ADVERTISEMENT
Friday, June 13, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 : ಡೆಲ್ಲಿ ಮನೆಗೆ, ಆರ್ಸಿಬಿ ಪ್ಲೇ-ಅಫ್ಸ್ ಗೆ.. ಥಾಂಕ್ಯೂ ಮುಂಬೈ

Mahesh M Dhandu by Mahesh M Dhandu
May 22, 2022
in Newsbeat, Sports, ಕ್ರೀಡೆ
IPL 2022 Delhi home to RCB play-offs Thank you Mumbai saaksha tv

IPL 2022 Delhi home to RCB play-offs Thank you Mumbai saaksha tv

Share on FacebookShare on TwitterShare on WhatsappShare on Telegram

IPL 2022 : ಡೆಲ್ಲಿ ಮನೆಗೆ, ಆರ್ಸಿಬಿ ಪ್ಲೇ-ಅಫ್ಸ್ ಗೆ.. ಥಾಂಕ್ಯೂ ಮುಂಬೈ

ಇಂಡಿಯನ್ ಪ್ರಿಮಿಯರ್ ಲೀಗ್ ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲುಂಡಿದೆ.

Related posts

ಸಿದ್ದರಾಮಯ್ಯ ಔಟ್‌ಗೋಯಿಂಗ್ ಸಿಎಂ, ನಿವೃತ್ತಿಗೆ ಹತ್ತಿರ: ಆರ್. ಅಶೋಕ್ ವಾಗ್ದಾಳಿ

ನನ್ನ ಲೆವೆಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ – ಚಕ್ರವರ್ತಿ ಸೂಲಿಬೆಲೆ ನನ್ನ ಲೆವೆಲ್ ಅಲ್ಲ : ಶಾಸಕ ಪ್ರದೀಪ್ ಈಶ್ವರ್

June 13, 2025
Auto Draft

ಹಲಸಿನ ಹಣ್ಣಿನ ರಸಂ ರೆಸಿಪಿ

June 13, 2025

ಆ ಮೂಲಕ 15ನೇ ಆವೃತ್ತಿಯ ಪ್ಲೇ ಆಫ್ಸ್ ರೇಸ್ ನಿಂದ ದೂರ ಬಿದ್ದಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡ ಗೆಲುವಿನೊಂದಿಗೆ ಈ ಆವೃತ್ತಿಯ ಅಭಿಯಾನ ಮುಗಿಸಿದೆ.

ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳಿಂದ ಜಯ ಸಾಧಿಸುತ್ತಿದ್ದಂತೆ ಗೆದ್ದು ಬೀಗಿದ್ದು ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಆರಂಭದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶಾಕ್ ನೀಡಿತ್ತು.

ಬಿಗ್ ಮ್ಯಾಚ್ ಪ್ಲೇಯರ್ ಡೇವಿಡ್ ವಾರ್ನರ್ 5 ರನ್ ಗಳಿಸಿ ಡೇನಿಯಮ್ ಸ್ಯಾಮ್ಸ್ಗೆ ವಿಕೆಟ್ ಒಪ್ಪಿಸಿದರು.

ಮಿಚೆಲ್ ಮಾರ್ಷ್ ರನ್ನು ಖಾತೆ ತೆರೆಯಲು ಬುಮ್ರಾ ಬಿಡಲಿಲ್ಲ. 24 ರನ್ಗಳಿಸಿ ಅಪಾಯಕಾರಿ ಆಗುತ್ತಿದ್ದ ಪೃಥ್ವಿ ಷಾ ಕೂಡ ಬುಮ್ರಾ ಎಸೆತದಲ್ಲಿ ಔಟಾದರು. 

ಸರ್ಫರಾಜ್ ಖಾನ್ ಆಟಕ್ಕೆ ಮಾಯಾಂಕ್ ಮಾರ್ಕಂಡೆ ಫುಲ್ ಸ್ಟಾಪ್ ಇಟ್ಟರು.

IPL 2022 Delhi home to RCB play-offs Thank you Mumbai  saaksha tv
IPL 2022 Delhi home to RCB play-offs Thank you Mumbai saaksha tv

ಈ ಸಂದರ್ಭದಲ್ಲಿ ಡೆಲ್ಲಿ ತಂಡಕ್ಕೆ ಕ್ಯಾಪ್ಟನ್ ರಿಷಬ್ ಪಂತ್ ಮತ್ತು ರೋವ್ ಮನ್ ಪೊವೆಲ್ ನೆರವಾದರು. 33 ಎಸೆತಗಳಲ್ಲಿ ರಿಷಬ್ ಪಂತ್ 39 ರನ್ ಗಳಿಸಿದರು.

ಇತ್ತ ರೋವ್ ಮನ್ ಪೊವೆಲ್ 34 ಎಸೆತಗಳಲ್ಲಿ 43 ರನ್ ಗಳಿಸಿದರು. ಆದ್ರೆ ಈ ಇಬ್ಬರೂ ಇನ್ನಿಂಗ್ಸ್ ಫಿನಿಷ್ ಮಾಡದೇ ಔಟ್ ಆದರು. 

ಕೊನೆಯಲ್ಲಿ ಅಕ್ಸರ್ ಪಟೇಲ್ ಮಿಂಚಿನ ಪ್ರದರ್ಶನ ನೀಡಿದ್ರು, ಅಕ್ಷರ್ ಅಜೇಯ 19 ರನ್ಗಳಿಸಿದರು. ಪರಿಣಾಮ ನಿಗದಿತ 20 ಓವರುಗಳಲ್ಲಿ ಡೆಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ಗಳಿಸಿತು.

160 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲಿ ಶಾಕ್ ಎದುರಾಯ್ತು.  2 ರನ್ಗಳಿಸಿದ ನಾಯಕ ರೋಹಿತ್ ಶರ್ಮಾ ವಿಕೆಟ್ ಬೇಗನೆ ಕಳೆದುಕೊಂಡಿತು.

ಇಶಾನ್ ಕಿಶನ್ ಮತ್ತು ಡಿವಾಲ್ಡ್ ಬ್ರೆವಿಸ್ ಇನ್ನಿಂಗ್ಸ್ಗೆ ಚೇತರಿಕೆ ಕೊಟ್ಟರು. ಕಿಶನ್ 35 ಎಸೆತಗಳಲ್ಲಿ 3 ಫೋರ್ ಮತ್ತು 4 ಸಿಕ್ಸರ್ ನೆರವಿನಿಂದ 48 ರನ್ಗಳಿಸಿ ಔಟಾದರು.

ಬ್ರೆವಿಸ್ 37 ರನ್ ಗಳಿಸಿ ಮಿಂಚಿದರು. ಟಿಮ್ ಡೇವಿಡ್ ಆರಂಭದಲ್ಲಿ ಸಿಕ್ಕಿದ ಜೀವದಾನದ ಲಾಭ ಪಡೆದು ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿದರು.

ಇದು ಪಂದ್ಯವನ್ನು ಡೆಲ್ಲಿ ಕೈಯಿಂದ ಜಾರುವಂತೆ ಮಾಡಿತು. ತಿಲಕ್ ವರ್ಮಾ ಕೂಡ 21 ರನ್ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.

ರಮಣ್ ದೀಪ್ ಸಿಂಗ್  20ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮುಂಬೈ ಗೆದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭ್ರಮ ಪಟ್ಟಿತು. ಡೆಲ್ಲಿ ಮಾಡಿದ ತಪ್ಪಿಗೆ ಪ್ಲೇ-ಆಫ್ ಸ್ಥಾನ ಕಳೆದುಕೊಂಡಿತು. IPL 2022 Delhi home to RCB play-offs Thank you Mumbai 

Tags: #Saaksha TVdcipl 2022miRCB
ShareTweetSendShare
Join us on:

Related Posts

ಸಿದ್ದರಾಮಯ್ಯ ಔಟ್‌ಗೋಯಿಂಗ್ ಸಿಎಂ, ನಿವೃತ್ತಿಗೆ ಹತ್ತಿರ: ಆರ್. ಅಶೋಕ್ ವಾಗ್ದಾಳಿ

ನನ್ನ ಲೆವೆಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ – ಚಕ್ರವರ್ತಿ ಸೂಲಿಬೆಲೆ ನನ್ನ ಲೆವೆಲ್ ಅಲ್ಲ : ಶಾಸಕ ಪ್ರದೀಪ್ ಈಶ್ವರ್

by Shwetha
June 13, 2025
0

ನಗರದಲ್ಲಿ ಗೃಹ ಇಲಾಖೆ ನಡೆಸುತ್ತಿರುವ ಗಡಿಪಾರಿನ ತಯಾರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ತನ್ನ ಮಾತುಗಳ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ...

Auto Draft

ಹಲಸಿನ ಹಣ್ಣಿನ ರಸಂ ರೆಸಿಪಿ

by Shwetha
June 13, 2025
0

ಹಲಸಿನ ಹಣ್ಣನ್ನು ಬಳಸಿ ಮಾಡುವ ಈ ರಸಂ ಸಾಂಪ್ರದಾಯಿಕ ರಸಂಗೆ ಒಂದು ಹೊಸ ರುಚಿಯನ್ನು ನೀಡುತ್ತದೆ. ಇದರ ಸೌಮ್ಯವಾದ ಸಿಹಿ ಮತ್ತು ಹಣ್ಣಿನ ಸುವಾಸನೆ ರಸಂನ ಖಾರ...

Auto Draft

ಎಳನೀರಿನ ಗಂಜಿಯ ಆರೋಗ್ಯ ಪ್ರಯೋಜನಗಳು

by Shwetha
June 13, 2025
0

ಎಳನೀರಿನ ಗಂಜಿ ಅಥವಾ ಎಳನೀರಿನ ತಿರುಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಳನೀರು ಕುಡಿದ ನಂತರ, ಅದರೊಳಗಿನ ಗಂಜಿಯನ್ನು ಬಿಸಾಡದೆ ಸೇವಿಸುವುದು ಒಳ್ಳೆಯದು. ಇದು ನಮ್ಮ ದೇಹಕ್ಕೆ...

ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮಳಲಿ, ಹಾಸನ ಇತಿಹಾಸ ಮತ್ತು ಮಹಿಮೆ

ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮಳಲಿ, ಹಾಸನ ಇತಿಹಾಸ ಮತ್ತು ಮಹಿಮೆ

by Shwetha
June 13, 2025
0

ಕರ್ನಾಟಕದ ಹಾಸನ ಜಿಲ್ಲೆಯ ಮಳಲಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನವು ತನ್ನ ಐತಿಹಾಸಿಕ ಹಿನ್ನಲೆ, ವಾಸ್ತುಶಿಲ್ಪದ ಸೌಂದರ್ಯ ಮತ್ತು ಭಕ್ತರ ಪಾಲಿನ ಶ್ರದ್ಧಾ ಕೇಂದ್ರವಾಗಿ ಮಹತ್ವ ಪಡೆದಿದೆ....

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

by Shwetha
June 12, 2025
0

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025 – ಅಕೌಂಟೆಂಟ್ ಹುದ್ದೆ, ರಾಯಚೂರು ಜಿಲ್ಲಾ ಪಂಚಾಯತ್ ವತಿಯಿಂದ ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್‌ಲೈನ್ ಮತ್ತು ಆನ್ಲೈನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram