5 ಕೋಟಿಗೆ ರಾಜಸ್ಥಾನ್ ಪಾಲಾದ ಅಶ್ವಿನ್.. ipl-2022-ashwinravi is SOLD to rajasthanroyals for INR 5 Crores
5 ಕೋಟಿಗೆ ರಾಜಸ್ಥಾನ್ ಪಾಲಾದ ಅಶ್ವಿನ್..
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ತಂಡದ ಪಾಲಾಗಿದ್ದಾರೆ.
2 ಕೋಟಿ ಮುಖ ಬೆಲೆಯ ಅಶ್ವಿನ್ 5 ಕೋಟಿಗೆ ರಾಜಸ್ಥಾನ್ ತಂಡ ಸೇರಿಕೊಂಡಿದ್ದಾರೆ.









