದರೆ ಈ ನೀತಿಗಳು ಹಲವರಿಗೆ ತಿಳಿದಿರುವುದಿಲ್ಲ. ಹಾಗಾದ್ರೆ ಚಾಣಕ್ಯನ ಆ 7 ನೀತಿಗಳು ಯಾವುವು. ಅವರು ಯುದ್ಧದಲ್ಲಿ ಈ ನೀತಿಗಳನ್ನ ಯಾವ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದರು ಅನ್ನೋದನ್ನ ನಾವು ಇವತ್ತು ತಿಳಿಯೋಣ.  ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

ಹಾಯ್ ಫ್ರೆಂಡ್ಸ್..
ಭಾರತದ ರೂಪಾಯಿ ಮೌಲ್ಯ ಜಾಗತಿಕ ಮಟ್ಟದಲ್ಲಿ ತುಂಬಾನೆ ಕಡಿಮೆ ಅನ್ನೋದು ಅನೇಕರ ವಾದ. ಹಾ.. ಅನೇಕ ಮುಂದುವರೆದ ರಾಷ್ಟ್ರಗಳ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯವು ಅತ್ಯಂತ ಕಡಿಮೆಯೇ. ಆದ್ರೆ ಭಾರತದ ರೂಪಾಯಿ ಮೌಲ್ಯ ಜಗತ್ತಿನಲ್ಲೇ ಎಲ್ಲಾ ಕರೆನ್ಸಿಗಳಿಗಿಂತ ದುರ್ಬಲವೂ ಅಲ್ಲ ಅನ್ನೋ ವಿಚಾರವೂ ನಮಗೆಲ್ಲಾ ಗೊತ್ತಿದೆ. ನಿಮಗೆಲ್ಲಾ ಆಶ್ಚರ್ಯ ಆಗಬಹುದು ಆದ್ರೆ ನಂಬಲೇಬೇಕಾದ ಸಂಗತಿ ಅಂದ್ರೆ ಬಾರತಕ್ಕಿಂತಲೂ ಅತೀ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳೂ ವಿಶ್ವದಲ್ಲಿವೆ. ಉದಾಹರಣಗೆ ಭಾರತದ 1 ರೂಪಾಯಿಯ ಮೌಲ್ಯ 1570 ರೂಪಾಯಿ ಕೂಡ ಇದೆ. ಎಸ್ ಈ ವಿಚಾರ ಅನೇಕರಿಗೆ ಗೊತ್ತಿರೋದಿಲ್ಲ.

ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳು ಅಂದ ತಕ್ಷಣ ಕೂವೈತಿ ಡಿನಾರ್, ಅಮೆರಿಕನ್ ಡಾಲರ್, ಯೂರೂಪಿನ್ ಯೂರೋ ಅಮೆರಿಕನ್ ಡಾಲರ್ ಹೀಗೆ ಅನೇಕ ಕರೆನ್ಸಿಗಳು ತಲೆಗೆ ಬರುತ್ವೆ. ಆದ್ರೆ ಅತ್ಯಂತ ದುರ್ಬಲ ಕರೆನ್ಸಿಗಳು ಯಾವುವು. ಯಾವ ದೇಶದ ಕರೆನ್ಸಿಗಳು ಅನ್ನೋದು ತುಂಬ ಜನರಿಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಜಗತ್ತಿನ 10 ವೀಕೆಸ್ಟ್ ಕರೆನ್ಸಿಗಳು ಯಾವುವು. ಇವತ್ತು ಅದರ ಬಗ್ಗೆ ತಿಳಿಯೋಣ. ಈ ಕರೆನ್ಸಿಗಳ ಬಗ್ಗೆ ತಿಳಿದ್ರೆ ನಿಮಗೆ ಭಾರತ ದೇಶ ಶ್ರೀಮಂತ ರಾಷ್ಟ್ರ ಎಂಬ ಮನೋಭಾವ ಬರೋದ್ರಲ್ಲಿ ನೋ ಡೌಟ್..ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿFact check

ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!

ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!

ಭಾರತದ ಬದ್ಧ ವೈರಿ ರಾಷ್ಟ್ರ ಅಂದ ತಕ್ಷಣ ನೆನಪಾಗೋ ದೇಶ ಅಂದ್ರೆ ಅದು ಬೇರೆ ಯಾವುದೂ ಅಲ್ಲ ಒಮದು ಕಾಲದಲ್ಲಿ ಭಾರತದ ಭಾಗವಾಗಿದ್ದ ಪಾಕಿಸ್ತಾನ. ಈ ಪಾಕಿಸ್ತಾನ ಅಂದ ತಕ್ಷಣ ತಲೆಯಲ್ಲಿ ಕಾಶ್ಮೀರ , ಇಮ್ರಾನ್ ಖಾನ್ , ಕ್ರಿಕೆಟ್ , ಮುಖ್ಯವಾಗಿ ಉಗ್ರಗಾಮಿ ರಾಷ್ಟ್ರ ಎಂಬ ವಿಚಾರಗಳು ತಲೆಗೆ ಬರುತ್ತೆ ಹವದಾ ಇಲ್ವಾ… ಪಾಕ್ ಅಲ್ಲಿನ ಸಂಸ್ಕøತಿ, ಉಡುಗೆ ತೊಡಗೆ, ಬಾಷೆಯೂ ಭಾರತದ ಸಂಸ್ಕøತಿಗೆ ಸ್ವಲ್ಪ ಹೋಲಿಕೆಯಾಗುತ್ತದೆ. ಈ ದೇಶದ ಬಗ್ಗೆ ಬಹುತೇಕ ಬಾರತಿಯರಿಗೆ ಕೋಪ ಇರೋದು ಸಹಜ.

ಆದ್ರೆ ಪ್ರತಿ ನಾಣ್ಯಕ್ಕೆ 2 ಮುಖಗಳಿರೋ ಹಾಗೆ ಪ್ರತಿ ವ್ಯಕ್ತಿ, ವಿಚಾರ, ದೇಶಗಳಲ್ಲೂ ಕೆಟ್ಟವರು ಒಳ್ಳೆಯವರು, ಇದ್ದೇ ಇರುತ್ತೆ. ಭಾರತದ ರೀತಿಯಲ್ಲೇ ಪಾಕ್ತಿಸ್ತಾನದಲ್ಲೂ ಒಳ್ಳೆಯ ಜನರಿದ್ದಾರೆ. ಆದ್ರೆ ಅಲ್ಲಿನ ಪಾಲಿಟಿಕ್ಸ್, ರಾಜಕಾರಣಿಗಳು, ಅಲ್ಲಿನ ಮೀಡಿಯಾ ತಪ್ಪು ಸಂದೇಶಗಳ ಮೂಲಕ ಜನರನ್ನ ದಾರಿಗೆ ತಪ್ಪಿಸುತ್ತಾಯಿದೆ. ಇದರಿಂದಾಗಿ ಪಾಕಿಸ್ತಾನದ ಹೆಸರು ಇಡೀ ವಿಶ್ವಾದ್ಯಂತ ಹಾಳಾಗಿದೆ. ಇನ್ನೂ ಪಾಕಿಸ್ತಾನದಲ್ಲಿ ಸರ್ಕಾರವೇ ಉಗ್ರರ ಪೋಷನೆ ಮಾಡೋದು ಗೊತ್ತಿಲ್ಲದ ಸಂಗತಿಯೇನಲ್ಲ.

ಆದ್ರೆ ನಾವಿವತ್ತು ನಮ್ಮ ನೆರೆಯ ರಾಷ್ಟ್ರದ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್, ವಿಸೇಷತೆಗಳು, ಪ್ರವಾಸಿ ತಾಣಗಳು, ಸಂಸ್ಕøತಿ ಇವುಗಳ ಬಗ್ಗೆ ಇವತ್ತು ತಿಳಿಯೋಣ.

ಮೊದಲಿಗೆ ಎಲ್ರಿಗೂ ಗೊತ್ತಿರುವ ಹಾಗೆ ಭಾರತ ಹಾಗೂ ಪಾಕಿಸ್ತಾನಕ್ಕೆ ಸ್ವತಂತ್ರ್ಯ ಸಿಕ್ಕಿದ್ದು, ಒಂದೇ ಸಮಯಕ್ಕೆ ಆದ್ರೂ ಸ್ವಾತಂತ್ರ್ಯ ದಿನಾಚರಣೆಯ ದಿನಾಂಕ ಬೇರೆ ಬೇರೆ ಇದೆ. ಎಸ್ ಭಾರತ ಆಗಸ್ಟ್ 15ಕ್ಕೆ ಸ್ವತಂತ್ರ್ಯ ದಿನಾಚರಣೆ ಆಚರಿಸಿದ್ರೆ, ಪಾಕಿಸ್ತಾನ ಆಗಸ್ಟ್ 14 ರಂದು ಆಚರಣೆ ಮಾಡುತ್ತೆ.
ಪಾಕಿಸ್ತಾನ ಬೆಟ್ಟಗುಡ್ಡ ಪ್ರದೇಶಗಳು ರೋಮಾಂಚನಕಾರಿ ಅನುಭೂತಿ ನೀಡಿದ್ರೆ, ಇಲ್ಲಿನ ಆಹಾರಗಳು ಲೈಫ್ ಲಾಂಗ್ ನೆನಪಲ್ಲಿ ಇರುತ್ತೆ.
ಪಾಕಿಸ್ತಾನ – ಇರಾನ್, ಅಫ್ಘಾನಿಸ್ತಾನ್, ಚೈನಾ, ಭಾರತದ ಜೊತೆ ತನ್ನ ಗಡಿಯನ್ನ ಹಂಚಿಕೊಂಡಿದೆ.
ಪಾಕಿಸ್ತಾನದ ದಕ್ಷಿಣ ಬಾಗದಲ್ಲಿ ಅರೇಬಿಯನ್ ಮಹಾಸಾಗರವಿದೆ.
ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 23 ಕೋಟಿ – ವಿಶ್ವದ 5 ನೇ ದೊಡ್ಡ ಜನಸಂಖ್ಯಾ ರಾಷ್ಟ್ರವೂ ಹೌದು
ಪಾಕಿಸ್ತಾನ್ – ಪಾಕ್ ಅಂದ್ರೆ ಪವಿತ್ರ ಸ್ಥಾನ ಅಂದ್ರೆ ಸ್ಥಳ : ಹೀಗೆ 2 ಶಬ್ಧಗಳ ಜೋಡಣೆಯಿಂದ ಹುಟ್ಟಿರುವ ಹೆಸರು ಪಾಕಿಸ್ತಾನ್. – ಲ್ಯಾಂಡ್ ಆಫ್ ಪ್ಯೂರಿಟಿ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ನಂದವಂಶ ನಿರ್ಣಾಮ ಮಾಡಿದ ಮಹಾನ್ ಜ್ಞಾನಿ ಚಾಣಕ್ಯನ ಜೀವನಕಥೆ..!

ನಂದವಂಶ ನಿರ್ಣಾಮ ಮಾಡಿದ ಮಹಾನ್ ಜ್ಞಾನಿ ಚಾಣಕ್ಯನ ಜೀವನಕಥೆ..!

ಮಹಾನ್ ಜ್ಞಾನ ಸಂಪಾದಿಸಿ ತಮ್ಮ ಹೆಸರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವಂತೆ ಮಹಾನ್ ಕಾರ್ಯಗಳನ್ನ ಮಾಡಿರುವ ಜ್ಞಾನಿಗಳು, ಸಂತರು , ಮಹಾನ್ ವ್ಯಕ್ತಿಗಳು ಜನಿಸಿರುವ ದೇಶ ನಮ್ಮ ಹೆಮ್ಮಯ ಭಾರತ. ಬುದ್ದಿವಂತರು, ಮಹಾನ್ ಪಂಡಿತರು, ಜ್ಞಾನಿಗಳು ಅಂದ ಅಂದ ತಕ್ಷಣ ನಮ್ಮ ತಲೆಗೆ ಬರುವ ಮೊದಲ ಹೆಸರು ಆಚಾರ್ಯ ಚಾಣಕ್ಯರದ್ದು.

ಹೌದು ಚಾಣಕ್ಯನ ನೀತಿಗಳನ್ನ ಜನರು ಇಂದಿಗೂ ಅನುಸರಿಸುತ್ತಾರೆ. ಶಿಕ್ಷಕ, ಫಿಲಾಸಫರ್, ಅರ್ಥಶಾಸ್ತ್ರಜ್ಞ, ರಾಜ ಆಡಳಿತದ ಸಲಹೆಗಾರನಾಗಿದ್ದ ಚಾಣಕ್ಯ ಛಲಕ್ಕೆ, ಬುದ್ದಿವಂತಿಕೆಗೆ ಮಾದರಿ, ಸ್ಫೂರ್ತಿ. ಅಷ್ಟೇ ಅಲ್ಲ ಇವತ್ತಿಗೂ ಇಡೀ ವಿಶ್ವದಲ್ಲೇ ಮಹಾನ್ ರಾಜಕಾರಣಿ ಅಂತಲೂ ಚಾಣಕ್ಯರನ್ನೇ ಬಿಂಬಿಸಲಾಗುತ್ತದೆ. ತನ್ನ ನಿಪುಣತೆ, ರಾಜತಾಂತ್ರಿಕತೆ ಬುದ್ದಿವಂತಿಕೆ, ಛಲವಂತಿಕೆಯಿಂದ, ತನಗೆ ನಂದ ವಮಶದವರು ಮಾಡಿದ ಅಪಮಾನಕ್ಕೆ ಯಾವ ರೀತಿ ಚಾಣಕ್ಯ ಸೇಡು ತೀರಿಸಿಕೊಂಡಿದ್ದರು ಅನ್ನೋ ವಿಚಾರ ಅನೇಕರಿಗೆ ಗೊತ್ತೇ ಇರುತ್ತೆ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯಾವುದು : ಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

ಹೆಲೋ ಫ್ರೆಂಡ್ಸ್…!

ಜಗತ್ತಿನಲ್ಲಿ ಅತ್ಯಂತ ದುಬಾರಿ ಕರೆನ್ಸಿ ಅಂದ ತಕ್ಷಣ ಎಲ್ರಿಗೂ ಥಟ್ ಅಂತ ಹೊಳೆಯೋದು ಡಾಲರ್. ಅಲ್ದೇ ಡಾಲರ್ ಕಾಸ್ಟ್ಲಿಯೆಸ್ಟ್ ಕರೆನ್ಸಿ ಅಂತಲೇ ನಾವು ಕೂಡ ನಂಬಿದ್ದೇವೆ ಅಲ್ವಾ… ಆದ್ರೆ ಇದು ಸತ್ಯಕ್ಕೆ ದೂರ.. ಯಾಕಂದ್ರೆ ಅಮೇರಿಕಾದ ಡಾಲರ್ ಗಿಂತಲೂ ಅಧಿಕ ಪಟ್ಟು ಹೆಚ್ಚು ಮೌಲ್ಯವಿರುವ ಕರೆನ್ಸಿಗಳಿವೆ. ಇದರ ಜೊತೆಗೆ ಇನ್ನೂ ಹಲವು ಶಕ್ತಿಶಾಲಿ ಕರೆನ್ಸಿಗಳಿವೆ. ಹಾಗಾದ್ರೆ ವಿಶ್ವದ 10 ಶಕ್ತಿಶಾಲಿ ಕರೆನ್ಸಿಗಳು ಯಾವುವು, ಯಾವ ದೇಶಗಳ ಕರೆನ್ಸಿಗಳು , ಆ ದೇಶದ ವಿಶೇಷತೆಗಳೇನು ಅನ್ನೋದನ್ನ ತಿಳಿಯೋಣ.

ಅತ್ಯಂತ ಶಕ್ತಿಶಾಲಿ ಹೆಚ್ಚಿನ ಮೌಲ್ಯ ಹೊಂದಿರುವ ಕರೆನ್ಸಿಗಳು – ಆ ದೇಶಗಳ ಕೆಲ ವಿಶೇಷತೆಗಳು..!
ಆದ್ರೆ ಪ್ರತಿ ದಿನ ಅರ್ಥವ್ಯವಸ್ಥೆಯಲ್ಲಿ ರೂಪಾಯಿ ಹಾಗೂ ಇತರೇ ಕರೆನ್ಸಿಗಳ ಮೌಲ್ಯ ಏರುಪೇರಾಗ್ತಲೇ ಇರುತ್ತವೆ.

ಕುವೈತಿ ಡಿನಾರ್ – ಕುವೈತ್
1 ಕುವೈತಿ ಡಿನಾರ್ ಭಾರತದ 240-250 ರೂಪಾಯಿಗೆ ಸಮ
ಮೊದಲಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯ ಲಿಸ್ಟ್ ನಲ್ಲಿ ಮೊದಲನೆಯ ಸ್ಥಾನದಲ್ಲಿರೋದು ಕುವೈತಿ ಡಿನಾರ್. ಈ ದೇಶ ಇಡೀ ವಿಶಕ್ಕೆ ತೈಲ ರಫ್ತು ಮಾಡುವ ಟಾಪ್ ದೇಶ. ಈ ದೇಶದ ಆರ್ಥಿಕತೆಯ ಮುಖ್ಯ ಮೂಲವೂ ಕೂಡ ತೈಲ ರಫ್ತು. ಅಂದ್ರೆ ಸುಮಾರು 88 % ಇನ್ ಕಮ್ ಕೇವಲ ತೈಲ ರಫ್ತಿನಿಂದಲೇ ದೇಶದ ಬೊಕ್ಕಸಕ್ಕೆ ಸೇರುತ್ತೆ. ಅಷ್ಟೇ ಅಲ್ಲ ಈ ದೇಶ ಇಡೀ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

‘ಪ್ರೀಸ್ಟ್ ‘ ಆಗುವ ಕನಸುಕಂಡಿದ್ದ ಹಿಟ್ಲರ್ ಮಹಾನ್ ಕ್ರೂರಿ ಸರ್ವಾಧಿಕಾರಿಯಾಗಿದ್ದು ಹೇಗೆ : LIFE STORY

‘ಪ್ರೀಸ್ಟ್ ‘ ಆಗುವ ಕನಸುಕಂಡಿದ್ದ ಹಿಟ್ಲರ್ ಮಹಾನ್ ಕ್ರೂರಿ ಸರ್ವಾಧಿಕಾರಿಯಾಗಿದ್ದು ಹೇಗೆ : LIFE STORY

ಅಡಾಲ್ಫ್ ಹಿಟ್ಲರ್ ಈಗಿನ ಪ್ರಪಂಚ ಬಹುಶಃ ಮುಂದೆ ಇನ್ನೂ ಶತಮಾಗಳವರೆಗೂ ವಿಶ್ವದ ಪ್ರತಿಯೊಬ್ಬರೂ ದೇಶ್ವಿಸುವ ವ್ಯಕ್ತಿ ಅಂದ್ರೆ ಅದು ಈ ಅಡಾಲ್ಫ್ ಹಿಟ್ಲರ್… ಇದೇ ಹಿಟ್ಲರ್ ನಿಂದ ಕೋಟ್ಯಾಂತರ ಜನರು ಬಲಿಯಾಗಿದ್ದಾರೆ. ಇಡೀ ವಿಶ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ವಿಶ್ವ ಮಹಾಯುದ್ಧಕ್ಕೂ ಇದೇ ಹಿಟ್ಲರ್ ಕಾರಣ. ಆತನ ಸರ್ವಾಧಿಕಾರತ್ವದ ಸಮಮಯದಲ್ಲಿ ಆತನ ಕ್ರೂರತ್ವ ಎಷ್ಟರ ಮಟ್ಟಿಗಿ ಇತ್ತು ಅನ್ನೋದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಜರ್ಮನಿ ಮಾತ್ರವಲ್ಲ ಇಡೀ ವಿಶ್ವವೇ ಈ ಹಿಟ್ಲರ್ ಅನ್ನೋ ಹೆಸರು ಕೇಳಿದ್ರೆನೇ ಭಯಪಡುವಂತಾಗಿತ್ತು. ಆದ್ರೆ ಮಹಾಯುದ್ಧದ ಕರ್ತೃ ಹಿಟ್ಲರ್ ಹೇಗೆ ಹೇಡಿಯ ರೀತಿ ಆತ್ಮಹತ್ಯೆ ಮಾಡಿಕೊಂಡ ಅನ್ನೋ ಪ್ರಶ್ನೆ ಒಂದ್ ಕಡೆಯಿದ್ರೆ, ಸಾವಿಗೆ ನಿಗೂಢ ಕಾರಣಭಗಳಿರಬಹುದು ಎಂಬ ಅನುಮಾನಗಳಿಗೆ ಇಂದಿಗೂ ಸರಿಯಾದ ಉತ್ತರ ಸಿಕ್ಕಿಲ್ಲ.

ಈಗಿನ ಕಾಲದಲ್ಲಿ ಎಲ್ಲರೂ ದ್ವೇಷಿಸುವ ಹಿಟ್ಲರ್ ಆತನ ಜಮಾನದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ. ತನ್ನ ಭಾಷಣದ ಮೂಲಕ ಜನರನ್ನ ಪ್ರಭಾವಿತರನ್ನಾಗಿಸುತ್ತಿದ್ದ ಈ ಹಿಟ್ಲರ್. ಈ ಹಿಟ್ಲರ್ ಭಾಷಣಕ್ಕೆ ಜನರು ಬಹುಬೇಗನೆ ಪ್ರೇರೇಪಿತಗೊಳ್ಳುತ್ತಿದ್ರು. ಇದೇ ಆತ ಅಷ್ಟು ದೊಡ್ಡ ನಾಜಿ ಸೇನೆ ಕಟ್ಟುವಲ್ಲಿ + ಪಾಯಿಂಟ್ ಆಯ್ತು ಅಂದ್ರೂ ತಪ್ಪಾಗೋದಿಲ್ಲ. ಆಶ್ಚರ್ಯಕರ ಸಂಗತಿಯಂದ್ರೆ ಒಂದು ಕಾಲದಲ್ಲಿ ತಾನು ಚರ್ಚ್ ನ ಫಾದರ್ ಅರ್ಥಾತ್ ಓರ್ವ ಪ್ರೀಸ್ಟ್ ಆಗಬೇಕು ಅನ್ನೋ ಕನಸುಕಂಡಿದ್ದ ಹಿಟ್ಲರ್ ಹೇಗೆ ವಿಶ್ವದ ಅತ್ಯಂತ ಕ್ರೂರಿ ಸರ್ವಾಧಿಕಾರಿ. ಹಿಟ್ಲರ್ ನ ಜೀವನ ಹೀಗೆ ಸರ್ವಾಧಿಕಾರದ ಪಟ್ಟಕ್ಕೇರಿದ. ಆಸ್ಟ್ರೀಯದಲ್ಲಿ ಜನಿಸಿ ಜರ್ಮನ್ ನ ವಾಧಿಕಾರಿಯಾದ ಅನ್ನೋ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಯೋಣ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ಗಲ್ಲಿಗೇರಿಸುವುದಕ್ಕು ಮುನ್ನ ಜಲ್ಲಾದ್ ಖೈದಿಯ ಕಿವಿಯಲ್ಲಿ ಹೇಳೋ ಆ ಮಾತು ಏನು ಗೊತ್ತಾ..!

ಗಲ್ಲಿಗೇರಿಸುವುದಕ್ಕು ಮುನ್ನ ಜಲ್ಲಾದ್ ಖೈದಿಯ ಕಿವಿಯಲ್ಲಿ ಹೇಳೋ ಆ ಮಾತು ಏನು ಗೊತ್ತಾ..!

ನ್ಯಾಯಾಲಯದಲ್ಲಿ ಯಾರಾದರೂ ನ್ಯಾಯಾಧೀಶರು ಖೈದಿಗೆ ಗಲ್ಲು ಶಿಕ್ಷೆ ನೀಡಿದಾಗ, ಅವರು ಯಾವ ಪೆನ್ನಿನಿಂದ ಆ ಶಿಕ್ಷೆಯನ್ನ ಬರೆಯುತ್ತಾರೋ ಆ ಪೆನ್ನಿನ ನಿಬ್ ಮುರಿಯುತ್ತಾರೆ. ಗಲ್ಲು ಶಿಕ್ಷೆ , ಅಥವ ಮರಣದಂಡನೆ ಶಿಕ್ಷೆಯ ಶಬ್ಧ ಕೇಳ್ತಿದ್ದಂತೆ ಅಪರಾಧಿಗಳು ಬೆವರುತ್ತಾ ನಡುಗಿಹೋಗ್ತಾರೆ. ಅವರ ಹಾರ್ಟ್ ಬೀಟ್ಸ್ ರೇಸ್ ಕುದುರೆಯ ಸ್ಪೀಡ್ ನಲ್ಲಿ ಹೊಡೆದುಕೊಳ್ಳೋದಕ್ಕೆ ಶುರುವಾಗುತ್ತೆ. ಬೆವರಿನಿಂದ ಒದ್ದೆಯಾಗಿರುತ್ತಾರೆ. ಕಾಲುಗಳು ನಿಲ್ಲುವ ಸ್ವಾಧೀನವನ್ನೇ ಕಳೆದುಕೊಂಡಿರುತ್ತಾವೆ. ಇಷ್ಟೆಲ್ಲಾ ಹೇಲ್ತಿರೋ ನಮಗೆ ಒಂದ್ ಕ್ಷಣ ಭಯ ಆಗುತ್ತೆ. ಆದ್ರೆ ಶಿಕ್ಷೆ ವಿಧಿಸಿದಾಗ ಆ ಖೈದಿಗಳ ಸ್ಥಿತಿಯನ್ನ ಊಹೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಹಾ ಶಿಕ್ಷೆಯಾಗ್ಲೇ ಬೇಕು. ಅವರು ಕ್ರೈಂ ಮಾಡಿದ್ದಾರೆ. ಅಪರಾಧಿಗಳು ಅನ್ನೋದು ನಿಜ. ಆದ್ರೂ ನಮಗೆ ಭಯ ಆಗೋದು ಸಹಜವೇ.

ನೇಣಿಗೇರಿಸೋ ಮುನ್ನ ಜಲ್ಲಾದ್ ಆ ಅಪರಾಧಿಯ ಕಿವಿಯಲ್ಲಿ ಆ ಒಂದು ಪದ ಹೇಳ್ತಾರೆ. ಆ ಪದದಲ್ಲಿ ಯಾವುದೇ ಕೋಪ, ದ್ವೇಷವಿರೋದಿಲ್ಲ. ಆ ಒಂದು ಪದ ಜಲ್ದಲಾದ್ ಪ್ರತಿ ಅಪರಾಧಿಯನ್ನ ಗಲ್ಲಿಗೇರಿಸುವ ಮುನ್ನ ಹೇಳ್ತಾರೆ. ಹೇಳಲೇಬೇಕು ಕೂಡ. ನಮ್ಮ ದೇಶದಲ್ಲಿ ಯಾವುದೇ ಅಪರಾಧಿಗೆ ಗಲ್ಲುಗೇರಿಸುವ ಸಮಯದಲ್ಲಿ ಜಲ್ಲಾದ್ ಅಪರಾಧಿಯ ಬಳಿ ಕ್ಷಮೆಯಾಚಿಸುತ್ತಾರೆ, ಕಿವಿಯಲ್ಲಿ ಹೇಳ್ತಾರೆ ‘ ನನ್ನನ್ನ ಕ್ಷಮಿಸಿಬಿಡು, ನನ್ನ ಕೈಯಲ್ಲಿ ಏನೂ ಇಲ್ಲ. ನನ್ನನ್ನ ಕ್ಷಮಿಸಿಬಿಡು ನಾನು ಸರ್ಕಾರದ ಗುಲಾಮ. ನಿನಗಾಗಿ ನಾನು ಏನೂ ಮಾಡೋದಕ್ಕೆ ಸಾಧ್ಯವಾಗೋದಿಲ್ಲ’ ಎನ್ನುತ್ತಾರೆ. ಅಪರಾಧಿ ಹಿಂದೂ ಆದ್ರೆ ಜಲ್ಲಾದ್ ರಾಮ್ ರಾಮ್ ಅಂತಾರೆ, ಮುಸ್ಲಿಂ ಆದ್ರೆ ಸಲಾಂ ಅಂತಾರೆ. ಅಷ್ಟೇ ಈ ಪದ ಕೇಳಿಸಿಕೊಳ್ತಿದ್ದಂತೆ ಅಪರಾಧಿಯನ್ನ ಗಲ್ಲಿಗೇರಿಸಲಾಗುತ್ತೆ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS

ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS

ಮಂತ್ ಎಂಡ್ ಬರ್ತಿದ್ದ ಹಾಗೆ ಎಲ್ರ ಜೇಬು ಝಖಾಲಿಯಾಗಿರುತ್ತೆ. ಜೇಬಲ್ಲಿ ದುಡ್ಡಿಲ್ದೇ ಟೆನ್ಷನ್ ಶುರುವಾಗುತ್ತೆ. ದಿನ ನಿದ್ದೆ ಮಾಡಿ ಮುಂಜಾನೆ ಎದ್ದ ತಕ್ಷಣ ಮನದಲ್ಲಿ ಒಂದೇ ಟಾಟ್ ಓಡೋದು. ಸ್ವಲ್ಪ ಜಾಸ್ತಿ ಬೇಡ ಸ್ವಲ್ಪನಾದ್ರೂ ಸ್ಯಾಲರಿ ಹೆಚ್ಚಾಗ ಬಾರದಾ ಅಂತ.. ಹೌದಾ ಇಲ್ವಾ.. ಆದ್ರೆ ಈ ಕನಸು ನನಸಾಗೋದು ತುಂಬಾನೇ ಕಷ್ಟ.
ಹಾಗಾದ್ರೆ ನಾವಿವತ್ತು ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ನೀಡುವ ದೇಶಗಳ ಬಗ್ಗೆ ಇವತ್ತು ತಿಳಿಯೋಣ. ಕೆಲವೊಂದು ದೆಶಗಳಲ್ಲಿ ಚಿಕ್ಕ ಕೆಲಸದಿಮದ ಹಿಡಿದು ದೊಡ್ಡ ನೌಖರಿಗಳ ವರೆಗೂ ಕೈತುಂಬ ಸ್ಯಾಲರಿ ನೀಡ್ತಾರೆ. ಅಂತಹ ರಾಷ್ಟ್ರಗಳು ಯಾವಿರಬಹುದು, ಅಲ್ಲಿನ ಕೆಲ ವಿಷೇಶತೆಗಳು ಇಂಟರೆಸ್ಟಿಂಗ್ ಫ್ಯಾಕ್ಟ್ ಗಳ ಬಗ್ಗೆ ಮಾಹಿತಿ ತಿಳಿಯೋಣ,.ಹಾಗಾದ್ರೆ ಅಂತಹ ರಾಷ್ಟ್ರಗಳು ಯಾವಿರಬಹುದು. ಇನ್ನೂ ನಿಮ್ಮಲ್ಲಿ ಈಗಾಗಲೇ ಅನೇಕ ಗೆಸಸ್ ಕೂಡ ಹುಟ್ಟಿರಬಹುದು. ಅಮೆರಿಕಾ ಅನ್ನೋದು ತಲೆಗೆ ಬಂದಿರಬಹುದು . ಅದಕ್ಕೆ ಕಾರಣ ವಿಶ್ವದ ಹಲವೆಡೆಯಿಂದ ಜನ ಅಮೆರಿಕಾಗೆ ಹೋಗಿ ಕೆಲಸ ಮಾಡುವುದು. ಅಲ್ಲಿನ ಇನ್ ಕಮ್ ಬಾರತೀಯ ರೂಪಾಯಿಗೆ ಕಂಪೇರ್ ಮಾಡಿದ್ರೆ 10 ಪಟ್ಟು ಹೆಚ್ಚು ಅದ್ರಲ್ಲಿ ನೋ ಡೌಟ್. ಆದ್ರೆ ಇದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಸ್ಯಾಲರಿ ಕೊಡುವ ರಾಷ್ಟ್ರಗಳು ಇವೆ. ಅವುಗಳ ವಿಸೇಷತೆಗಳು. ಯಾವು ಆ ರಾಷ್ಟ್ರಗಳು ಇಲ್ಲಿದೆ ಮಾಹಿತಿ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ಜಪಾನ್ ನಲ್ಲಿ ಯಾರೂ ಸಹ ಓವರ್ ವೇಯಿಟ್ ಇಲ್ಲ – ಇದರ ಹಿಂದಿನ ಸೀಕ್ರೇಟ್ ಏನು…! Intresting facts

ಸುಮೋ ರೆಸ್ಲರ್ ಹದೆಶ ಜಪಾನ್ ನಲ್ಲಿ ಜನರ ಫಿಟ್ ನೆಸ್ ಗೆ ಕಾರಣ ಜಿಮ್ ಅಲ್ಲ, ಡಯೇಟ್ ಕೂಡ ಅಲ್ಲ ಹಾಗಾದ್ರೆ ಬೇರೇನು..!

ಇಂದಿನ ಜೆನರೇಷನ್ ನಲ್ಲಿ ಯಾರ್ ನೋಡಿದ್ರೂ ಫಿಟ್ ನೆಸ್ ಫಿಟ್ ನೆಸ್ ಜಪ ಮಾಡ್ತರ‍್ತಾರೆ. ಝೀರೋ ಸೈಜ್ ಗೋಸ್ಕರ್ ಯೇನೆಲ್ಲಾ ಕಷ್ಟ ಪಡ್ತಾರೆ. ಜಿಮ್, ಯೋಗ, ವರ್ಕೌಟ್, ಜುಂಬಾ, ಡ್ಯಾನ್ಸ್ ಡಯೇಟ್ ಹೀಗೆ ನಾನಾ ಪ್ರಯತ್ನಗಳನ್ನ ಮಾಡುದ್ರೂ ಸಾಕಷ್ಟು ಜನರಿಗೆ ತಾವು ಅಂದ್ಕೊoಡ ರಿಸಲ್ಟ್ ಸಿಗೋದಿಲ್ಲ. ಒಂದೆಡೆ ಹುಡುಗರು ಬಾಡಿ ಬ್ಯುಲ್ಡ್ ಮಾಡೋ ಕ್ರೇಜ್ ಗೆ ಬಿದ್ದಿದ್ರೆ ಹುಡುಗಿಯರು ಸ್ಲಿಮ್ ಬಾಡಿಗೋಸ್ಕರ ಕಷ್ಟ ಪಡ್ತಾರೆ. ಊಟ ಬಿಡ್ತಾರೆ, ಬೆಳಿಗ್ಗೆ 4 ಗಂಟಗೆ ಜಾಗಿಂಗ್ ವಾಕಿಂಗ್ ಅಬ್ಬಬ್ಬಾ ಏನೆಲ್ಲಾ ಮಾಡ್ತಾರೆ.

ಇಷೆಲ್ಲಾ ಮಾಡುದ್ರು ಏನ್ ಪ್ರಯೋಜನ, ಸಂಜೆಯಾದ್ರೆ ಫ್ರೆಂಡ್ಸ್ ಫ್ಯಾಮಿಲಿ ಜೊತೆ ಬರ್ಗರ್ ಕಿಂಗ್ ಮೆಕ್ ಡೌಲೆನ್ಸ್ ಅಂತ ಹೋಗಿ ಬಾಡಿಗೆ ಫ್ಯಾಟ್ ಗೈನ್ ಮಾಡ್ಕೊಂಡು ಅಮೇಲೆ ಪಶ್ಚಾತಾಪ ಪಡೋದು. ವಾಟ್… ಬಟ್ ನಿಜ ಅಲ್ವಾ. ಆದ್ರೆ ಈ ಒಂದು ದೇಶದ ಜನರು ವಾವ್ ಸಿಕ್ಕಾಪಟ್ಟೆ ಹೆಲ್ದಿ , ಬೇರೆ ದೇಶಗಳಿಗೆ ಕಂಪೇರ್ ಮಾಡಿದ್ರೆ ಇಲ್ಲಿನ ಬಹುತೇಕ ಜನರು ಸ್ಲಿಮ್ ಆಗರ‍್ತಾರೆ. ಸೂಪರ್ ಫಿಟ್ ಆಗಿರುತ್ತಾರೆ. ಈ ದೇಶ ಯಾವುದು ಅಂತ ಬಹುರೇಕರಿಗೆ ಗೊತ್ತೇ ಇರುತ್ತೆ. ಈ ದೇಶದಲ್ಲಿ ಫ್ಯಾಟ್ ಗೇನಿಂಗ್ ರ‍್ಸಂಟೇಜ್ 5 ರ‍್ಸೆಂಟ್ ಗಿಂತಲೂ ತುಂಬಾನೆ ಕಡಿಮೆಯಿದೆ. ಎಸ್ ಅದೇ ಸುಮೋ ರೆಸ್ಲರ್ ದೇಶ. ಜಪಾನ್.

ಲಕ್ಸಂಬರ್ಗ್ – ಪಶ್ಚಿಮ ಯೂರೋಪ್ ನಲ್ಲಿರುವ ಇದೊಂದು ಚಿಕ್ಕ ದೇಶ. ಆದ್ರೆ ಚಿಕ್ಕ ದೇಶ ಆದ್ರೂ ಕೂಡ ಈ ದೆಶದ ಆರ್ಥಿಕಥೆ ಅತ್ಯಂತ ಎಕ್ಸ್ಟ್ರೀಮ್ ಲೆವೆಲ್ ನಲ್ಲಿದೆ. ಎಸ್ ಇದೇ ಕಾರನಕ್ಕಾಗಿಯೇ ಈ ದೆಶ ಆರ್ಥಿಕಥೆಯಲ್ಲಿ ಇಡೀ ವಿಶ್ವಕ್ಕಿಂತ ಎಷ್ಟೋ ಪಟ್ಟು ಮುಂದುವರೆದಿದೆ. ಈ ದೇಶದಲ್ಲಿ ಅಧಿಕವಾಗಿ ಲಕ್ಸಂಬರ್ಗಿ , ಗರ್ಮನ್ ಹಾಗೂ ಫ್ರೆಂಚ್ ಬಾಷೆಯನ್ನ ಮಾತನಾಡಲಾಗುತ್ತೆ. ಮತ್ತೊಂದು ವಿಚಾರ.  ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

INTERSTING FACTS – ವೈದ್ಯರ ಬಿಳಿ ಕೋಟ್ ರಹಸ್ಯ, ಜಡ್ಜ್ ಪೆನ್ನಿನ ನಿಬ್ ಮುರಿಯುವುದ್ಯಾಕೆ, ಥಂಬ್ಸ್ ಅಪ್ ನ ಹಿಸ್ಟರಿ ಏನ್ ಗೊತ್ತಾ …!

INTERSTING FACTS – ವೈದ್ಯರ ಬಿಳಿ ಕೋಟ್ ರಹಸ್ಯ, ಜಡ್ಜ್ ಪೆನ್ನಿನ ನಿಬ್ ಮುರಿಯುವುದ್ಯಾಕೆ, ಥಂಬ್ಸ್ ಅಪ್ ನ ಹಿಸ್ಟರಿ ಏನ್ ಗೊತ್ತಾ …!

ಈ ಜಗತ್ತಿನಲ್ಲಿ ಅನೇಕ ವಿಚಾರಗಳು ಒಂದೋ ಸಂಪ್ರದಾಯದ ರೀತಿಯಲ್ಲಿ ಜಾರಿಯಲ್ಲಿದೆ. ಇಲ್ಲ ಅನಿವಾರ್ಯತೆಯಿಂದ ಅವುಗಳನ್ನ ನಾವು ರೂಢಿಸಿಕೊಂಡು ಬಂದಿರುತ್ತೇವೆ. ಅದು ಕಾನೂನಿನ ಕ್ರಮಗಳಾಗಿರಬಹುದು ಪ್ರಕೃತಿಯ ನಿಯಮಗಳಾಗಿರಬಹುದು.

ವೈದ್ಯರು ಯಾಕೆ ಯಾವಾಗಲೂ ಬಿಳಿ ಬಣ್ಣದ ಕೋಟ್ ಅನ್ನೇ ಧರಿಸುತ್ತಾರೆ, ಕೋರ್ಟ್ ನಲ್ಲಿ ಜಡ್ಜ್ ಗಳು ಮರಣದಂಡನೆ ವಿಧಿಸಿದ ತಕ್ಷಣ ಯಾಕೆ ತಮ್ಮ ಪೆನ್ನಿನ ನಿಬ್ ಮುರಿಯುತ್ತಾರೆ,  ಗ್ಯಾಸ್ ಸಿಲಿಂಡರ್ ಗಳು ಯಾಕೆ ಕೆಂಪು ಬಣ್ಣದಲ್ಲೇ ಇರುತ್ತೆ, ಜಪಾನ್ ನಲ್ಲಿ ಯಾಕೆ ಯುವತಿಯರು ಯುವಕರ ಶರ್ಟ್ ನ 2ನೇ ಬಟನ್ ಕೇಳ್ತಾರೆ.  ಹೀಗೆ ಎಷ್ಟೋ ವಿಚಾರಗಳು ನಮಗೆ ಗೊತ್ತಿರೋದಿಲ್ಲ. ಜಗತ್ತಿನ ಇಂತಹದ್ದೇ ಇಂಟ್ರೆಸ್ಟಿಂಗ್  ಫ್ಯಾಕ್ಟ್ಸ್ ಗಳ ಬಗ್ಗೆ ನಾವಿವತ್ತು ತಿಳಿಯೋಣ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!

Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!

ಜಗತ್ತೇ ಒಂದ್ ದಾರಿ ಆದ್ರೆ ಚೀನಾದು ಮತ್ತೊಂದು ದಾರಿ

ಇವತ್ತು ನಾವ್ ನಿಮಗೆ ಪರಿಚಯ ಮಾಡಿಸಲಿಕ್ಕೆ ಹೊಟಿರುವ ದೇಶ ಪ್ರಪಂಚದಲ್ಲೇ ವಿಭಿನ್ನ , ವಿಭಿನ್ನ ಸಂಸ್ಕೃತಿ ಹೊಂದಿರುವ ದೇಶ ಚೈನಾ.. ಎಸ್ ಚೈನಾ…
ಚೈನಾ ಈ ದೇಶದ ಬಗ್ಗೆ , ಹೇಳೋಕೆ ಸಾಕಷ್ಟು ಇದೆ. ಎಷ್ಟೋ ವಿಚಾರಗಳಲ್ಲಿ ಈ ದೇಶದಿಂದ ಕಲಿಯೋದು ಇದೆ. ಇನ್ನೂ ಎಷ್ಟೋ ವಿಚಾರಗಳಲ್ಲಿ ಈ ದೇಶಕ್ಕೆ ಇಡೀ ಜಗತ್ತಿನ ಎಲ್ಲಾ ದೇಶಗಳಿಂದಲೂ ಬುದ್ದಿ ಕಲಿಯೋ ಅನಿವಾರ್ಯತೆಯೂ ಇದೆ.

ಕೆಲ ದಶಕಗಳ ಹಿಂದೆ ಚೈನಾ ಆರ್ಥಿಕವಾಗಿರಬಹುದು ಅಭಿವೃದ್ಧಿ ವಿಚಾರದಲ್ಲಿಯೇ ಇರಬಹುದು ನಮ್ಮ ಭಾರತ ದೇಶಕ್ಕಿಂತ ತುಂಬಾ ಅಂದ್ರೆ ಬಹಳವೇ ಹಿಂದಿತ್ತು. ಆದ್ರೆ ಇಂದು ನಮ್ಮ ಭಾರತಕ್ಕಿಂತ ಅನೇಕ ಪಟ್ಟು ಮುನ್ನಡೆ ಸಾಧಿಸಿದೆ. ಪ್ರಪಂಚದಲ್ಲಿ ಚೀನಾದ ವಸ್ತುಗಳ ಮಾರಾಟವಾಗದೇ ಇರುವ ಜಾಗವೇ ಇಲ್ಲ. ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd