Isro : EOS-06 ಚಿತ್ರಗಳ ಸೇವೆಯನ್ನು ಪ್ರಾರಂಭ
ಇಸ್ರೋ ಬಹು ನಿರೀಕ್ಷಿತ PSLV-C54/EOS-06 ಮಿಷನ್ ಉಪಗ್ರಹಗಳನ್ನು ಅವುಗಳ ಉದ್ದೇಶಿತ ಕಕ್ಷೆಗೆ ಕಳುಹಿಸಲಾಗಿದೆ.
ಇದೀಗ ಉದ್ದೇಶಿತ ಉಪಗ್ರಹ ನವೆಂಬರ್ 29, 2022 ರಂದು NRSC, ಶಾದ್ನಗರದಲ್ಲಿ ಸ್ವೀಕರಿಸಿದ ಮೊದಲ ದಿನದ ಚಿತ್ರಗಳು ಹಿಮಾಲಯ ಪ್ರದೇಶ, ಗುಜರಾತ್ ಕಚ್ ಪ್ರದೇಶ ಮತ್ತು ಅರೇಬಿಯನ್ ಸಮುದ್ರವನ್ನು ಒಳಗೊಂಡಿದೆ.
ಇದು ದೇಶದ ರಕ್ಷಣೆಗೆ ಮುಂದಿನ ದಿನದಲ್ಲಿ ಹೆಚ್ಚಿನ ಬಲ ನೀಡಲಿದೆ ಅವುಗಳನ್ನು ಓಷನ್ ಕಲರ್ ಮಾನಿಟರ್ (OCM) ಮತ್ತು ಸಮುದ್ರ ಮೇಲ್ಮೈ ತಾಪಮಾನ ಮಾನಿಟರ್ (SSTM) ಸಂವೇದಕಗಳಿಂದ ಸೆರೆಹಿಡಿಯಲಾಗುತ್ತದೆ.
ಇದೆ ಸಮಯದಲ್ಲಿ ಶಾದ್ನಗರದ IMGOES NRSC ಯಲ್ಲಿ ನಿರ್ದೇಶಕರು, URSC ಶ್ರೀ ಶಂಕರನ್ ಮತ್ತು NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ISRO ಅಧ್ಯಕ್ಷರಾದ ಶ್ರೀ ಎಸ್. ಸೋಮನಾಥ್ ಅವರು ವರ್ಚುವಲ್ ಮೋಡ್ನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದರು.
EIsro: EOS-06 Images service launched