ಈ ನಾಣ್ಯಗಳಿಂದ ಹೀಗೆ ಮಾಡಿದರೆ ಕೋಟಿಗಟ್ಟಲೆ ಸಾಲವಿದ್ದರೂ ಸರಿ ಮರುಪಾವತಿ ಆಗೇ ಆಗುತ್ತದೆ

1 min read

ಈ ನಾಣ್ಯಗಳಿಂದ ಹೀಗೆ ಮಾಡಿದರೆ ಕೋಟಿಗಟ್ಟಲೆ ಸಾಲವಿದ್ದರೂ ಸರಿ ಮರುಪಾವತಿ ಆಗೇ ಆಗುತ್ತದೆ

ಬಂದುಗಳೇ. ಸಾಲದ ಋಣ ಅನ್ನೋದು ಎಲ್ಲರಿಗೂ ಅಚ್ಚರಿಯ ವಿಷಯವೆನ್ನಲ್ಲಾ.ಸಾಲದ ಋಣವನ್ನು ಎಲ್ಲರೂ ಮಾಡುತ್ತಾರೆ. ಕೆಲವರು ಸಾಲವನ್ನು ಗೃಹ ನಿರ್ಮಾಣ ನಿರ್ವಹಿಸಲು ಮಾಡಿದರೆ ಇನ್ನು ಕೆಲವರು ವಿವಾಹಗಳ ಜವಾಬ್ದಾರಿ ನಿಭಾಯಿಸಲು ಮಾಡುತ್ತಾರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ ಮಾಡಲು ಮಾಡುತ್ತಾರೆ ಇನ್ನೂ ಕೆಲವರು ನಂಬಿಕೆ ಇಟ್ಟು ಸಂಬಂದಿಕರಿಗೆ

ಸ್ನೇಹಿತರಿಗೆ ಅಥವಾ ಬೇರೆಯವರಿಗೆ ಸಹಾಯ ಮಾಡಲು ಬೇರೆಯವರ ಹತ್ತಿರ ಸಾಲ ತಗೊಂಡು ಅವರಿಗೆ ಸಹಾಯ ಮಾಡಿರ್ತಾರೆ. ಈ ರೀತಿಯಾಗಿ ಸಾಲ ಮಾಡಿರ್ತಾರೆ, ಆದ್ರೆ ಸಾಲವನ್ನು ಮಾಡುವಾಗ ಒಂದಿಷ್ಟು ಮುಖ್ಯ ಅಂಶವನ್ನು ಪರಿಗಣಿಸಬೇಕಾಗುತ್ತೆ ಅಂದ್ರೆ ನಮ್ಮ ಇತಿ ಮಿತಿ ಎಷ್ಟು ಇರುತ್ತೋ ಅಷ್ಟ್ರಲ್ಲಿ ಸಾಲವನ್ನು ಮಾಡಬೇಕಾಗುತ್ತೆ ಮಿತಿ ಮೀರಿ ಸಾಲ ಮಾಡ್ದಾಗ ಅದರ ನೋವನ್ನು ಅನುಭವಿಸೋರು ನಾವೇ ಆಗಿರ್ತೀವಿ.

ನಮಸ್ಕಾರ ಸ್ನೇಹಿತರೆ ನಮಗೆ ಇರುವಂತಹ ಸಾಲಬಾಧೆಯಿಂದ ನಾವು ಮುಕ್ತರಾಗಬೇಕು ನನಗೆ ಇರುವಂತಹ ಸಾಲಬಾಧೆ ತೀರಬೇಕು ಅದಕ್ಕೆ ಏನು ಮಾಡಬೇಕು ಅಂತ ಚಿಂತೆ ಮಾಡುವವರಿಗೆ ಒಂದು ಅದ್ಭುತವಾದಂತಹ ಪರಿಹಾರ ಇದೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಇದು ಬಹಳ ಸಿಂಪಲ್ ಆದಂತಹ ಪರಿಹಾರ ಇದಕ್ಕೆ ಹೆಚ್ಚು ಖರ್ಚೇನೂ ಆಗುವುದಿಲ್ಲ ಈ ವಸ್ತುವನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಲಕ್ಷ್ಮಿ ಸ್ವರೂಪವಾಗಿ ಇಟ್ಟುಕೊಂಡಿದ್ದೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಆದರೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸದಾ ಕಾಲ ನೆಲೆಸುತ್ತಾಳೆ ಅಂತ ಹೇಳಬಹುದು ಅದು ಯಾವ ರೀತಿಯ ಪರಿಹಾರ ಅದನ್ನು ಹೇಗೆ ಮಾಡಿಕೊಳ್ಳಬೇಕು ವಸ್ತು ಯಾವುದು ಎನ್ನುವ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಸಾಲಬಾಧೆ ಅನ್ನುವುದು ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಾಡುತ್ತಾ ಇದೆ ಸಾಲಬಾಧೆಯಿಂದ ಮುಕ್ತರಾಗಲು ಆಗಿಲ್ಲ ಅಂತ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡವರು ಇದ್ದಾರೆ ಊರು ಬಿಟ್ಟು ಹೋಗುತ್ತಾರೆ ಈ ರೀತಿ ಆದಂತಹ ಸಂಗತಿಗಳು ಬಹಳ ಅವಮಾನಕರ ಸಂಗತಿಗಳು ಬಹಳ ಜನರಿಗೆ ನಡೆಯುತ್ತಿರುತ್ತವೆ

ಸಾಲ ಕೊಟ್ಟವರು ಸಾಲ ತೆಗೆದುಕೊಂಡವರ ಮನೆಯಲ್ಲಿ ಒಂದು ದಿನ ಕಿರಿಕಿರಿ ಮಾಡುತ್ತಾ ಇರುತ್ತಾರೆ ಇದು ಕೆಲವರಿಗೆ ಅವಮಾನ ಆಗುತ್ತದೆ ಈ ಕಿರಿಕಿರಿಯಿಂದ ತಪ್ಪಿಸಬೇಕು ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಬೇಕು ಅಂದರೆ ಯಾವ ರೀತಿಯ ವಸ್ತು ನಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎನ್ನುವುದನ್ನು ಇಲ್ಲಿ ನೋಡೋಣ ಬನ್ನಿ ಇದು ಬಹಳ ವಿಶೇಷವಾದದ್ದು ಮತ್ತು ಬಹಳ ರಹಸ್ಯ ವಾದದ್ದು ಇದನ್ನು ಖಂಡಿತವಾಗಿ ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಂಡಿದ್ದೆ ಆದರೆ ಇದರಿಂದ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮಗೆ ಆಗುತ್ತದೆ

ಪರಿಹಾರ ಏನೆಂದರೆ ಗಂಧದ ಪೌಡರಿಂದ ಮಾಡುವ ಪರಿಹಾರ ವಿಶೇಷವಾಗಿ ಗಂಧಿಗೆ ಅಂಗಡಿಯಲ್ಲಿ ಗಂಧದ ಪೌಡರ್ ಸಿಗುತ್ತದೆ ಗಂಧದ ಪೌಡರನ್ನು ತಂದು ಈ ಗಂಧದಿಂದ ಪರಿಹಾರವನ್ನು ಮಾಡಲಾಗುತ್ತದೆ ಗಂಧ ಹಾಗೂ ತಾಮ್ರದ ತಟ್ಟೆ ಅಥವಾ ಹಿತ್ತಾಳೆಯ ತಟ್ಟೆ ಇದರ ಜೊತೆಗೆ 5ರೂಪಾಯಿಯ ನಾಣ್ಯಗಳ 8 ನಾಣ್ಯ ಬೇಕಾಗುತ್ತದೆ ಸ್ಟೀಲ್ ತಟ್ಟೆಯನ್ನು ಇಲ್ಲಿ ಉಪಯೋಗಿಸಬಾರದು ಕಬ್ಬಿಣಕ್ಕೆ ಸಂಬಂಧಪಟ್ಟ ತಟ್ಟೆಗಳನ್ನು ಉಪಯೋಗಿಸಬಾರದು ಏನು ಮಾಡಬೇಕು ಅಂದರೆ ಯಾವುದಾದರೂ ಒಂದು ಶುಕ್ರವಾರದ ದಿನ 8 ನಾಣ್ಯಗಳನ್ನು ತೆಗೆದುಕೊಂಡು ಈ ನಾಣ್ಯಗಳು ಅಷ್ಟಲಕ್ಷ್ಮಿಯರ ಸಂಕೇತ ಸರ್ವವು ಕೂಡ ಲಕ್ಷ್ಮಿಯ ಮಯ ಎಲ್ಲಾ ವಿಚಾರದಲ್ಲೂ ಕೂಡ ಲಕ್ಷ್ಮಿ ನೆಲೆಸಿದ್ದಾಳೆ

8 ನಾಣ್ಯಗಳನ್ನು ತೆಗೆದುಕೊಂಡು ಗಂಧದ ಪೌಡರ್ ಹಿತ್ತಾಳೆ ಅಥವಾ ತಾಮ್ರದ ತಟ್ಟೆಗೆ ಹಾಕಿಕೊಂಡು ನೀರನ್ನು ಹಾಕಿ ಗಂಧದ ಪೌಡರನ್ನು ಪೇಸ್ಟ್ ರೀತಿ ಕಲಿಸಿಕೊಳ್ಳಬೇಕು ಇದು ತಟ್ಟೆ ತುಂಬಾ ಹರಡುವ ಹಾಗೆ ಗಂಧವನ್ನು ಸವರ ಬೇಕಾಗುತ್ತದೆ 8 ನಾಣ್ಯಗಳನ್ನು ಇದರ ಮೇಲೆ ಸುತ್ತಲೂ ಇಟ್ಟು ಮಧ್ಯದಲ್ಲಿ ಒಂದು ನಾಣ್ಯವನ್ನು ಇಟ್ಟು ತಟ್ಟೆಯಲ್ಲಿಟ್ಟು ಇದನ್ನು ಗಂಧದಲ್ಲಿ ಅದ್ದಿ ಇಡಬೇಕು ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸದಾಕಾಲ ಇರುತ್ತಾಳೆ ಅದು ಹೇಗೆ ಅಂದರೆ ಗಂಧ ಅನ್ನುವುದು ಬಹಳ ವಿಶೇಷವಾದ ವಸ್ತು ಇದು ಬಹಳ ಪಾವಿತ್ರತೆಯನ್ನು ಹೊಂದಿದೆ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ ಇದು ಎಷ್ಟೇ ವರ್ಷ ಇಟ್ಟರೂ ಕೂಡ ಇದು ಹಾಳಾಗುವುದಿಲ್ಲ ಇದು ಏನು ಆಗುವುದಿಲ್ಲ

ಇದನ್ನು ತಿದ್ದೀದಾಗ ಮಾತ್ರ ಇದು ಪೇಸ್ಟ್ ರೀತಿ ಆಗುತ್ತದೆ ವಿನಹ ಯಾವುದೇ ರೀತಿಯಲ್ಲೂ ಇದು ಹಾಳಾಗುವುದಿಲ್ಲ ಅಷ್ಟು ಪಾವಿತ್ರತೆಯನ್ನು ಹೊಂದಿದೆ ಗಂಧ ಲಕ್ಷ್ಮೀದೇವಿಗೆ ಗಂಧದ ಸುಹಾಸನೆ ಅಂದರೆ ಬಹಳ ಇಷ್ಟ ಈ ಒಂದು ಸುವಾಸನೆಭರಿತ ಗಂಧದಿಂದ ಲಕ್ಷ್ಮೀದೇವಿಯ ಅಷ್ಟ ಸ್ವರೂಪವನ್ನು ಗಂಧದಲ್ಲಿ ಅದ್ದಿ ಇಟ್ಟಿರುವ ನಾಣ್ಯಗಳು ಗಂಧ ಒಣಗಿದ ನಂತರ ಗಂಗಾ ಮತ್ತು ತಟ್ಟೆ ನಾಣ್ಯಗಳನ್ನು ಕಚ್ಚಿಕೊಂಡು ಇರುತ್ತದೆ ಈ ರೀತಿಯಾಗಿ ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ಸದಾ ಕಾಲ ಉಳಿಯಲಿ ಅನ್ನುವಂತ ಕಾರಣಕ್ಕೆ ಈ ಒಂದು ಪರಿಹಾರವನ್ನು ಮಾಡುವಂತದ್ದು ಈ ರೀತಿ ಮಾಡಿ ಲಕ್ಷ್ಮಿ ದೇವಿಯ ಮುಂದೆ ತಟ್ಟೆಯನ್ನು ಇಡಬೇಕು ಹೇಗೆ ಪೂಜೆ ಮಾಡುತ್ತಿರುವ ಹಾಗೆ ಪೂಜೆ ಮಾಡಬೇಕು

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ಈ ತಟ್ಟೆಯನ್ನು ಹಾಗೆ ಇಟ್ಟುಕೊಳ್ಳಬೇಕು ಇದನ್ನು ತೆಗೆಯುವ ಅವಶ್ಯಕತೆ ಇಲ್ಲ ಇದನ್ನು ಒಂದು ಸಾರಿ ಮಾಡಿ ಇಟ್ಟುಕೊಂಡರೆ ಸಾಕು ಮತ್ತೆ ಚೇಂಜ್ ಮಾಡುವ ಅಗತ್ಯ ಇಲ್ಲ ಇದು ಚೆನ್ನಾಗಿ ಕಾಣಿಸಿಲ್ಲ ಅಂದರೆ ಮತ್ತೆ ಬೇಕಾದರೆ ಹೀಗೆ ಮಾಡಿಕೊಂಡು ಇಟ್ಟುಕೊಳ್ಳಿ ಹೀಗೆ ಇಡುವುದರಿಂದ ಲಕ್ಷ್ಮೀದೇವಿ ಸದಾಕಾಲ ನಿಮ್ಮ ಮನೆಯಲ್ಲಿ ಇರುತ್ತಾಳೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತಾಳೆ ಈ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿ ನಿಮ್ಮ ಸಾಲಭಾದೆಯಿಂದ ಮುಕ್ತರಾಗಿ ಲಕ್ಷ್ಮೀದೇವಿ ಸದಾಕಾಲ ನಿಮ್ಮ ಜೊತೆ ಇರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd