ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2023 : ಚೆನ್ನೈಗೆ ಆಗಮಿಸಿದ ಸಿಎಸ್‌ಕೆ ತಂಡದ ಕ್ಯಾಪ್ಟನ್‌ ಎಂ. ಎಸ್. ಧೋನಿ

Namratha Rao by Namratha Rao
March 3, 2023
in Newsbeat, News, Sports, ಕ್ರಿಕೆಟ್
dhoni
Share on FacebookShare on TwitterShare on WhatsappShare on Telegram

IPL 2023 : ಚೆನ್ನೈಗೆ ಆಗಮಿಸಿದ ಸಿಎಸ್‌ಕೆ ತಂಡದ ಕ್ಯಾಪ್ಟನ್‌ ಎಂ. ಎಸ್. ಧೋನಿ

16ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(ಸಿಎಸ್‌ಕೆ) ತಂಡದ ಕ್ಯಾಪ್ಟನ್‌ ಎಂ.ಎಸ್‌.ಧೋನಿ ಚೆನ್ನೈಗೆ ಆಗಮಿಸಿದ್ದು, ಸಿಎಸ್‌ಕೆ ತಂಡವನ್ನ ಕೂಡಿಕೊಂಡಿದ್ದಾರೆ.

Related posts

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

November 5, 2026
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

November 5, 2026

ಐಪಿಎಲ್‌ 2023ರ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದೆ. ಈ ನಡುವೆ 41 ವರ್ಷದ ಕ್ಯಾಪ್ಟನ್‌ ಕೂಲ್‌ ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ.

ಹಿರಿಯ ಆಟಗಾರ ಎಂಎಸ್‌. ಧೋನಿ ಐಪಿಎಲ್‌ನ ಅತ್ಯಂತ ಯಶಸ್ವಿ ಕ್ಯಾಪ್ಟನ್‌ಗಳಲ್ಲಿ ಒಬ್ಬರಾಗಿದ್ದು, ಐದು ಬಾರಿ ಐಪಿಎಲ್‌ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆ ಧೋನಿ ಹೆಸರಿಗಿದೆ.

ಸಿಎಸ್‌ಕೆ ತಂಡ ಪ್ರಸಕ್ತ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನ ಎದುರಿಸಲಿದ್ದು, ಈ ಪಂದ್ಯ ಮಾರ್ಚ್‌ 31ರಂದು ಅಹಮ್ಮದಾಬಾದ್‌ನಲ್ಲಿ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಸಾಕಷ್ಟು ಏರಿಳಿತ ಕಂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ನಿರೀಕ್ಷಿತ ಸಕ್ಸಸ್‌ ಕಂಡಿರಲಿಲ್ಲ.

ನಾಯಕ ಧೋನಿ ತಂಡದ ಕ್ಯಾಪ್ಟನ್‌ ಜವಾಬ್ದಾರಿಯನ್ನ ರವೀಂದ್ರ ಜಡೇಜಾ ಅವರಿಗೆ ನೀಡಿದ್ದರೂ, ನಂತರದಲ್ಲಿ ಟೂರ್ನಿಯ ಮಧ್ಯದಲ್ಲಿ ಮತ್ತೆ ಸಿಎಸ್‌ಕೆ ತಂಡದ ಜವಾಬ್ದಾರಿ ಧೋನಿ ಹೆಗಲಿಗೆ ಬಿದ್ದಿತ್ತು. ಹೀಗಾಗಿ ಎಂ.ಎಸ್‌. ಧೋನಿ ಈ ಬಾರಿಯ ಆವೃತ್ತಿಗೆ ಹೊಸ ಉತ್ಸಾಹದೊಂದಿಗೆ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ. ಇನ್ನೂ ಧೋನಿ ಚೆನ್ನೈಗೆ ಆಗಮಿಸಿರುವ ಫೋಟೋವನ್ನ ಸಿಎಸ್‌ಕೆ ತಂಡದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

IPL 2023 : CSK team captain M. arrived in Chennai. S. Dhoni

Tags: cskDHONIipl-2023
ShareTweetSendShare
Join us on:

Related Posts

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

by Shwetha
November 5, 2026
0

2027ರ ಜನಗಣತಿಯ ಜನಸಂಖ್ಯೆ ಗಣತಿ ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಯಲಿರುವ ಜನಗಣತಿಯಲ್ಲಿ ಸಾರ್ವಜನಿಕರಿಗೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ತಮ್ಮ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

by Shwetha
November 5, 2026
0

ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಅಭೂತಪೂರ್ವ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್...

GBA ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಡುವು; ಡಿಸೆಂಬರ್ 31ರೊಳಗೆ 5 ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಸೂಚನೆ

GBA ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಡುವು; ಡಿಸೆಂಬರ್ 31ರೊಳಗೆ 5 ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಸೂಚನೆ

by Shwetha
November 5, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಗಡುವು ನೀಡಿದೆ. 2026ರ ಡಿಸೆಂಬರ್ 31ರೊಳಗೆ...

ಕನ್ನಡಿಗರ ಉದ್ಯೋಗದ ಹಕ್ಕು ಕೆಣಕಿ ಕೈಸುಟ್ಟುಕೊಂಡ ತಮಿಳುನಾಡು ಐಪಿಎಸ್ ಅಧಿಕಾರಿ:ಕೆಲಸವಿಲ್ಲದವರು ಎಂದು ನಾಲಿಗೆ ಹರಿಬಿಟ್ಟ ಅನ್ಯರಾಜ್ಯದ ಅಧಿಕಾರಿಗೆ ಕನ್ನಡಿಗರ ಡಿಜಿಟಲ್ ಮಂಗಳಾರತಿ- ಕರವೇ ಅಭಿಯಾನಕ್ಕೆ ವ್ಯಂಗ್ಯವಾಡಿ ಕಾಮೆಂಟ್ ಡಿಲೀಟ್ ಮಾಡಿದ ಧನುಷ್ ಕುಮಾರ್

ಕನ್ನಡಿಗರ ಉದ್ಯೋಗದ ಹಕ್ಕು ಕೆಣಕಿ ಕೈಸುಟ್ಟುಕೊಂಡ ತಮಿಳುನಾಡು ಐಪಿಎಸ್ ಅಧಿಕಾರಿ:ಕೆಲಸವಿಲ್ಲದವರು ಎಂದು ನಾಲಿಗೆ ಹರಿಬಿಟ್ಟ ಅನ್ಯರಾಜ್ಯದ ಅಧಿಕಾರಿಗೆ ಕನ್ನಡಿಗರ ಡಿಜಿಟಲ್ ಮಂಗಳಾರತಿ- ಕರವೇ ಅಭಿಯಾನಕ್ಕೆ ವ್ಯಂಗ್ಯವಾಡಿ ಕಾಮೆಂಟ್ ಡಿಲೀಟ್ ಮಾಡಿದ ಧನುಷ್ ಕುಮಾರ್

by Shwetha
November 5, 2026
0

ಬೆಂಗಳೂರು: ರಾಜಧಾನಿಯ ಐಟಿ ಮತ್ತು ಬಿಟಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕೂಗು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ...

ನಮಗೆ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿಲ್ಲ, ಅದು ನಮ್ಮದೇ ಸ್ವಂತ ಜಾಗ: ಸಚಿವ ಯತೀಂದ್ರ ಹೇಳಿಕೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಖಡಕ್ ತಿರುಗೇಟು

ನಮಗೆ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿಲ್ಲ, ಅದು ನಮ್ಮದೇ ಸ್ವಂತ ಜಾಗ: ಸಚಿವ ಯತೀಂದ್ರ ಹೇಳಿಕೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಖಡಕ್ ತಿರುಗೇಟು

by Shwetha
November 5, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಪ್ರದಾಯಗಳು ಹಾಗೂ ಆಚರಣೆಗಳ ಕುರಿತು ಎದ್ದಿರುವ ಗೊಂದಲಗಳ ನಡುವೆಯೇ, ಮೈಸೂರು ಅರಮನೆಯ ಮಾಲೀಕತ್ವದ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ರಾಜಮನೆತನದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram