ADVERTISEMENT
Wednesday, September 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

ಐಪಿಎಲ್ ಪಂದ್ಯದ ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರು ಇದೀಗ 2 ತಂಡಗಳನ್ನ ತರಬಹುದು.  ಟಾಸ್ ನಂತರ  ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಿದೆಯೇ ಎಂದು ತಿಳಿದುಕೊಂಡ ನಂತರ ಪ್ಲೇಯಿಂಗ್ 11ನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  ಮೊದಲ 15 ಸೀಸನ್ ಗಳಲ್ಲಿ  ತಂಡಗಳು ಟಾಸ್ ಸಮಯದಲ್ಲಿಯೇ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳಬೇಕು.  ಟಾಸ್ ಆದ ನಂತರವೂ ಇದೇ ತಂಡದೊಂದಿಗೆ ಆಡಬೇಕಿತ್ತು, ಇದೀಗ ಈ ನಿಯಮಕ್ಕೆ ಬ್ರೇಕ್ ಬಿದ್ದಿದೆ. 

Naveen Kumar B C by Naveen Kumar B C
March 23, 2023
in Newsbeat, Sports, ಕ್ರಿಕೆಟ್, ಕ್ರೀಡೆ
IPL 2023 Toss
Share on FacebookShare on TwitterShare on WhatsappShare on Telegram

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು….

ಇಂಡಿಯನ್ ಪ್ರೀಮಿಯರ್ ಲೀಗ್ ನ  ಸೀಸನ್ 16  ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ.   ಇದೇ ಮಾರ್ಚ್ 31 ರಿಂದ ವಿದ್ಯುಕ್ತವಾಗಿ ಪ್ರಾರಂಭವಾಸಗುತ್ತಿದೆ.   ಈ ಬಾರಿಯ IPL ಆರಂಭಕ್ಕೂ ಮುನ್ನ ಹಲವು ಹೊಸ ನಿಯಮಗಳನ್ನಜಾರಿ ತರಲಾಗುತ್ತಿದೆ.  ಟಾಸ್ ಗೆದ್ದು ಬೌಲಿಂಗ್ ಅಥವಾ  ಬ್ಯಾಟಿಂಗ್ ಮಾಡಬೇಕೆ ಎಂದು ನಿರ್ಧರಿಸಿದ ನಂತರ ಪ್ಲಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಲಾಗುತ್ತಿದೆ. ಟಾಸ್ ನ ನಂತರ  ತಂಡಗಳು ನಾಲ್ಕು ಪ್ರಭಾವಿ ಆಟಗಾರರನ್ನ ಹೆಸರಿಸಬೇಕಾಗುತ್ತದೆ.

ಇವುಗಳಲ್ಲದೆ, ಐಪಿಎಲ್ 16 ನೇ ಸೀಸನ್‌ ನಲ್ಲಿಹಲವು  ಬದಲಾವಣೆಗಳ ಜೊತೆಗೆ ಹೊಸ ನಿಯಮಗಳನ್ನ ಸೇರಿಸಲಾಗಿದೆ.

Related posts

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಲಿ ಎನ್ನುವುದು ಹೆಚ್ ಡಿ ಕುಮಾರಸ್ವಾಮಿ ಆಸೆ: ಕೇಂದ್ರ ಮಂತ್ರಿಯೋ ಅಥವಾ ಪಂಚಾಯ್ತಿ ಮೆಂಬರೋ? ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಕೆಂಡಾಮಂಡಲ

September 16, 2026
ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

September 16, 2026

2 ಪ್ಲೇಯಿಂಗ್ ಇಲೆವೆನ್ ನೊಂದಿಗೆ ಬರಬಹುದು  ಕ್ಯಾಪ್ಟನ್ 

ಐಪಿಎಲ್ ಪಂದ್ಯದ ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರು ಇದೀಗ 2 ತಂಡಗಳನ್ನ ತರಬಹುದು.  ಟಾಸ್ ನಂತರ  ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಿದೆಯೇ ಎಂದು ತಿಳಿದುಕೊಂಡ ನಂತರ ಪ್ಲೇಯಿಂಗ್ 11ನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  ಮೊದಲ 15 ಸೀಸನ್ ಗಳಲ್ಲಿ  ತಂಡಗಳು ಟಾಸ್ ಸಮಯದಲ್ಲಿಯೇ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳಬೇಕು.  ಟಾಸ್ ಆದ ನಂತರವೂ ಇದೇ ತಂಡದೊಂದಿಗೆ ಆಡಬೇಕಿತ್ತು, ಇದೀಗ ಈ ನಿಯಮಕ್ಕೆ ಬ್ರೇಕ್ ಬಿದ್ದಿದೆ.

4 ಪ್ರಭಾವಿ ಆಟಗಾರರನ್ನ ಹೆಸರಿಸಬೇಕು

ಈ ಸೀಸನ್‌ನಿಂದ ಐಪಿಎಲ್‌ನಲ್ಲಿ ಹೊಸ ಪ್ರಭಾವಿ ಆಟಗಾರನ ನಿಯಮ ಸೇರ್ಪಡೆಯಾಗುತ್ತಿದೆ. ಟಾಸ್ ನಂತರವೇ ಎರಡೂ ತಂಡಗಳು 4-4 ಪ್ರಭಾವಿ ಆಟಗಾರರನ್ನು ಹೆಸರಿಸಬೇಕಾಗುತ್ತದೆ. ಈ 4 ಪ್ರಭಾವಿ ಆಟಗಾರರಲ್ಲಿ, ತಂಡಗಳು ಪಂದ್ಯದ ಸಮಯದಲ್ಲಿ ಯಾವುದೇ ಒಬ್ಬ ಆಟಗಾರನನ್ನ ಪ್ಲೇಯಿಂಗ್-11 ರಲ್ಲಿ ಸೇರಿಸಲಾದ ಆಟಗಾರನೊಂದಿಗೆ ಬದಲಾಯಿಸಲು ಸಾಧ್ಯವಾಗುತ್ತದೆ.

ಇಡೀ ಪಂದ್ಯದ ಸಮಯದಲ್ಲಿ ತಂಡ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯವಾಗುತ್ತದೆ. ತಂಡ ಬಯಸಿದರೆ, ಮೊದಲ ಇನಿಂಗ್ಸ್‌ ನ 14 ಓವರ್‌ಗಳವರೆಗೆ ಅಥವಾ ಎರಡನೇ ಇನಿಂಗ್ಸ್‌ನ 14 ನೇ ಓವರ್‌ ವರೆಗೆ ಬದಲಿ ಆಟಗಾರರನ್ನ ತೆಗೆದುಕೊಳ್ಳಬಹುದು.

ಐಪಿಎಲ್‌ನಲ್ಲಿ ಟಾಸ್ ನಂತರ ತಂಡಗಳನ್ನು ಬಿಡುಗಡೆ ಮಾಡುವ ನಿಯಮವನ್ನ ದಕ್ಷಿಣ ಆಫ್ರಿಕಾದ T20 ಲೀಗ್ SA20 ನಲ್ಲಿ ತರಲಾಗಿತ್ತು.   ಅಲ್ಲಿ ಟಾಸ್ ಆದ ಬಳಿಕ ತಂಡವನ್ನ ಪ್ರಕಟಿಸುವ ನಿಯಮವನ್ನ ತರಲಾಯಿತು.  ಅಲ್ಲಿ  ಎರಡೂ ತಂಡಗಳ ನಾಯಕರು ಟಾಸ್‌ಗೆ ಮೊದಲು 13 ಆಟಗಾರರನ್ನು ಹೆಸರಿಸಬೇಕಾಗಿತ್ತು ಮತ್ತು ಟಾಸ್ ಆದ ತಕ್ಷಣ ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಾಗ ನಾಯಕ ಯಾವುದೇ 2 ಆಟಗಾರರನ್ನು ತೆಗೆದುಹಾಕಬಹುದಾದ  ಆಪ್ಶನ್ ನೀಡಲಾಗಿತ್ತು.

ಅಂತ್ಯವಾಗಲಿದೆ ಟಾಸ್ ಎಫೆಕ್ಟ್

ಐಪಿಎಲ್  ನಲ್ಲಿ  ಟಾಸ್ ಎಫೆಕ್ಟ್ ಹೋಗಲಾಡಿಸುವ ಉದ್ದೇಶದಿಂದ ಈ ನಿಯಮ ತರಲಾಗಿದೆ. 2019 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಭಾರತ ಮತ್ತು ವಿದೇಶದಲ್ಲಿ ನಡೆದಿತ್ತು. ನಂತರ 60 ಪಂದ್ಯಗಳ ಪೈಕಿ 34 ಪಂದ್ಯಗಳನ್ನ ಟಾಸ್ ಗೆದ್ದ ತಂಡಗಳು ಗೆದ್ದವು. ಟಾಸ್ ಸೋತ ತಂಡಗಳು 23 ಪಂದ್ಯಗಳನ್ನ ಗೆದ್ದಿದ್ದವು.  ಉಳಿದ ಪಂದ್ಯಗಳು ಸೂಪರ್ ಓವರ್‌ ತಲುಪಿದ್ದವು.

IPL 2023 : Option to choose playing 11 after toss; Many rules are going to change….

Tags: ipl-2023Playing 11
ShareTweetSendShare
Join us on:

Related Posts

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಲಿ ಎನ್ನುವುದು ಹೆಚ್ ಡಿ ಕುಮಾರಸ್ವಾಮಿ ಆಸೆ: ಕೇಂದ್ರ ಮಂತ್ರಿಯೋ ಅಥವಾ ಪಂಚಾಯ್ತಿ ಮೆಂಬರೋ? ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಕೆಂಡಾಮಂಡಲ

by Shwetha
September 16, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಈಗ ಮತ್ತೊಂದು ಸ್ಫೋಟಕ ಹಂತಕ್ಕೆ ತಲುಪಿದೆ. ಪ್ರಜ್ವಲ್ ರೇವಣ್ಣ...

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

by Shwetha
September 16, 2026
0

ರಾಜ್ಯದ ಬಡ ಮತ್ತು ಅಗತ್ಯವಿರುವ ಜನರಿಗೆ ಆಹಾರ ಭದ್ರತೆ ಒದಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ...

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ  ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

by Shwetha
September 16, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ಹಗರಣದ ರೂವಾರಿ, ವಿಧಾನಸೌಧದ ಕಾರಿಡಾರ್‌ಗಳಲ್ಲಿ ದರ್ಬಾರ್ ನಡೆಸುತ್ತಿದ್ದ ಬಸವರಾಜ್ ಕನ್ನಾಳೆ ಎಂಬ ಸಾಮಾನ್ಯ...

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಮಹತ್ವದ ಹೆಜ್ಜೆ: ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಮಾಡಲು ಮೆಟಾ ಒಪ್ಪಿಗೆ

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಮಹತ್ವದ ಹೆಜ್ಜೆ: ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಮಾಡಲು ಮೆಟಾ ಒಪ್ಪಿಗೆ

by Shwetha
September 16, 2026
0

ಮಕ್ಕಳನ್ನು ಆನ್‌ಲೈನ್‌ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಇತರ ಅಪಾಯಕಾರಿ ಚಟುವಟಿಕೆಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ...

ನನಗೆ ಮುಸ್ಲಿಮರೇ ಮೊದಲು: ಕಲಾವಿದನಿಗೆ ಒಂದು ಧರ್ಮದ ಹಂಗೇಕೆ? ಬಿಗ್ ಸ್ಟಾರ್ ಬೋಳಾರ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್

ನನಗೆ ಮುಸ್ಲಿಮರೇ ಮೊದಲು: ಕಲಾವಿದನಿಗೆ ಒಂದು ಧರ್ಮದ ಹಂಗೇಕೆ? ಬಿಗ್ ಸ್ಟಾರ್ ಬೋಳಾರ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್

by Shwetha
September 16, 2026
0

ಮಂಗಳೂರು: ತುಳು ಚಿತ್ರರಂಗ ಹಾಗೂ ನಾಟಕ ರಂಗದ ಧ್ರುವತಾರೆ, ಜನಪ್ರಿಯ ಹಾಸ್ಯ ನಟ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಈಗ ಕರಾವಳಿ ಭಾಗದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram