IPPB Recruitment 2025 – ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಚೀಫ್ ಕಂಪ್ಲೈನ್ಸ್ ಆಫೀಸರ್, ಚೀಫ್ ಆಪರೇಟಿಂಗ್ ಆಫೀಸರ್ ಮತ್ತು ಇಂಟರ್ನಲ್ ಒಂಬಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 18 ಏಪ್ರಿಲ್ 2025 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಉದ್ಯೋಗ ವಿವರಗಳು
ಇಲಾಖೆ ಹೆಸರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 03
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಭಾರತಾದ್ಯಂತ
ಹುದ್ದೆಯ ಹೆಸರು
ಚೀಫ್ ಕಂಪ್ಲೈನ್ಸ್ ಆಫೀಸರ್
ಚೀಫ್ ಆಪರೇಟಿಂಗ್ ಆಫೀಸರ್
ಇಂಟರ್ನಲ್ ಒಂಬಡ್ಸ್ಮನ್
ವಿದ್ಯಾರ್ಹತೆ
ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು.
ವಯೋಮಿತಿ:
ಚೀಫ್ ಕಂಪ್ಲೈನ್ಸ್ ಆಫೀಸರ್: 38-55 ವರ್ಷ
ಚೀಫ್ ಆಪರೇಟಿಂಗ್ ಆಫೀಸರ್: 38-55 ವರ್ಷ
ಇಂಟರ್ನಲ್ ಒಂಬಡ್ಸ್ಮನ್: 65 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ:
ಒಬಿಸಿ (NCL): 03 ವರ್ಷ
ಎಸ್ಸಿ/ಎಸ್ಟಿ: 05 ವರ್ಷ
ಅಂಗವಿಕಲ (UR): 10 ವರ್ಷ
ಅಂಗವಿಕಲ (ಒಬಿಸಿ -NCL): 13 ವರ್ಷ
ಅಂಗವಿಕಲ (ಎಸ್ಸಿ/ಎಸ್ಟಿ): 15 ವರ್ಷ
ವೇತನಶ್ರೇಣಿ
IPPB ನಿಯಮಾನುಸಾರ
ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ/ಅಂಗವಿಕಲ : ರೂ.150/-
ಇತರ ಅಭ್ಯರ್ಥಿಗಳು: ರೂ.750/-
ಪಾವತಿ ವಿಧಾನ: ಆನ್ಲೈನ್
ಆಯ್ಕೆ ವಿಧಾನ
ಅಸೆಸ್ಮೆಂಟ್ (ಮೌಲ್ಯಮಾಪನ)
ಗುಂಪು ಚರ್ಚೆ
ಆನ್ಲೈನ್ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
IPPB ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಅಧಿಕೃತ ಅಧಿಸೂಚನೆಯನ್ನು ಓದಿ.
ಆನ್ಲೈನ್ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಫೀಸ್ ಪಾವತಿ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 29 ಮಾರ್ಚ್ 2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 18 ಏಪ್ರಿಲ್ 2025
ಫೀಸ್ ಪಾವತಿ ಕೊನೆಯ ದಿನಾಂಕ: 18 ಏಪ್ರಿಲ್ 2025