ಮತ್ತೊಮ್ಮೆ ಗ್ರಾಹಕರಿಗಾಗಿ ಆಕರ್ಷಕ ಪ್ಲಾನ್ ಗಳನ್ನ ಪರಿಚಯಿಸಿದ ಜಿಯೋ..!

1 min read

ಮತ್ತೊಮ್ಮೆ ಗ್ರಾಹಕರಿಗಾಗಿ ಆಕರ್ಷಕ ಪ್ಲಾನ್ ಗಳನ್ನ ಪರಿಚಯಿಸಿದ ಜಿಯೋ..!

ಜಿಯೋ ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನ ಆಕರ್ಷಿಸುವ ಪ್ಯಾಕೇಜ್ ನೀಡಿದೆ. ಹೌದು ಲಾಂಚ್ ಆದಾಗಿನಿಂದಲೂ ಇತರೇ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಾ, ಆಕರ್ಷಕ ಹಾಗೂ ಕಡಿಮೆ ದರದ ಪ್ಲಾನ್ ಗಳ ಮೂಲಕ ಗ್ರಾಹಕರ ಸ್ನೇಹಿ ಎನಿಸಿಕೊಂಡಿರುವ ಸಂಸ್ಥೆಯೂ ಕೂಡ ಹೌದು. ಹೊಸ ಹೊಸ ಪ್ಲಾನ್ ಗಳನ್ನ  ತರುತ್ತಲೇ ಗ್ರಾಹಕರ ನಡುವೆ ಜನಪ್ರಿಯತೆಗಳಿಸಿರುವ ಜಿಯೋದ  ಹೊಸ ಪ್ಲ್ಯಾನ್ ಗಳು 22 ರೂಪಾಯಿಯಿಂದ ಪ್ರಾರಂಭವಾಗಿ 152 ರೂಪಾಯಿಗಳವರೆಗೂ ಲಭ್ಯವಿದೆ.

22 ರೂಪಾಯಿಯ ಹೊಸ ಪ್ಲ್ಯಾನ್ ನಲ್ಲಿ ಜಿಯೋ ಗ್ರಾಹಕರಿಗೆ 4G ಹೈ ಸ್ಪೀಡ್ 2GB ಇಂಟರ್ನೆಟ್ ಸೌಲಭ್ಯ ನೀಡುತ್ತಿದೆ. 28 ದಿನಗಳ ವ್ಯಾಲಿಡಿಟಿ ಇರಲಿದೆ.

ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ : ಯಶ್ ಗರಂ

52 ರೂ. ಡೇಟಾ ಪ್ಯಾಕ್ ನಲ್ಲಿ ಗ್ರಾಹಕರು 6GB 4G ಹೈಸ್ಪೀಟ್ ಇಂಟರ್ನೆಟ್ ಡೇಟಾ ಪಡೆಯಬಹುದು. 28 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.

72 ರೂ. ಜಿಯೋ ಪ್ಲ್ಯಾನ್ 72GB ಹೈಸ್ಪೀಡ್ ಇಂಟರ್ನೆಟ್ ಡೇಟಾ ಸಿಗಲಿದೆ.  28 ದಿನಗಳ ವ್ಯಾಲಿಡಿಟಿ.

102 ರೂ. – ಪ್ರತಿದಿನ 1GB ಹೈಸ್ಪೀಡ್ ಇಂಟರ್ನೆಟ್ ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿ.

152 ಪ್ಲ್ಯಾನ್ನಲ್ಲಿ ಗ್ರಾಹಕರಿಗೆ 2GB ಹೈಸ್ಪೀಡ್  ಡೇಟಾ ಸಿಗಲಿದೆ. 28 ದಿನಗಳ ವ್ಯಾಲಿಡಿಟಿ.

ಜಮೀನು ವಿವಾದ :  ಯಶ್ ತಾಯಿ ಜೊತೆಗೆ ಗ್ರಾಮಸ್ಥರ ಫೈಟ್‌..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd