ಬಿಬಿಎಂಪಿಗೆ ವಿವಿಧ ಕಂಪನಿಗಳು ನೀಡಿದ ಕೊಡುಗೆಗಳ ಹಸ್ತಾಂತರ
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ 2 ಎಲ್ಪಿಜಿ ಬಳಸಿ ಶವದಹನ ಮಾಡುವ ಚಿತಾಗಾರಗಳನ್ನು, 5 ದೇಹವನ್ನು ಕಾಪಿಡುವ ಶೈತ್ಯಾಗಾರಗಳನ್ನು, ಐಟಿಐ ಕೋವಿಡ್ ಆಸ್ಪತ್ರೆಗೆ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು ಜಿಗಣಿ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕವನ್ನು ಇಂದು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಬೆಂಗಳೂರು ಛೇಂಬರ್ ಆಫ್ ಕಾಮರ್ಸ್ ಮುಂದಾಳತ್ವದಲ್ಲಿ ವಿವಿಧ ಕಂಪನಿಗಳು ತಮ್ಮ ಸಿಎಸ್ಆರ್ ಅನುದಾನದ ಅಡಿಯಲ್ಲಿ ಇವುಗಳನ್ನು ನೀಡುತ್ತಿದೆ. ಈ ಸಂಧರ್ಭದಲ್ಲಿ ಬಿಸಿಐಸಿ ಯ ಅಧ್ಯಕ್ಷರಾದ ಪರಶುರಾಮನ್, ಉಪಾಧ್ಯಕ್ಷರಾದ ಡಾ. ಎಲ್ ರವೀಂದ್ರನ್, ಹಿರಿಯ ಉಪಾಧ್ಯಕ್ಷರಾದ ಕೆ ಆರ್ ಶೇಖರ್, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ನ ಜನರಲ್ ಮ್ಯಾನೇಜರ್ ನಾಗರಾಜ್, ಟಿಐಇಐ ವೈಸ್ ಪ್ರೆಸಿಡೆಂಟ್ ಅಮಿತ್ ಜೈನ್, ನಿರ್ದೇಶಕ ರಾದ ಪರಮೇಶ್ವರನ್, ಬಿಸಿಐಸಿ ಮಾಜಿ ಅಧ್ಯಕ್ಷೆ ಇಂದಿರಾ ಪ್ರೇಮ್ ಮೆನನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಿದ್ಯಾಶಂಕರ್ ಉಪಸ್ಥಿತರಿದ್ದರು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಸಂಚಾರದ ಹಾದಿಯಲ್ಲಿ ದುರ್ವಿದಿಯ ಆಟಕ್ಕೆ ಬಲಿಯಾದ ನಟ ಸಂಚಾರಿ ವಿಜಯ್#Kannadaactor #SanchariVijay https://t.co/nFmJpi53YE
— Saaksha TV (@SaakshaTv) June 15, 2021
ತಪ್ಪಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೆ ಹಿಂಪಡೆಯುವುದು ಹೇಗೆ?#bankaccount https://t.co/TJ0loQb3cQ
— Saaksha TV (@SaakshaTv) June 12, 2021
ಸೋಯಾ ಚಂಕ್ಸ್ ಮಂಚೂರಿ#soyaChuck #Manchurian https://t.co/Hhd2pyUlPt
— Saaksha TV (@SaakshaTv) June 11, 2021
ಕೊರೋನಾ ಸಮಯದಲ್ಲಿ ಅಮೃತ ಬಳ್ಳಿ ಕಷಾಯದ ಆರೋಗ್ಯ ಪ್ರಯೋಜನಗಳು#Saakshatv #healthtips #Giloy https://t.co/z4DsWOV94S
— Saaksha TV (@SaakshaTv) June 11, 2021
ಮೂತ್ರಪಿಂಡದ ಕಲ್ಲು/ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಅಂಶಗಳು#Saakshatv #healthtips #kidney #stone https://t.co/myw8kCsv0i
— Saaksha TV (@SaakshaTv) June 12, 2021
ಕೇರಳ – ಒಂದೇ ತಿಂಗಳಿನಲ್ಲಿ 28000 ಬೆಕ್ಕು ಕಚ್ಚಿದ ಪ್ರಕರಣ ವರದಿ#catbites https://t.co/fd0OH45LQA
— Saaksha TV (@SaakshaTv) June 12, 2021
#JagdishShetter #contributions #BBMP








