ADVERTISEMENT
Tuesday, June 24, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐಪಿಎಲ್ 2021 ಪ್ರಾಯೋಜಕತ್ವ- ಡ್ರೀಮ್ ಇಲೆವೆನ್, ಅನ್ ಆಕಾಡೆಮಿ ನಡುವೆ ಸ್ಪರ್ಧೆ ?

admin by admin
February 10, 2021
in Newsbeat, Sports, ಕ್ರೀಡೆ
IPL
Share on FacebookShare on TwitterShare on WhatsappShare on Telegram

Related posts

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

June 24, 2025
ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

June 24, 2025

ಐಪಿಎಲ್ 2021 ಪ್ರಾಯೋಜಕತ್ವ- ಡ್ರೀಮ್ ಇಲೆವೆನ್, ಅನ್ ಆಕಾಡೆಮಿ ನಡುವೆ ಸ್ಪರ್ಧೆ ?

bcci dream 11 saakshatv ipl 2021ರ ಐಪಿಎಲ್ ಪ್ರಾಯೋಜಕತ್ವಕ್ಕೆ ಪೈಪೋಟಿ ನಡೆಯುತ್ತಿದೆ. 2020ರ ಐಪಿಎಲ್ ಟೂರ್ನಿಗೆ ಡ್ರೀಮ್ ಇಲೆವೆನ್ ಕಂಪೆನಿಯು ಪ್ರಾಯೋಜಕತ್ವ ವಹಿಸಿತ್ತು. ಇದೀಗ 2021ರ ಐಪಿಎಲ್ ಪ್ರಾಯೋಜಕತ್ವಕ್ಕೆ ಡ್ರೀಮ್ ಇಲೆವೆನ್ ಕಂಪೆನಿಗೆ ಇದು ಟೆಕ್ ಸ್ಟಾರ್ಟ್ ಅನ್ ಆಕಾಡೆಮಿ ಕಂಪೆನಿಯೂ ಸ್ಪರ್ಧೆ ಒಡ್ಡುತ್ತಿದೆ.
ಇನ್ನೊಂದೆಡೆ ಭಾರತ ಮತ್ತು ಚೀನಾ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ವಿವೋ ಕಂಪೆನಿಯು 2020ರ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ವಿವೋ ಕಂಪೆನಿಯು ಪ್ರತಿ ವರ್ಷ 440 ರೂ ಕೋಟಿ ರೂಪಾಯಿ ನೀಡುತ್ತಿತ್ತು. ಆದ್ರೆ 2020ರ ಐಪಿಎಲ್ ಟೂರ್ನಿಗೆ ಡ್ರೀಮ್ ಇಲೆವೆನ್ ಕಂಪೆನಿಯು 222 ರೂಪಾಯಿ ಪ್ರಾಯೋಜಕತ್ವ ನೀಡಿತ್ತು. ಹಾಗೇ ಈ ಬಾರಿಯ ಐಪಿಎಲ್ ಟೂರ್ನಿಗೂ ಬಿಸಿಸಿಐಗೆ ವಿವೋ ಕಂಪೆನಿಯು ನೀಡುತ್ತಿದ್ದ 440 ಕೋಟಿ ರೂಪಾಯಿ ಪ್ರಾಯೋಜಕತ್ವ ಬರುತ್ತಿಲ್ಲ. ಆದ್ರೆ ಕಳೆದ ಬಾರಿಗಿಂತ ಹೆಚ್ಚಿನ ಮೊತ್ತ ಬರುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.
unacademy ipl 2021 bcci saakshatvಈ ನಡುವೆ ವಿವೋ ಕಂಪೆನಿಯ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸುವುದು ಬಹುತೇಕ ಖಚಿತವಾಗಿದೆ. ಆದ್ರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಫೆಬ್ರವರಿ 18ರಂದು ನಡೆಯಲಿರುವ ಐಪಿಎಲ್ ಬಿಡ್ಡಿಂಗ್ ವೇಳೆ ವಿವೋ ಕಂಪೆನಿಯ ಲೋಗೋ ವನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಈ ನಡುವೆ ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ 61 ಆಟಗಾರರನ್ನು ಹರಾಜಿಂನಲ್ಲಿ ಮಾರಾಟವಾಗಲಿದ್ದಾರೆ. ಒಟ್ಟು 1000 ಕ್ಕೂ ಹೆಚ್ಚು ಆಟಗಾರರು ಬಿಡ್ಡಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

ShareTweetSendShare
Join us on:

Related Posts

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

by Shwetha
June 24, 2025
0

ಮಲೆನಾಡಿನ ಮಜ್ಜಿಗೆ ಹುಳಿ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಒಂದು ತಿನಿಸು. ಮಲೆನಾಡಿನ ಹಸಿರು ವಾತಾವರಣದಲ್ಲಿ ಬೆಳೆಯುವ ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳು ಈ ಮಜ್ಜಿಗೆ ಹುಳಿಗೆ...

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

by Shwetha
June 24, 2025
0

ಬಿಯರ್ ಮತ್ತು ವಿಸ್ಕಿ ಎರಡೂ ಪ್ರಪಂಚದಾದ್ಯಂತ ಜನಪ್ರಿಯ ಮದ್ಯಗಳಾಗಿವೆ. ಆದರೆ, “ಯಾವುದು ಉತ್ತಮ?” ಎಂಬ ಪ್ರಶ್ನೆಗೆ ಉತ್ತರ ನೀಡಲು, ನಾವು ವಿವಿಧ ಅಂಶಗಳನ್ನು ಪರಿಗಣಿಸಬೇಕು. ಈ ಅಂಶಗಳಲ್ಲಿ...

ಸಾಬ್ರ ಹೆಸರಿಗೆ ಅಕ್ರಮ ಖಾತೆ ಮಾಡಿದ್ರೆ ನೇಣು ಶಿಕ್ಷೆ ಅಂತ ಎಚ್ಚರಿಕೆ: ಶಾಸಕರ ವಿವಾದಾತ್ಮಕ ಹೇಳಿಕೆ ವೈರಲ್

ಸಾಬ್ರ ಹೆಸರಿಗೆ ಅಕ್ರಮ ಖಾತೆ ಮಾಡಿದ್ರೆ ನೇಣು ಶಿಕ್ಷೆ ಅಂತ ಎಚ್ಚರಿಕೆ: ಶಾಸಕರ ವಿವಾದಾತ್ಮಕ ಹೇಳಿಕೆ ವೈರಲ್

by Shwetha
June 24, 2025
0

ರಾಜ್ಯದಲ್ಲಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಹಂಚಿಕೆ ಸಂಬಂಧ ಲಂಚದ ಆರೋಪಗಳು ಹೊರ ಹೊಮ್ಮಿದ ಬೆನ್ನಲ್ಲೇ, ಇತ್ತೀಚೆಗೆ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಒಂದು...

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ ಅನಾವರಣ

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ ಅನಾವರಣ

by Shwetha
June 24, 2025
0

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಪ್ರಸಿದ್ದ ಸರ್ವಧರ್ಮದ ಪ್ರಮುಖ ಧಾರ್ಮಿಕ ಸ್ಥಳವಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ, ಒಂದು ಇತಿಹಾಸವಿದ್ದು, 14-15ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ...

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆಧುನಿಕ ಇ-ಹಾಜರಾತಿ: ಮಕ್ಕಳ ಮುಖದ ಮೂಲಕ ಹಾಜರಾತಿ ಕಡ್ಡಾಯ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆಧುನಿಕ ಇ-ಹಾಜರಾತಿ: ಮಕ್ಕಳ ಮುಖದ ಮೂಲಕ ಹಾಜರಾತಿ ಕಡ್ಡಾಯ

by Shwetha
June 23, 2025
0

ನಕಲಿ ಹಾಜರಾತಿ ಮೂಲಕ ಸರ್ಕಾರದ ಸೌಲಭ್ಯ ದುರ್ವಿನಿಯೋಗ ಮಾಡುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಪ್ರಮುಖ ಹೆಜ್ಜೆ ಇಟ್ಟಿದೆ. ಇದೀಗ 2025-26ನೇ ಶೈಕ್ಷಣಿಕ ಸಾಲಿನಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram