IPL 2022 LIVE Auction HarshalPatel23 is sold to RCB
IPL 2022 LIVE Auction | 10 ಕೋಟಿ ಪಡೆದು RCB ಗೆ ಬಂದ ಪರ್ಪಲ್ ಪಟೇಲ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು,ಆಲ್ ರೌಂಡರ್ ಹರ್ಷಲ್ ಪಟೇಲ್ ಗೆ ಜಾಕ್ ಪಾಟ್ ಹೊಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 10. 75 ರುಪಾಯಿ ಕೊಟ್ಟು ಖರೀದಿಸಿದೆ.
ಹರ್ಷಲ್ ಪಟೇಲ್ ಅವರಿಗಾಗಿ ರಾಯಲ್ ಚಾಲೆಂಜರ್ಸ್ ತಂಡ ಸೇರಿದಂತೆ ಹಲವು ತಂಡಗಳು ಪೈಪೋಟಿ ನಡೆಸಿದವು. ಅಂತಿಮವಾಗಿ ಆರ್ ಸಿಬಿ ತಂಡ 10.75 ಕೋಟಿ ರುಪಾಯಿಗೆ ಹರ್ಷಲ್ ಅವರನ್ನ ವಶ ಮಾಡಿಕೊಂಡಿದೆ.
ಅಂದಹಾಗೆ ಹರ್ಷಲ್ ಪಟೇಲ್, ಕಳೆದ ಐಪಿಎಲ್ ನಲ್ಲಿ ಆರ್ ಸಿಬಿ ಪರ ಮಿಂಚಿನ ಪ್ರದರ್ಶನ ನೀಡಿದ್ದರು.









