Friday, September 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Jasprit Bumrah: ಇಂಗ್ಲೆಂಡ್ ನೆಲದಲ್ಲಿ ಬುಮ್ರಾ ಚರಿತ್ರೆ

Mahesh M Dhandu by Mahesh M Dhandu
July 13, 2022
in Newsbeat, Sports, ಕ್ರೀಡೆ
jasprit-bumrah-break-silence-ruled-out-t20-world-cup

jasprit-bumrah-break-silence-ruled-out-t20-world-cup

Share on FacebookShare on TwitterShare on WhatsappShare on Telegram

Jasprit Bumrah: ಇಂಗ್ಲೆಂಡ್ ನೆಲದಲ್ಲಿ ಬುಮ್ರಾ ಚರಿತ್ರೆ

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ನೆಲದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ODI ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ತಮ್ಮ  ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದರು (7.2-3-19-6).

Related posts

ಅನುಷ್ಕಾ ಮನೇಲಿ ಹಬ್ಬ ಜೋರು!

ಅನುಷ್ಕಾ ಮನೇಲಿ ಹಬ್ಬ ಜೋರು!

September 20, 2023
ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರ ಅಮಾನತು

ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರ ಅಮಾನತು

September 20, 2023

ಪಂದ್ಯದಲ್ಲಿ ಮೂವರನ್ನು ಡಕ್ ಮಾಡಿದ ಬುಮ್ರಾ ಮತ್ತೆ ಮೂವರನ್ನ ಕಡಿಮೆ ಸ್ಕೋರ್‌ ಗೆ  ಔಟ್ ಮಾಡಿದರು. ಈ ಹಿನ್ನೆಲೆಯಲ್ಲಿ ಬುಮ್ರಾ ಹಲವು ಅಪರೂಪದ ದಾಖಲೆಗಳನ್ನು ತಮ್ಮದಾಗಿಸಿಕೊಂಡರು

* ಟೀಮ್ ಇಂಡಿಯಾ ಪರವಾಗಿ ಏಕದಿನ ಕ್ರಿಕೆಟ್ ನಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದ ಐದನೇ ಬೌಲರ್ ಬುಮ್ರಾ. ಇದಕ್ಕೂ ಮುನ್ನ ಸ್ಟುವರ್ಟ್ ಬಿನ್ನಿ (2014ರಲ್ಲಿ ಬಾಂಗ್ಲಾದೇಶ ವಿರುದ್ಧ 6/4), ಅನಿಲ್ ಕುಂಬ್ಳೆ (1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 6/12), ಆಶಿಶ್ ನೆಹ್ರಾ (2003 ಇಂಗ್ಲೆಂಡ್ ವಿರುದ್ಧ, 6/23), ಕುಲ್ದೀಪ್ ಯಾದವ್ (2014 ಇಂಗ್ಲೆಂಡ್ ವಿರುದ್ಧ, 6/25) .. ಇತ್ತೀಚಿನ ಬುಮ್ರಾ (6/19) ) ಈ ಪಟ್ಟಿಗೆ ಸೇರಿಕೊಂಡರು.

* ಬುಮ್ರಾ ಇಂಗ್ಲೆಂಡ್ ನೆಲದಲ್ಲಿ ಏಕದಿನದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದ ಮೊದಲ ವೇಗಿ ಎನಿಸಿಕೊಂಡರು. ಇದಕ್ಕೂ ಮೊದಲು, ಸ್ಪಿನ್ನರ್ ಕುಲದೀಪ್ ಯಾದವ್ 2018 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲಿಷ್ ನೆಲದಲ್ಲಿ 6/25 ರೊಂದಿಗೆ ಮಿಂಚಿದ್ದರು. ಟೀಂ ಇಂಡಿಯಾ ಪರವಾಗಿ ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದ ಎರಡನೇ ವೇಗಿ ಬುಮ್ರಾ. ಮೊದಲು ಆಶಿಶ್ ನೆಹ್ರಾ (6/23, 2003 ರಂದು) ಮೊದಲ ವೇಗಿ.

jasprit-bumrah-career-best-odi-figures saaksha tv
jasprit-bumrah-career-best-odi-figures saaksha tv

* ಒಟ್ಟಾರೆ, ಬುಮ್ರಾ ಇಂಗ್ಲೆಂಡ್ ನೆಲದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದ ನಾಲ್ಕನೇ ವೇಗದ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ವಕಾರ್ ಯೂನಿಸ್ (2001ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 7/36), ವಿನ್‌ಸ್ಟನ್ ಡೇವಿಸ್ (1983ರಲ್ಲಿ ಲೀಡ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 7/51), ಗ್ಯಾರಿ ಗ್ಯಾಲಿಮೋರ್ (1975ರಲ್ಲಿ ಇಂಗ್ಲೆಂಡ್ ವಿರುದ್ಧ 6/14). ಈಗ ಇಂಗ್ಲೆಂಡ್ ವಿರುದ್ಧ ಬುಮ್ರಾ 6/19.

* ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಎಲ್ಲಾ ವಿಕೆಟ್ ಗಳನ್ನು  ವೇಗಿಗಳು ಉರುಳಿಸಿದ್ದು ಇದು ಆರನೇ ಬಾರಿ. ಈ ಹಿಂದೆ 1983ರಲ್ಲಿ ಆಸ್ಟ್ರೇಲಿಯಾ ವಿರುದ್ಧ, 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, 1997ರಲ್ಲಿ ಪಾಕಿಸ್ತಾನ ವಿರುದ್ಧ, 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಎಲ್ಲಾ ವಿಕೆಟ್ ಗಳನ್ನು ಭಾರತದ ವೇಗಿಗಳು ಪಡೆದುಕೊಂಡಿದ್ದರು. 

* ಇನ್ನು ಏಕದಿನದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ಗೆ ಇದು ಕನಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2006ರಲ್ಲಿ ಜೈಪುರದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 125 ರನ್‌ಗಳಿಗೆ ಆಲೌಟ್ ಆಗಿತ್ತು.

Tags: #Saaksha TVJasprit BumrahODI
ShareTweetSendShare
Join us on:

Related Posts

ಅನುಷ್ಕಾ ಮನೇಲಿ ಹಬ್ಬ ಜೋರು!

ಅನುಷ್ಕಾ ಮನೇಲಿ ಹಬ್ಬ ಜೋರು!

by Honnappa Lakkammanavar
September 20, 2023
0

ಗಣೇಶೋತ್ಸವವು ದೇಶದಲ್ಲಿ ಕಳೆಗಟ್ಟಿದೆ. ಜನಸಾಮಾನ್ಯರಿಂದ ಹಿಡಿದು ಸಿನಿ ತಾರೆಯರ ವರೆಗೆ ಕೂಡ ಗಣೇಶೋತ್ಸವವನ್ನು ಸಂಭ್ರಮಿಂದ ಆಚರಿಸಲಾಗುತ್ತಿದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಕೂಡ ಗಣೇಶನನ್ನು ಪೂಜಿಸಿದ್ದಾರೆ. ಈ...

ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರ ಅಮಾನತು

ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರ ಅಮಾನತು

by Honnappa Lakkammanavar
September 20, 2023
0

ಬಾಂಗ್ಲಾದೇಶದ ಮಾಜಿ ಟೆಸ್ಟ್ ಆಟಗಾರ ನಾಸಿರ್ ಹುಸೇನ್ ಕೂಡ ಲೀಗ್‌’ನ ಭ್ರಷ್ಟಾಚಾರ-ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. 2021ರ ಎಮಿರೇಟ್ಸ್ ಟಿ 10 ಲೀಗ್‌’ನಲ್ಲಿ ಭ್ರಷ್ಟ...

ODIಗೆ ಭಾರತ ತಂಡ ಪ್ರಕಟ

ODIಗೆ ಭಾರತ ತಂಡ ಪ್ರಕಟ

by Honnappa Lakkammanavar
September 19, 2023
0

ಭಾರತ ತಂಡವು ಈಗಾಗಲೇ 2023ರ ಏಕದಿನ ಏಷ್ಯಾಕಪ್‌ (Asia Cup 2023) ಗೆದ್ದಿದೆ. ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಭಾರತ ತಂಡ ಮೂರು ಏಕದಿನ...

ಏಷ್ಯನ್ ಗೇಮ್ಸ್ : ಭಾರತ ತಂಡ ಪ್ರಕಟ

ಏಷ್ಯನ್ ಗೇಮ್ಸ್ : ಭಾರತ ತಂಡ ಪ್ರಕಟ

by Honnappa Lakkammanavar
September 18, 2023
0

ಏಷ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಬಿಸಿಸಿಐ ಪುರುಷ-ಮಹಿಳಾ ತಂಡಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 23ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ಗೆ (Asian Games) ಋತುರಾಜ್ ಗಾಯಕ್ವಾಡ್ (Ruturaj Gaikwad) ನೇತೃತ್ವದ ಪುರುಷ...

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

by admin
September 17, 2023
0

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಬಾರ್ ನಲ್ಲಿ ರಾಮಾಯಣದ ವೀಡಿಯೋ ; ಓರ್ವ ಅರೆಸ್ಟ್!

ಬೆಂಗಳೂರಲ್ಲಿ ಮದ್ಯ ನಿಷೇಧ!

September 21, 2023
ಕುಡಿದ ಮತ್ತಿನಲ್ಲಿ ಮದುವೆಯಾದ ಯುವಕರಿಬ್ಬರು, ನಂತರ ಸಂಸಾರ ನಡೆಸುವಂತೆ ಯುವಕನ ಪಟ್ಟು  

ಈ ಡಾಕ್ಟರ್‌ ಕ್ವಾರ್ಟರ್ಸ್‌ ತುಂಬಾ ಕ್ವಾರ್ಟರ್‌ ಬಾಟಲ್‌

September 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram