IPL ಹರಾಜಿನಲ್ಲಿ ಇಂಡಿಯನ್ ಕ್ರಿಕೆಟಿಗರಾದ ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್ ಶಾರ್ದೂಲ್ ಠಾಕೂರ್ ಮತ್ತು ಪೃಥ್ವಿಶಾ ಬಿಗ್ ಶಾಕ್ ನೊಂದಿಗೆ ನಿರಾಸೆ ಅನುಭವಿಸಿದ್ದಾರೆ. ಇವರುಗಳನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ಹೊಂದಿಲ್ಲ. ಜೊ ಮಾಜಿ SRH ನಾಯಕ ಕೇನ್ ವಿಲಿಯಮ್ಪನ್ ಮತ್ತು ಗ್ಲೆನ್ ಫಿಲಿಪ್ಸ್ ಅವರನ್ನು ಯಾರೂ ಖರೀದಿಸಲಿಲ್ಲ.
ಡಿ.13ರಿಂದ ನಾಲ್ಕು ದಿನ ಭಾರೀ ಮಳೆ: ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಡಿಸೆಂಬರ್ 13ರಿಂದ ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ,...