ಐಪಿಎಲ್-14 ಹರಾಜು : ಮ್ಯಾಕ್ಸ್ ವೆಲ್ ಹಿಂದೆ ಬಿದ್ದ ಆರ್ ಸಿಬಿ
ಚೆನ್ನೈ : ಚೆನ್ನೈನಲ್ಲಿ 14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ.
ಸದ್ಯ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಕನ್ನಡಿಗ ಕರುಣ್ ನಾಯರ್ ಅನ್ ಸೋಲ್ಡ್ ಆಗಿದ್ದಾರೆ. ಸ್ಟೀವ್ ಸ್ಮಿತ್ 2.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆಗಿದ್ದಾರೆ.
ಅಲೆಕ್ಸ್ ಹಾಲ್ಸ್ ಅನ್ ಸೋಲ್ಡ್ ಆಗಿದ್ದಾರೆ.
ಜಾಸನ್ ರೋಯ್ ಕೂಡ ಅನ್ ಸೋಲ್ಡ್ ಆಗಿದ್ದಾರೆ.
ಆರೋನ್ ಫಿಂಚ್ ಅನ್ ಸೋಲ್ಡ್ ಆಗಿದ್ದಾರೆ.
ಹನುಮ ವಿಹಾರಿ ಅನ್ ಸೋಲ್ಡ್ ಆಗಿದ್ದಾರೆ.
ಗ್ಲೇಲ್ ಮ್ಯಾಕ್ಸ್ ವೆಲ್ ಗಾಗಿ ಭಾರಿ ಪೈಪೋಟಿ ಶುರುವಾಗಿದೆ. ಕೆಕೆಆರ್ ಆರ್ ಸಿಬಿ ಪೈಪೋಟಿಗೆ ಬಿದ್ದಿದೆ.