IPL 2022 LIVE Auction : shahrukh is SOLD to PunjabKings
IPL 2022 LIVE Auction : 9 ಕೋಟಿಗೆ ಶಾರೂಕ್ ಖಾನ್ ಸೇಲ್
2022 ಐಪಿಎಲ್ ಮೆಗಾ ಹರಾಜಿನಲ್ಲಿ ಯಂಗ್ ಸ್ಟಾರ್ ಶಾರೂಕ್ ಖಾನ್ ಗೆ ಜಾಕ್ ಪಾಟ್ ಹೊಡೆದಿದೆ.
40 ಲಕ್ಷ ಮೂಲ ಬೆಲೆಯ ಶಾರೂಕ್ ಖಾನ್ ಗೆ ಬರೋಬ್ಬರಿ 9 ಕೋಟಿ ರುಪಾಯಿ ಕೊಟ್ಟು ಪಂಜಾಬ್ ತಂಡಕ್ಕೆ ಸೇಲ್ ಆಗಿದ್ದಾರೆ.
ಶಾರೂಕ್ ಖಾನ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ತಂಡ ಪೈಪೋಟಿಗೆ ಬಿದ್ದವು. ಅಂತಿಮ ವಾಗಿ ಪಂಜಾಬ್ ತಂಡಕ್ಕೆ ಶಾರೂಕ್ ಖಾನ್ ಹೋದರು.
ಅಂದಹಾಗೆ ಕಳೆದ ಐಪಿಎಲ್ ನಲ್ಲಿ ಶಾರೂಕ್ ಖಾನ್ ಪಂಜಾಬ್ ಪರ ಆಡಿದ್ದರು.









