ADVERTISEMENT
Tuesday, March 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IPL 2023: ಇಂದು ಆರ್ ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ!

ಗೆದ್ದರೆ ಮಾತ್ರ ಫ್ಲೆ ಆಪ್ ಹಂತದ ಹಾದಿ ಸುಗಮ

Author2 by Author2
May 14, 2023
in Sports, ಐಪಿಎಲ್ 2023
Share on FacebookShare on TwitterShare on WhatsappShare on Telegram

ಕಳೆದೆರಡು ಪಂದ್ಯಗಳನ್ನು ಸೋತು ಪ್ಲೇ ಆಫ್ ರೇಸ್ನಿಂದಲೇ ಹೊರ ಬೀಳುವ ಭೀತಿಯಲ್ಲಿರುವ ಆರ್ಸಬಿ ಇಂದು ಡು ಆರ್ ಡೈ ಮ್ಯಾಚ್ನಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಆರ್ಸಿಬಿ 11 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕ ಸಂಪಾದಿಸಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆಲ್ಲುವುದರ ಜತೆಗೆ ನೆಟ್ ರನ್ ರೇಟ್ ಕೂಡ ಏರಿಸಬೇಕಾದ ಸವಾಲಿದೆ. ಹೀಗಾಗಿ ರಾಜಸ್ಥಾನ ವಿರುದ್ಧ ಅದರದೇ ತವರಿನಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗಿದೆ.

Related posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

March 3, 2026
ajay sharma, jammu kashmir cricket head coach

ಅಂದು ಸರ್ವಾಧಿಕಾರಿ.. ಅಜಯ್ ಶರ್ಮಾ ಜಮ್ಮು ಕಾಶ್ಮೀರ ಕ್ರಿಕೆಟ್ ಆಟಗಾರರಿಗೆ ಇಂದು ಅಜ್ಜು ಭಾಯ್ ಆಗಿದ್ದೇಗೆ..?

February 25, 2026

ಒಂದು ವೇಳೆ ಇಂದಿನ ಪಂದ್ಯವನ್ನು ಆರ್ಸಿಬಿ ಸೋತರೆ ಪ್ಲೇ ಆಫ್ ರೇಸ್ ನಿಂದ ಟೂರ್ನಿಯಿಂದ ಹೊರ ಬೀಳಲಿದೆ. ರಾಜಸ್ಥಾನ ತಂಡ 12 ಪಂದ್ಯಗಳಲ್ಲಿ 6 ಜಯದೊಂದಿಗೆ 12 ಅಂಕ ಹೊಂದಿದೆ.ಈ ಪಂದ್ಯ ಗೆದ್ದರೆ ಅಗ್ರ ನಾಲ್ಕರಲ್ಲಿ ಉಳಿಯುವ ಅವಕಾಶ ಸಿಗಲಿದೆ.

Tags: IPL 2023: Do or Do for RCB Today!
ShareTweetSendShare
Join us on:

Related Posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ajay sharma, jammu kashmir cricket head coach

ಅಂದು ಸರ್ವಾಧಿಕಾರಿ.. ಅಜಯ್ ಶರ್ಮಾ ಜಮ್ಮು ಕಾಶ್ಮೀರ ಕ್ರಿಕೆಟ್ ಆಟಗಾರರಿಗೆ ಇಂದು ಅಜ್ಜು ಭಾಯ್ ಆಗಿದ್ದೇಗೆ..?

by admin
February 25, 2026
0

ಭೈಯೋಂ ಮೇ ಭಾಯಿ ಕೈಸಾ ಹೋ, ಅಜ್ಜು ಭಾಯಿ ಜೈಸಾ ಹೋ..! (ಅಣ್ಣಂದಿರಲ್ಲಿ ಅಣ್ಣ ಹೇಗಿರಬೇಕು.. ಅಜ್ಜು ಭಾಯಿಯಂತಿರಬೇಕು) ಇದು ಅಜಯ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರ...

jaysha and mithun manha

ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ಹಣೆಬರಹವನ್ನೇ ಬದಲಾಯಿಸಿದ್ದ ತ್ರಿಮೂರ್ತಿಗಳು ಇವ್ರೇ..!

by admin
February 25, 2026
0

ರಕ್ತಸಿಕ್ತ ಚರಿತ್ರೆಯ ನಾಡಿನಲ್ಲಿ ಈಗ ಕ್ರಿಕೆಟ್ ಸುಗ್ಗಿ. ಹೌದು. ಜಮ್ಮು ಕಾಶ್ಮೀರ ಅಂದ ತಕ್ಷಣ ನೆನಪಾಗುವುದು ಪಾಕ್ ಕುಮ್ಮಕ್ಕಿನಿಂದ ನಡೆಯುತ್ತಿರುವ ಭಯೋತ್ಪಾನೆ. ಮದ್ದು ಗುಂಡುಗಳ ಸದ್ದು. ಅಂತರಿಕ...

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

by admin
February 24, 2026
0

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..! ========= ಕ್ರಿಕೆಟ್ ಆಟಕ್ಕೂ ಜಮ್ಮು ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ವೇಗದ ಎಸೆತವೇ ಆಗಿರಲಿ, ಸ್ಪಿನ್...

cmcup badminton 2026- team 9dreamz

‘ಅಗರ್‌ ಕೋಯಿ ಚೀಸ್‌ ಕೋ ದಿಲ್‌ ಸೆ ಚಾಹೋ ಥೋ.. ಪೂರಿ ಕಾಯನಾತ್‌ ಉಸೆ ತುಮ್‌ ಸೆ ಮಿಲಾನೆ ಕಿ ಕೋಶಿಶ್‌ ಮೆ ಲಗ್ ಜಾತೆ ಹೇ..

by admin
February 23, 2026
0

cmcup badminton 2026- team 9dreamz ‘ಅಗರ್‌ ಕೋಯಿ ಚೀಸ್‌ ಕೋ ದಿಲ್‌ ಸೆ ಚಾಹೋ ಥೋ.. ಪೂರಿ ಕಾಯನಾತ್‌ ಉಸೆ ತುಮ್‌ ಸೆ ಮಿಲಾನೆ ಕಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram