IPL 2022 Mega Auction Day 2 : ಯೆಲ್ಲೋ ಬ್ರಿಗೇಡ್ ಸೇರಿದ ಸೇನಾಪತಿ
IPL 2022 Mega Auction Day 2 Subhranshu Senapati is SOLD to CSK
ಇಂದಿನ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುವ ಆಲ್ ರೌಂಡರ್
ಸುಭ್ರಾಂಶು ಸೇನಾಪತಿಯನ್ನ 20 ಲಕ್ಷಕ್ಕೆ ಕೊಂಡುಕೊಂಡಿದೆ.
ಇಂಗ್ಮೆಂಡ್ ತಂಡದ ಬೌಲರ್ ಟೈಮಲ್ ಮಿಲ್ಸ್ ಗೆ ಮುಂಬೈ ಇಂಡಿಯನ್ಸ್ ತಂಡ 1.50 ಕೋಟಿ ಕೊಟ್ಟಿದೆ.
ಆಡಂ ಮಿಲ್ನೆ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1.90 ಕೋಟಿ ರುಪಾಯಿ ಕೊಟ್ಟಿದೆ.
ಈಇಬ್ಬರೂ ಆಟಗಾರರು ಕಳೆದ ಕೆಲ ಸೀಸನ್ ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.