IPL mega auction – ಹರಾಜು ಪ್ರಕ್ರಿಯಲ್ಲಿ ಚೆನೈ ಗಳಿಸಿದ್ದೇನು ? ಡೀಟೆಲ್ಸ್ ಇಲ್ಲಿದೆ ನೋಡಿ..
2022ರ ಐಪಿಎಲ್ ಋತುವಿನ ಹರಾಜು ಪ್ರಕ್ರಿಯೆ ನಿನ್ನೆ ಮುಗಿದಿದೆ. ಹಲವು ತಂಡಗಳು ಬಂಪರ್ ಆಫರ್ ಹೊಡೆದಿವೆ. ಇನ್ನೂ ಕೆಲವು ಫ್ರಾಂಚೈಸಿಗಳು ಬಿಡ್ಡಿಂಗ್ ನಲ್ಲಿ ಎಡವಿದ್ದಾವೆ.
ಚೈನೈ ಸೂಪರ್ ಕಿಂಗ್ಸ್ ತಂಡ ರಿಟೇನ್ ಆಟಗಾರರನ್ನ ಬಿಟ್ಟು ರಾಬಿನ್ ಉತ್ತಪ್ಪ, ದೀಪಕ್ ಚಾಹರ್ ಮತ್ತು ಅಂಬಾಟಿ ರಾಯುಡು ಅವರನ್ನ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಯಶಸ್ವಿಯಾಗಿದೆ. ಕೆಲ ಆಟಗಾರ ಸಿ ಎಸ್ ಕೆ ಯಿಂದ ಬೇರೆ ತಂಡಗಳ ಪಾಲಾಗಿದ್ದಾರೆ. ಆದರೆ ಮಿಸ್ಟರ್ ಐ ಪಿ ಎಲ್ ಸುರೇಶ್ ರೈನಾ ಅವರನ್ನ ಚೆನೈ ಬಿಡ್ ಮಾಡಲಿಲ್ಲ, ಈ ಬಾರಿ ಸುರೇಶ್ ರೈನ ಅನ್ ಸೋಲ್ಡ್ ಆಗಿದ್ದಾರೆ..
ಸಿ ಎಸ್ ಕೆ ತಂಡದ ಫುಲ್ ಹರಾಜು ಪ್ರಕ್ರಿಯೆ ಡೀಟೆಲ್ಸ್ ಇಲ್ಲಿದೆ ನೋಡಿ.
ಚೆನೈ ಸೂಪರ್ ಕಿಂಗ್ಸ್ ತಂಡದ ೨೫ ಮಂದಿ ಆಟಗಾರರು
೧೭ ಮಂದಿ ಭಾರತೀಯ ಆಟಗಾರರು, ೮ ಮಂದಿ ವಿದೇಶಿ ಆಟಗಾರರು
ರಿಟೇನ್ ಮಾಡಿಕೊಂಡ ಆಟಗಾರರು -೪
ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರು ೨೧
ಸಿಎಸ್ ಕೆ ಜೇಬಿನಲ್ಲಿದ್ದ ಒಟ್ಟು ಹಣ ೯೦ ಕೋಟಿ ರೂ.
ರಿಟೇನ್ ಆಟಗಾರರಿಗೆ ಖರ್ಚು ಮಾಡಿದ ಹಣ – ೪೨ ಕೋಟಿ ರೂ.
ಐಪಿಎಲ್ ಹರಾಜಿನಲ್ಲಿ ಖರ್ಚು ಮಾಡಿದ ಹಣ – ೪೫.೦೫ ಕೋಟಿ ರೂ.
ಸಿಎಸ್ ಕೆ ಒಟ್ಟು ಖರ್ಚು ಮಾಡಿದ ಹಣ – ೮೭.೦೫ ರೂ.
ಸಿಎಸ್ ಕೆ ಜೇಬಿನಲ್ಲಿ ಉಳಿಸಿಕೊಂಡ ಹಣ – ೨.೯೫ ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಮಹೇಂದ್ರ ಸಿಂಗ್ ಧೋನಿ – ೧೨ ಕೋಟಿ ರೂ.
ರವೀಂದ್ರ ಜಡೇಜಾ – ೧೬ ಕೋಟಿ ರೂ.
ರುತುರಾಜ್ ಗಾಯಕ್ವಾಡ್ – ೮ ಕೋಟಿ ರೂ.
ಮೋಯಿನ್ ಆಲಿ – ೬ ಕೋಟಿ ರೂ.
ದೀಪಕ್ ಚಾಹರ್ – ೧೪ ಕೋಟಿ ರೂ.
ರಾಬಿನ್ ಉತ್ತಪ್ಪ – ೨ ಕೋಟಿ ರೂ.
ಅಂಬಟಿ ರಾಯುಡು – ೬.೭೫ ಕೋಟಿ ರೂ.
ಡೆವೋನ್ ಕಾನ್ವೆ – ೧ ಕೋಟಿ ರೂ.
ಸುಭಾಂಶು ಸೆನಪಟಿ – ೨೦ ಲಕ್ಷ ರೂ.
ಕೆ.ಎಮ್. ಆಶೀಫ್ -೨೦ ಲಕ್ಷ ರೂ.
ತುಷಾರ್ ದೇಶಪಾಂಡೆ – ೨೦ ಲಕ್ಷ ರೂ.
ಮಹೀಶ್ ತೀಕ್ಣ – ೭೦ ಲಕ್ಷ ರೂ.
ಸಿಮ್ರಾಜಿತ್ ಸಿಂಗ್ – ೨೦ ಲಕ್ಷ ರೂ.
ಆಡಮ್ ಮಿಲ್ನೆ – ೧.೯೦ ಕೋಟಿ ರೂ.
ಮುಖೇಶ್ ಚೌಧರಿ – ೨೦ ಲಕ್ಷ ರೂ.
ಡ್ವೇನ್ ಬ್ರೇವೋ – ೪.೪೦ ಕೋಟಿ ರೂ.
ಶಿವಂ ದುಬೆ – ೪ ಕೋಟಿ ರೂ.
ರಾಜ್ಯವರ್ಧನ್ ಹಂಗೇರ್ಕರ್ – ೧.೫೦ ಕೋಟಿ ರೂ.
ಡ್ವೇಯ್ನ್ ಪ್ರಿಟೋರಿಸ್ – ೫೦ ಲಕ್ಷ ರೂ.
ಮಿಟ್ಚೆಲ್ ಸ್ಯಾಂಟ್ನರ್ – ೧.೯ ಕೋಟಿ ರೂ.
ಪ್ರಶಾಂತ್ ಸೋಲಂಕಿ – ೧.೨೦ ಕೋಟಿ ರೂ.
ಎನ್. ಜಗದೀಶನ್ – ೨೦ ಲಕ್ಷ ರೂ.
ಹರಿ ನಿಶಾಂತ್ – ೨೦ ಲಕ್ಷ ರೂ.
ಕ್ರಿಸ್ ಜೋರ್ಡಾನ್ – ೩.೬ ಕೋಟಿ ರೂ.
ಕೆ. ಭಗತ್ ವರ್ಮಾ – ೨೦ ಲಕ್ಷ ರೂ.