IPL 2022 Mega Auction Day 2 : ಮೂಲ ಬೆಲೆಗೆ ಸೇಲ್ ಆಗುತ್ತಿರುವ ಕ್ರಿಕೆಟರ್ಸ್ IPL 2022 Mega Auction Day 2 RCB SRH DC CSK MI saaksha tv
ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಫ್ರಾಂಚೈಸಿಗಳು ಆಟಗಾರರ ಲೆಕ್ಕಾ ಸರಿ ಮಾಡಿಕೊಳ್ಳಲು ಅನ್ ಕ್ಯಾಪ್ಡ್ ಆಟಗಾರರನ್ನು ಖರೀದಿಸುತ್ತಿದ್ದಾರೆ.
ಆರ್ ಸಮರ್ಥಗೆ ಸನ್ ರೈಸರ್ಸ್ ತಂಡ 20 ಲಕ್ಷ ಕೊಟ್ಟಿದೆ. ಅಭಿಜೀತ್ ತೊಮರ್ ಗೆ ಕೆಕೆಆರ್ 40 ಲಕ್ಷ ಕೊಟ್ಟಿದೆ. 20 ಲಕ್ಷಕ್ಕೆ ಪ್ರದೀಪ್ ಸಂಗ್ವಾನ್ ಲಕ್ನೋ ಪಾಲಿಗೆ.
ಪ್ರಥಮ್ ಸಿಂಗ್ ಗೆ 20 ಲಕ್ಷ ಕೊಟ್ಟ ಕೆಕೆಆರ್ ಫ್ರಾಂಚೈಸಿ, ಚಾಟರ್ಜಿ ಗೆ ಪಂಜಾಬ್ 20 ಲಕ್ಷ ಕೊಟ್ಟಿದೆ.
ಶಶಾಂತ್ ಸಿಂಗ್ ಗೆ 20 ಲಕ್ಷ ಕೊಟ್ಟ ಸನ್ ರೈಸರ್ಸ್. ಕೈಲ್ ಮಯೆರ್ಸ್ ಗೆ ಲಕ್ನೋ ( 50 ಲಕ್ಷ ) ಮಣೆ.
ಕರಣ್ ಶರ್ಮಾ 20 ಲಕ್ಷಕ್ಕೆ ಲಕ್ನೋ ಪಾಲಿಗೆ.
20 ಲಕ್ಷಕ್ಕೆ ಬಲ್ತೇಜ್ ದಂಡ ಪಂಜಾಬ್ ಗೆ. ಸೌರಬ್ ದುಬೆ 20 ಲಕ್ಷಕ್ಕೆ ಸನ್ ರೈಸರ್ಸ್ ತಂಡಕ್ಕೆ ಸೇಲ್.