IPL 2022 LIVE Auction | ಮತ್ತೆ ಧೋನಿ ಗ್ಯಾಂಗ್ ಸೇರಿದ ರಾಬಿನ್ ipl-2022-live-auction-robbieuthappa is SOLD to ChennaiIPL
robbieuthappa is SOLD to ChennaiIPL
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಬ್ಯಾಟರ್ ರಾಬಿನ್ ಉತ್ತಪ್ಪ ಚೆನ್ನೈ ಸೇರಿಕೊಂಡಿದ್ದಾರೆ.
ಕನ್ನಡಿಗ ರಾಬಿನ್ ಉತ್ತಪ್ಪ ಮುಖ ಬೆಲೆ 2 ಕೋಟಿ ಇತ್ತು. ಚೆನ್ನೈ ತಂಡ 2 ಕೋಟಿ ರುಪಾಯಿಗೆ ಮತ್ತೆ ಉತ್ತಪ್ಪರನ್ನ ಕೊಂಡುಕೊಂಡಿದೆ.
ಕಳೆದ ವರ್ಷಉತ್ತಪ್ಪ ಚೆನ್ನೈ ತಂಡದ ಪರ ಕಣಕ್ಕಿಳಿದಿದ್ದರು.