ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಇರಾನ್ – ಅಫ್ಘಾನ್ ಗಡಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ: 500 ಟ್ರಂಕ್ ಗಳು ಬೆಂಕಿಗಾಹುತಿ, 20 ಮಂದಿಗೆ ಗಾಯ..!

Namratha Rao by Namratha Rao
February 15, 2021
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಇರಾನ್ – ಅಫ್ಘಾನ್ ಗಡಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ: 500 ಟ್ರಂಕ್ ಗಳು ಬೆಂಕಿಗಾಹುತಿ, 20 ಮಂದಿಗೆ ಗಾಯ..!

ಕಾಬೂಲ್: ಇರಾನ್ – ಅಫ್ಘಾನ್ ಗಡಿಭಾಗವಾದ ಪಶ್ಚಿಮ ಹೇರತ್ ಪ್ರಾಂತ್ಯದಲ್ಲಿ ಪ್ರಮುಖ ಹೆದ್ದಾರಿಯೊಂದರಲ್ಲಿ ತೈಲ ಟ್ಯಾಂಕರ್ ಸ್ಪೋಟಿಸಿದೆ. ಬೆಂಕಿಯ ತೀವ್ರತೆ ಹೆಚ್ಚಾಗ್ತಲೇ ಇದ್ದು, ಆತಂಕ ಹೆಚ್ಚಿಸಿದೆ. ಘಟನೆಯಲ್ಲಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇಸ್ಲಾಂ ಖ್ವಾಲಾ ಕ್ರಾಸಿಂಗ್ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದ ನೈಸರ್ಗಿಕ ಅನಿಲ ಹಾಗೂ ತೈಲವನ್ನು ಒಯ್ಯುವ 500ಕ್ಕೂ ಅಧಿಕ ಟ್ರಂಕ್ ಗಳು ಬೆಂಕಿಗಾಹುತಿಯಾಗಿದ್ದು, ಇನ್ನೂ ಹೊತ್ತಿ ಉರಿಯುತ್ತಿವೆ.

Related posts

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

August 3, 2026
ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

August 3, 2026

ಇನ್ನೂ ಬೆಂಕಿಯ ತೀವ್ರತೆ ಹೆಚ್ಚಾಗ್ತಲೇ ಇದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಹೇರತ್ ಪ್ರಾಂತದ ಗವರ್ನರ್ ವಾಹಿದ್ ಖತಾಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ನೈಸರ್ಗಿಕ ಅನಿಲದ ಸಿಲಿಂಡರ್ಳು ಸ್ಫೋಟಗೊಂಡು 100 ಮೀಟರ್ಗಿಂತಲೂ ಅಧಿಕ ಎತ್ತರಕ್ಕೆ ಚಿಮ್ಮುತ್ತಿರುವುದು ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಟ್ರಕ್ ಪಲ್ಟಿ : 15 ಮಂದಿ ಕೂಲಿ ಕಾರ್ಮಿಕರು ಸಾವು

ಅಲ್ದೇ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಗಾಳಿಯು ಜೋರಾಗಿ ಬೀಸುತ್ತಿರುವುದರಿಂದ ಬೆಂಕಿ ಇನ್ನಷ್ಟು ಕಡೆಗೆ ಹರಡುವ ಸಾಧ್ಯತೆಯಿದ್ದು, ಇನ್ನಷ್ಟು ತೈಲ ಹೊತ್ತ ಟ್ಯಾಂಕರ್ಗಲಿಗೆ ಬೆಂಕಿ ಹತ್ತಿಕೊಳ್ಳುವ ಅಪಾಯವಿದೆ ಎಂದು ಹೇರತ್ ಪ್ರಾಂತೀಯ ಗವರ್ನರ್ ವಾಹಿದ್ ಖತಾಲಿ ಹೇಳಿದ್ದಾರೆ. ಇನ್ನೂ ಅಫ್ಘಾನ್-ಇರಾನ್ ಗಡಿದಾಟು ಪ್ರದೇಶದಲ್ಲಿ ನಡೆದಿರುವ ಸ್ಫೋಟಗಳನ್ನು ನಾಸಾ ಉಪಗ್ರಹಗಳು ಕೂಡಾ ಗುರುತಿಸಿವೆ. ಮೊದಲನೆ ಸ್ಪೋಟವು ಶನಿವಾರ ಮಧ್ಯಾಹ್ನ 1:10ಕ್ಕೆ ಸಂಭವಿಸಿದ್ದರೆ, ಎರಡನೆಯ ಸ್ಪೋಟವು ಅರ್ಧತಾಸಿನ ಬಳಿಕ ಉಂಟಾಗಿತ್ತು ಎನ್ನಲಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: afganIraniran - afgan borderiran oil tanker blastoil tanker balst updates
ShareTweetSendShare
Join us on:

Related Posts

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

by Shwetha
August 3, 2026
0

ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಐದು ವರ್ಷಗಳ ಒಳಗಾಗಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರವೇ ವಾಪಸ್ ಪಡೆಯುವುದು ಅಥವಾ...

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

by Shwetha
August 3, 2026
0

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮತ್ತು ರೈತರ ಭೂಮಿಯನ್ನು ಉಳಿಸಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡಿದ್ದ ಹೋರಾಟವು ಈಗ ಮತ್ತಷ್ಟು ತೀವ್ರತೆ...

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

by Shwetha
August 3, 2026
0

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಯುವ ಸಮೂಹದ (ಜೆನ್‌ಜೀ) ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸ್ಯಾಂಡಲ್‌ವುಡ್ ಮೋಹಕತಾರೆ, ಮಾಜಿ ಸಂಸದೆ ರಮ್ಯಾ...

ಅಭಿಜೀತ್ ದೀಪ್ಕೆ ವಿದೇಶಿ ಶಿಕ್ಷಣದ ಹಣದ ಮೂಲ ಯಾವುದು? ಸಿಜೆಪಿ ಸಂಸ್ಥಾಪಕನಿಗೆ ಸಂಕಷ್ಟ:ಪಕ್ಷದ ನೋಂದಣಿ ಮತ್ತು ಕೋಟಿ ರೂಪಾಯಿ ದೇಣಿಗೆ ಬಗ್ಗೆ ಗಂಭೀರ ಪ್ರಶ್ನೆ-ಕಾಕ್ರೋಚ್ ಜನತಾ ಪಾರ್ಟಿ ಅಸಲಿ ಕಥೆಯೇನು?

ಅಭಿಜೀತ್ ದೀಪ್ಕೆ ವಿದೇಶಿ ಶಿಕ್ಷಣದ ಹಣದ ಮೂಲ ಯಾವುದು? ಸಿಜೆಪಿ ಸಂಸ್ಥಾಪಕನಿಗೆ ಸಂಕಷ್ಟ:ಪಕ್ಷದ ನೋಂದಣಿ ಮತ್ತು ಕೋಟಿ ರೂಪಾಯಿ ದೇಣಿಗೆ ಬಗ್ಗೆ ಗಂಭೀರ ಪ್ರಶ್ನೆ-ಕಾಕ್ರೋಚ್ ಜನತಾ ಪಾರ್ಟಿ ಅಸಲಿ ಕಥೆಯೇನು?

by Shwetha
August 3, 2026
0

ಸೂರತ್ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಮಿತ್ ತಿವಾರಿ ಅವರು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಗಂಭೀರ...

ರಾಹುಲ್ ಗಾಂಧಿ ಬಂದಿದ್ದಕ್ಕೇ ನೀರು ಬಂತು-ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ:ಕಾವೇರಿ ವಿವಾದಕ್ಕೆ ಮಾತುಕತೆಯೇ ಮದ್ದು ಎಂದ ಮಾಣಿಕಂ ಟ್ಯಾಗೋರ್

ರಾಹುಲ್ ಗಾಂಧಿ ಬಂದಿದ್ದಕ್ಕೇ ನೀರು ಬಂತು-ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ:ಕಾವೇರಿ ವಿವಾದಕ್ಕೆ ಮಾತುಕತೆಯೇ ಮದ್ದು ಎಂದ ಮಾಣಿಕಂ ಟ್ಯಾಗೋರ್

by Shwetha
August 3, 2026
0

ಕಾವೇರಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹೊತ್ತಿಸಿರುವ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಮಹತ್ವದ ಹೇಳಿಕೆ ನೀಡಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram