ಈ ಮಂತ್ರವನ್ನಮಕ್ಕಳ ಬಾಯಿಯಲ್ಲಿ ಹೇಳಿಸಿದರೆ ಪೋಷಕರ ಮಾತನ್ನ ಕೇಳಿ ಒಳ್ಳೆ ಜ್ಞಾಪಕ ವಿದ್ಯಾರ್ಜನೆ ಶಕ್ತಿಯನ್ನ ಪಡೆಯುತ್ತಾರೆ .!
ಮಕ್ಕಳಾದ ಬಳಿಕ ಪೋಷಕರ ಜೀವನವು ಮತ್ತೊಂದು ಹಂತದಲ್ಲಿ ಬದಲಾವಣೆ ಆಗುತ್ತದೆ ಇನ್ನು ಈ ಹಂತದಲ್ಲಿ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳ ಬಗ್ಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾರೆ.
ಕೆಲ ಮಕ್ಕಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲಾ, ಓದಿದ್ದೆಲ್ಲ ಮರೆತು ಹೋಗುತ್ತಾ ಇದೆ ಅಥವಾ ಮಕ್ಕಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ಅವರು,
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಅಂದುಕೊಂಡಂತೆ ಫಲಿತಾಂಶ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಅಥವಾ ಪ್ರಯತ್ನಪಡುವಾಗ ಸಾಕಷ್ಟು ಅಡೆತಡೆಗಳು ಎದುರಾಗುತ್ತಲೇ ಇವೆ ಇಂತಹ ಎಲ್ಲಾ ಸಮಸ್ಯೆಗಳು ಮಕ್ಕಳ ವಿದ್ಯಾಭ್ಯಾಸದ ಜೀವನದಲ್ಲಿ ಸಹಜವಾಗಿ ಇರುತ್ತದೆ ಇನ್ನೂ ಕೆಲ ಮಕ್ಕಳಿಗೆ ಚೆನ್ನಾಗಿ ಓದುತ್ತಿದ್ದಾರೆ ಅವರಿಗೆ ನೇರ ದೃಷ್ಟಿ ಸಮಸ್ಯೆ ಕೂಡ ಉಂಟಾಗಬಹುದು.
ಈ ರೀತಿ ಮಕ್ಕಳಿನ ವಿಚಾರದಲ್ಲಿ ಅದರಲ್ಲಿ ವಿದ್ಯಾಭ್ಯಾಸದ ವಿಚಾರದಲ್ಲಿ ಅವರ ಭವಿಷ್ಯದ ವಿಚಾರದಲ್ಲಿ ತೊಂದರೆಗಳು ಎದುರಾಗುತ್ತಲೇ ಇದೆ ಎಂಬುದಾದರೆ ಪೋಷಕರು ಈ ಸುಲಭ ಪರಿಹಾರವನ್ನು ಪಾಲಿಸಿದ್ದರಿಂದ ಮಕ್ಕಳ ಜೀವನ ಉತ್ತಮವಾಗಿರುತ್ತದೆ
ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಅಥವಾ ತಮ್ಮ ವಿದ್ಯಾಭ್ಯಾಸದ ನಂತರ ಭವಿಷ್ಯದಲ್ಲಿ ಏನನ್ನು ಸಾಧಿಸಬೇಕೆಂದು ಹೊರಟಿರುತ್ತಾನೆಯೋ ಆದರೆ ಅದಕ್ಕೆಲ್ಲಾ ಅಡೆತಡೆಗಳು ಉಂಟಾಗುತ್ತಿದೆ ಅಂದಾಗ ಈ ಸರಳ ಪರಿಹಾರವನ್ನು ಮಕ್ಕಳ ಕೈಲಿ ಅಥವಾ ಪೋಷಕರೇ ತಮ್ಮ ಮಕ್ಕಳ ಹೆಸರನ್ನು ಹೇಳುವ ಮೂಲಕ ಈ ಪರಿಹಾರವನ್ನು ಕಳಿಸಬಹುದು ಈ ಪರಿಹಾರವನ್ನು ಭಾನುವಾರದ ದಿವಸದಂದು ಬರುವ ಕೃತಿಕಾ ನಕ್ಷತ್ರದ ಸಮಯದಲ್ಲಿ ಪಾಲಿಸಬೇಕಾಗಿರುತ್ತದೆ.
ಹೌದು ಕೆಲವರಿಗೆ ಪಂಚಾಂಗದ ಬಗ್ಗೆ ಸ್ವಲ್ಪ ಅರಿವು ಇರುತ್ತದೆ ಅಂಥವರು ಭಾನುವಾರದ ದಿವಸದಂದು ಕೃತಿಕ ನಕ್ಷತ್ರ ಯಾವ ಸಮಯದಲ್ಲಿ ಬರುತ್ತದೆ ಎಂಬುದನ್ನು ನೋಡಿಕೊಳ್ಳಬೇಕು ಅಥವಾ ಪಂಚಾಂಗ ಇಲ್ಲದಿದ್ದರೆ ಕ್ಯಾಲೆಂಡರ್ ನಲ್ಲಿಯೂ ಕೂಡ ನಕ್ಷತ್ರಗಳನ್ನು ತಿಳಿಸಿರುತ್ತಾರೆ.
ಈ ಸಮಯವನ್ನು ನೋಡಿ ಈ ಸಮಯದಲ್ಲಿ ಸರಸ್ವತಿ ದೇವಾಲಯಕ್ಕೆ ಹೋಗಿ ತಾಯಿಯ ದರ್ಶನವನ್ನು ಪಡೆದು ತಾಯಿಗೆ ಈ ಸಮಯದಲ್ಲಿ ಅರ್ಚನೆ ಮಾಡಿಸಿ ಬರಬೇಕು. ಪೋಷಕರಾದರು ಈ ಪರಿಹಾರವನ್ನು ಅಥವಾ ಮಕ್ಕಳೇ ಈ ಪರಿಹಾರವನ್ನು ಪಾಲಿಸಬಹುದು.
ಈ ಪರಿಹಾರವನ್ನು ಪಾಲಿಸುವುದಕ್ಕೆ ಸಾಧ್ಯವಾಗಿಲ್ಲ ಅನ್ನುವವರು ಮಕ್ಕಳಿಗೆ ಈ ಮಂತ್ರವನ್ನು ತಿಳಿಸಿಕೊಡಿ ಆ ಮಂತ್ರವು ಹೀಗಿದೆ ಸರಸ್ವತಿ ದೇವಿಯ ಮಂತ್ರವಾದ ಈ ಮಂತ್ರ ಓಂ ಹ್ರೀಂ ಐಂ ಹ್ರೀಂ ಓಂ ಸರಸ್ವತ್ಯೈ ನಮಃ ಈ ಮಂತ್ರವನ್ನು ಪಟಣೆ ಮಾಡಬೇಕು. ಇದನ್ನು ಪ್ರತಿದಿವಸ ಸರಸ್ವತಿ ದೇವಿಯ ದರ್ಶನ ಪಡೆದು ಈ ಮಂತ್ರವನ್ನು ಪಠಣ ಮಾಡಬೇಕು ಮತ್ತು ಅಸಾಧ್ಯವಾದಲ್ಲಿ ನಿಮ್ಮ ಮಕ್ಕಳ ಪರ್ಸ್ ಅಥವಾ ಬ್ಯಾಗ್ ನಲ್ಲಿ ಸರಸ್ವತಿ ದೇವಿಯ ಪಟವನ್ನು,
ಇರಿಸಿ ಅದನ್ನು ಪ್ರತಿ ದಿವಸ ದರ್ಶನ ಪಡೆಯಲು ಹೇಳಬೇಕು ಈ ರೀತಿ ಪರಿಹಾರವನ್ನ ಮಾಡಿಕೊಳ್ಳುವುದರಿಂದ ನಿಮ್ಮ ಮಕ್ಕಳ ಭವಿಷ್ಯದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತದೆ ಸರಸ್ವತಿ ದೇವಿಯ ಅನುಗ್ರಹದಿಂದ ನಿಮ್ಮ ಮಕ್ಕಳು ಪಡುವ ಕಷ್ಟಕ್ಕೆ ತಕ್ಕ ಪ್ರತಿಫಲವೂ ಕೂಡ ದೊರೆಯುತ್ತದೆ ಹೀಗೆ ಈ ಸರಳ ಪರಿಹಾರವನ್ನು ಪಾಲಿಸಿ ಸರಸ್ವತಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಶುಭದಿನ ಧನ್ಯವಾದ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564