IPL 2022 | ನಿನ್ನ ಪತ್ನಿಗಿಂತ ನಾವೇ ಹೆಚ್ಚು ಪ್ರೀತಿಸ್ತೀವಿ

1 min read
ipl-2022-yuzvendra-chahal-wife-dhanashree-verma-chit chat saaksha tv

IPL 2022 | ನಿನ್ನ ಪತ್ನಿಗಿಂತ ನಾವೇ ಹೆಚ್ಚು ಪ್ರೀತಿಸ್ತೀವಿ

ರಾಜಸ್ಥಾನ್ ರಾಯಲ್ಸ್ ಬೌಲರ್ ಯಜ್ವೇಂದ್ರ ಚಹಾಲ್ ಐಪಿಎಲ್ 2022 ರಲ್ಲಿ ಸಂಚಲನ ಮೂಡಿಸಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚಹಲ್ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಪಡೆದಿದ್ದಾರೆ.

ಕೆಕೆಆರ್‌, 16ನೇ ಓವರ್ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ 17ನೇ ಓವರ್ಬೌಲಿಂಗ್ದಾಳಿಗಿಳಿದ ಯುಜು಼ವೇಂದ್ರ ಚಹಲ್‌(4-0-40-5) ಪಂದ್ಯದ ದಿಕ್ಕನ್ನೇ ಬದಲಿಸಿದರು.

17ನೇ ಓವರ್ನಲ್ಲಿ ಕೇವಲ 2 ರನ್ನೀಡಿ ಹ್ಯಾಟ್ರಿಕ್ವಿಕೆಟ್ಸಹಿತ ನಾಲ್ಕು ವಿಕೆಟ್ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು.

ಇನ್ನಿಂಗ್ಸ್ ಮೊದಲ ಬಾಲ್ನಲ್ಲಿ ವೆಂಕಟೇಶ್ಅಯ್ಯರ್‌(6) ಹಾಗೂ 4ನೇ ಬಾಲ್ನಲ್ಲಿ ಶ್ರೇಯಸ್ಅಯ್ಯರ್‌(85), 5ನೇ ಬಾಲ್ನಲ್ಲಿ ಶಿವಂ ಮಾವಿ(0) ಹಾಗೂ 6ನೇ ಬಾಲ್ನಲ್ಲಿ ಪ್ಯಾಟ್ಕಮ್ಮಿನ್ಸ್‌(0) ವಿಕೆಟ್ಕಬಳಿಸುವ ಮೂಲಕ 2022 ಐಪಿಎಲ್ ಮೊದಲ ಹ್ಯಾಟ್ರಿಕ್ಪಡೆದರು.

ipl-2022-yuzvendra-chahal-wife-dhanashree-verma-chit chat saaksha tv

ಇನ್ನು ಕೊನೆಯವರೆಗೂ ಸಾಕಷ್ಟು ರೋಚಕತೆ ಪಡೆದುಕೊಂಡಿದ್ದ ಈ ಪಂದ್ಯವನ್ನು ಚಹಲ್ ಪತ್ನಿ ಧನಶ್ರೀ ವೀಕ್ಷಿಸಿದ್ರು.

ಅಲ್ಲದೇ ಚಹಲ್ ಅವರ ಹ್ಯಾಟ್ರಿಕ್ ಸಂಭ್ರಮವನ್ನು ಕಣ್ತುಂಬಿಕೊಂಡರು. ಪಂದ್ಯ ಬಳಿಕ ಚಹಲ್ – ಆರ್ ಆರ್ ಸಿಬ್ಬಂದಿ, ಧನಶ್ರೀ ನಡುವೆ ಚಿಟ್ ಚಾಟ್ ನಡೆದಿದೆ.

ಈ ವೇಳೆ ನಾನು ಬಯೋಬಬಲ್ ಹೊರಗಿದ್ದೇನೆ ಅಲ್ವಾ ಹೇಗಿದೆ ಅಂತಾ ಧನಶ್ರೀ ಪ್ರಶ್ನಿಸಿದ್ದಾರೆ.

ಇದಕ್ಕೆ ಚಹಲ್, ಈ ಫೀಲಿಂಗ್ ತುಂಬಾ ಚೆನ್ನಾಗಿದೆ ಅಂತಾ ಕೌಂಟರ್ ಕೊಟ್ಟಿದ್ದಾರೆ.

ಆಗ ಹ್ಯಾಟ್ರಿಕ್ ಡೇ ಅಲ್ವಾ ಸಂತೋಷವಾಗಿಯೇ ಇರ್ತಿರಾ ಬಿಡು ಎಂದು ಧನಶ್ರೀ ಅಂದಿದ್ದು, ಹೌದು..! ಇದು ಮೊದಲ ಹ್ಯಾಟ್ರಿಕ್ ಅಲ್ವಾ ಎಂದು ಚಹಲ್ ಖುಷಿ ಹಂಚಿಕೊಂಡಿದ್ದಾರೆ.

ಆಗ ಆರ್ ಆರ್ ಸಿಬ್ಬಂದಿ ನೀವು ಐದು ವಿಕೆಟ್ ಪಡೆದಿದ್ದೀರಾ ಅಲ್ವಾ..? ಪರ್ಪಲ್ ಕ್ಯಾಪ್ ವಾಪಸ್ ಬಂದಿದೆ.

ನಿಜ ಹೇಳಬೇಕಂದ್ರೆ ಧನಶ್ರೀಗಿಂತ ನಾವೇ ನಿಮ್ಮನ್ನ ಇಷ್ಟಪಡುತ್ತೇವೆ ಎಂದಿದ್ದಾರೆ. ipl-2022-yuzvendra-chahal-wife-dhanashree-verma-chit chat

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd