IPL 2022 Mega Auction Day 2 Vijay Shankar is SOLD to Gujarat Titans for INR 1.40
IPL 2022 Mega Auction Day 2 | 1.40 ಕೋಟಿಗೆ ವಿಜಯ್ ಶಂಕರ್ ಸೇಲ್
ಟೀಂ ಇಂಡಿಯಾ ಆಲ್‌ರೌಂಡರ್ ವಿಜಯ್ ಶಂಕರ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿಸಿದೆ.
ಕನಿಷ್ಠ ಬೆಲೆ ರೂ. 50 ಲಕ್ಷಕ್ಕೆ ಕಣಕ್ಕೆ ಇಳಿದ ಶಂಕರ್ ಅವರನ್ನು ಗುಜರಾತ್ 1.40 ಕೋಟಿಗೆ ಖರೀದಿಸಿದೆ.
ವಿಜಯ್ ಶಂಕರ್ ಕಳೆದ ವರ್ಷ ಸನ್ ರೈಸರ್ಸ್ ತಂಡದ ಪರ ಆಡಿದ್ದರು.