IPL 2022 Mega Auction Day 2 : RCBಗೆ ಜ್ಯೂನಿಯರ್ ಸ್ಟಾರ್ಕ್
IPL 2022 Mega Auction Day 2 Chama Milind is SOLD to RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ಹೈದರಾಬಾದಿ ಆಲ್ ರೌಂಡರ್ ಚಾಮ ಮಿಲಿಂದ್ ಅವರನ್ನ ಖರೀದಿಸಿದೆ.
25 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಲಿಂದ್ ಅವರನ್ನ ಪಡೆದುಕೊಂಡಿದೆ.
ಚಾಮ ಮಿಲಿಂದ್ ಎಡ ಗೈ ಫಾಸ್ಟ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲರು.
ಇನ್ನುಳಿದಂತೆ ಮುಖೇಶ್ ಚೌಧರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಲಕ್ಷ ಕೊಟ್ಟಿದೆ.
ರಶಿಕ್ ದಾರ್ ಗೆ ಕೆಕೆಆರ್ ತಮಡ 20 ಲಕ್ಷ ಕೊಟ್ಟಿದೆ. ಮೊಹ್ಸಿನ್ ಖಾನ್ ಗೆ ಲಕ್ನೋ 20 ಲಕ್ಷ ಕೊಟ್ಟಿದ್ದರೇ, ಪ್ರಶಾಂತ್ ಸೋಲಂಕಿ 1.20 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.