Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಕಾಲಭೇರವನ ಸ್ವರೂಪ ಈ ಪ್ರಾಣಿಗೆ ಪ್ರತಿದಿನವೂ ಆಹಾರ ನೀಡುವವರ ಹತ್ತಿರಕ್ಕೂ ಶನಿಮಹಾತ್ಮ ಸುಳಿಯುವುದಿಲ್ಲ.

ನಾಯಿಗಳನ್ನು ನೀವು ಸಾಕಿಸಲಹುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ… ಆದರೆ ನಾಯಿಗಳನ್ನು ಎಂದಿಗೂ ಹಿಂಸಿಸಬೇಡಿ. ನಾಯಿ ನಮ್ಮ ಶತೃವಲ್ಲ! ವಿಶ್ವಾಸದ ಗೃಹಬಂಧು ! ನಾಯಿಗಳನ್ನು ಹೊಡೆಯುವುದು ಪಾಪ!

Naveen Kumar B C by Naveen Kumar B C
September 4, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಕಾಲಭೇರವನ ಸ್ವರೂಪ ಈ ಪ್ರಾಣಿಗೆ ಪ್ರತಿದಿನವೂ ಆಹಾರ ನೀಡುವವರ ಹತ್ತಿರಕ್ಕೂ ಶನಿಮಹಾತ್ಮ ಸುಳಿಯುವುದಿಲ್ಲ.

ನಾಯಿಯನ್ನು “ಸಾರಮೇಯ” ಎನ್ನುತ್ತಾರೆ. ವೇದಗಳಲ್ಲಿಯೂ ಸಾರಮೇಯದ ಬಗ್ಗೆ ಉಲ್ಲೇಖ ಇದೆ. ಸಾವಿರಾರು ವರ್ಷಗಳ ಹಿಂದೆ ಮನುಷ್ಯರು ಅರಣ್ಯವಾಸಿಗಳಾಗಿದ್ದರು. ಈಗ ಇರುವ ಪಟ್ಟಣ, ಗ್ರಾಮಗಳು ಯಾವುವೂ ಆಗ ಇರಲಿಲ್ಲ. ಎಲ್ಲವೂ ಅರಣ್ಯಮಯವಾಗಿತ್ತು. ಈಗಿರುವ ಭಾಷೆಗಳು ಆಗ ಇನ್ನೂ ಇರಲಿಲ್ಲ. ಅಂದಿನ ಮನುಷ್ಯರಿಗೆ ಇರುವ ಸಮಸ್ಯೆಗಳೆಂದರೆ ಎರಡೇ ಎರಡು, ಒಂದು ಹಸಿವು! ಎರಡು ರಕ್ಷಣೆ! ಈ ಎರಡು ಸಮಸ್ಯೆಗಳ ಪರಿಹಾರಕ್ಕಾಗಿ ಆಗವರಿಗೆ ಸಿಕ್ಕಿದ ಪ್ರಾಣಿಯೇ -ಸಾಕು ನಾಯಿ! ಮಾನವ ಸಮಸ್ಯೆಗಳಿಗೂ ನಾಯಿಗೂ ಏನು ಸಂಬಂಧ! ಅದನ್ನೇ ವಿಚಾರಿಸೋಣ!

ಅಂದಿನ ದಿನಗಳಲ್ಲಿ ಎಲ್ಲರಿಗೂ ಮಾಂಸಾಹಾರವೇ ಮುಖ್ಯ ಆಹಾರವಾಗಿತ್ತು. ಬೇಟೆಗೆ ಹೋಗಿ ಜಿಂಕೆ, ಕಾಡುಕೋಳಿ, ಕಾಡುಕುರಿ, ಮೊಲ, ಕಾಡುಹಂದಿ, ಮತ್ತು ಮೀನು ಮುಂತಾದವುಗಳ ಹಿಂದೆ ಬಿದ್ದು, ಹಿಡಿಯಬೇಕಾಗಿತ್ತು. ಒಂದೊಂದು ಬಾರಿ ನಿರಾಶೆಯಿಂದ ಹಿಂದಿರುಗಿ ಬರಬೇಕಾಗುತ್ತಿತ್ತು. ಅಂಥಾ ಸಮಯದಲ್ಲಿ ನಮ್ಮವರಿಗೆ ಸಹಕಾರಿಯಾಗಿ ನಾಯಿ ಎಂಬ ವಿಶ್ವಾಸೀ ಪ್ರಾಣಿ ಸಿಕ್ಕಿಬಿಟ್ಟಿತು. ಬೇಟೆಯ ಸಮಯದಲ್ಲಿ ಮನುಷ್ಯರಿಗಿಂತಲೂ ಮುಂದೆ ಓಡಿಹೋಗಿ ಪ್ರಾಣಿಗಳನ್ನು ಹಿಡಿದು ಸಹಕಾರ ಕೊಡುತ್ತಿತ್ತು. ಮನೆಯವರಿಗೆಲ್ಲ ಹೊಟ್ಟೆ ತುಂಬಾ ಆಹಾರ ಸಿಗುತ್ತಿತ್ತು. ಈ ರೀತಿಯಿಂದ ನಮ್ಮ ಪೂರ್ವಜರ ಗೆಳೆತನದ ಮೊದಲನೆ ಪ್ರಾಣಿಯೇ ಈ “ನಾಯಿ”.

Related posts

ಸರಿಪಡಿಸಲಾಗದ ಋಣಭಾರದಿಂದ ತಕ್ಷಣ ಚೇತರಿಸಿಕೊಳ್ಳಲು ಭೈರವನಿಗೆ ಈ ಶಕ್ತಿಶಾಲಿ ದೀಪವನ್ನು ಎರಡು ಬಾರಿ ಹಚ್ಚಿ…

ಸರಿಪಡಿಸಲಾಗದ ಋಣಭಾರದಿಂದ ತಕ್ಷಣ ಚೇತರಿಸಿಕೊಳ್ಳಲು ಭೈರವನಿಗೆ ಈ ಶಕ್ತಿಶಾಲಿ ದೀಪವನ್ನು ಎರಡು ಬಾರಿ ಹಚ್ಚಿ…

June 4, 2023
ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

June 4, 2023

ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. .
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಆಕಾಲದಲ್ಲಿ ಯಾರಿಗೂ ಸ್ಥಿರ ನಿವಾಸವಿಲ್ಲ. ನದೀಪ್ರಾಂತಗಳಲ್ಲಿ ಅಲೆದಾಡುತ್ತಾ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ನಿವಾಸಗಳನ್ನು ಬದಲಾಯಿಸುತ್ತಿದ್ದರು. ಚಳಿ-ಮಳೆಗಾಲಗಳು ಬಂದಾಗ ಗುಡ್ಡಗಾಡು ಪ್ರಾಂತಗಳಿಗೂ… ಬೇಸಿಗೆ ಬಂದಾಗ ನದೀ ಪ್ರಾಂತಗಳಿಗೂ ತಮ್ಮ ನಿವಾಸಗಳನ್ನು ಬದಲಾಯಿಸುತ್ತಿದ್ದರು. ಉಪ್ಪು ಹುಳಿ ಖಾರಗಳು ಅವರಿಗಿನ್ನೂ ಪರಿಚಯವೇ ಇಲ್ಲದ ಕಾಲದಲ್ಲಿ ಬೆಂಕಿಯನ್ನು ಸೃಷ್ಟಿಸಿ ಹಸಿಮಾಂಸವನ್ನು ಬೆಂಕಿಯಲ್ಲಿ ಬೇಯಿಸಿ ತಿನ್ನುವುದೇ ಅಂದಿನ ನಾಗರಿಕತೆಯಾಗಿತ್ತು. ಈ ಸಮಯದಲ್ಲಿ ಇವರಿಗೆ ಬಂದ ತೊಂದರೆ ಏನೆಂದರೆ ನೂರು, ಇನ್ನೂರು ಜನ ಸೇರಿ ಒಂದು ಗುಂಪಾಗಿ ಒಗ್ಗಟ್ಟಾಗಿ ಬದುಕುವ ಸಮಯದಲ್ಲಿ ಒಂದು ಗುಂಪಿನಿಂದ ಮತ್ತೊಂದು ಗುಂಪಿಗೆ ಜಗಳಗಳು ನಡೆಯುತ್ತಿದ್ದವು. ಈ ಗುಂಪಿನಲ್ಲಿರುವ ಹೆಂಗಸರನ್ನು ಮತ್ತೊಂದು ಗುಂಪಿನವರು ಕಣ್ತಪ್ಪಿಸಿ ಬಂದು ಹೊತ್ತೊಯ್ದು ಅನುಭವಿಸುತ್ತಿದ್ದರು.

ಇದನ್ನು “ಆಟವಿಕ ನ್ಯಾಯ” ಎನ್ನುತ್ತಾರೆ. ಆಟವಿಕ ನ್ಯಾಯದಲ್ಲಿ ದೇಹಶಕ್ತಿ ಇರುವವನದೇ ನ್ಯಾಯ. ಶಕ್ತಿವಂತರಿಗೆ ಎಲ್ಲರೂ ಬಗ್ಗಿ ಬದುಕಬೇಕು. ಈ ನ್ಯಾಯದಲ್ಲಿ ಬಾಂಧವ್ಯದ ಪ್ರಶ್ನೆಯೇ ಇಲ್ಲ. ದಾಕ್ಷಿಣ್ಯದ ವಿಷಯವೂ ಇಲ್ಲ.

ಆ ಗುಂಪಿನವರ ಹೆಂಗಸರನ್ನು ಈ ಗುಂಪಿನವರು, ಈ ಗುಂಪಿನ ಹೆಂಗಸರನ್ನು ಆ ಗುಂಪಿನವರು ಕಳವು ಮಾಡುವುದನ್ನು ನಿರೋಧಿಸಲಿಕ್ಕೆ ಆತ್ಮೀಯ ಸಹಕಾರಿಯಾಗಿದ್ದು “ನಾಯಿ”, ಬೇರೆ ಗುಂಪಿನವರು ದೂರದಲ್ಲಿ ಬರುವುದನ್ನು ನೋಡಿ ಬೌ! ಬೌ! ಎಂದು ಕೂಗುತ್ತಾ ಎಲ್ಲರನ್ನೂ ಎಚ್ಚರಿಸುತ್ತಿತ್ತು. ಮುಂದಕ್ಕೆ ಓಡಿಹೋಗಿ ಶತೃಗಳನ್ನು ವಿರೋಧಿಸುತ್ತಿತ್ತು. ಈ ವಿಧವಾಗಿ ‘ನಾಯಿ’ ಮನುಷ್ಯರ ಮಿತ್ರತ್ವ ಗಳಿಸಿತು.

ಅ ಕಾಲದಲ್ಲಿ ಗಂಡುಹೆಣ್ಣು ಬೇಧವಿಲ್ಲದೇ ಬೇಟೆಗೆ ಹೋಗುತ್ತಿದ್ದರು. ಗುಡ್ಡದ ಗುಹೆಗಳಲ್ಲಿ ಮುದುಕರು ಕೆಲವೊಂದು ಹೆಂಗಸರು ಉಳಿಯುತ್ತಿದ್ದರು. ಅಂಥಾ ಸಮಯದಲ್ಲಿ ಹುಲಿ, ಕರಡಿ ಮುಂತಾದ ಪ್ರಾಣಿಗಳಿಂದ ಗುಹೆಗಳಲ್ಲಿರುವ ಮಕ್ಕಳು, ಮುದುಕರಿಗೆ ರಕ್ಷಣೆಯನ್ನು ನೀಡಿ ಕಾಪಾಡುತ್ತಿದ್ದವು. ರಾತ್ರಿ ಸಮಯಗಳಲ್ಲಿ ಎಲ್ಲರೂ ನಿದ್ದೆಯಲ್ಲಿ ಮೈಮರೆತಿದ್ದಾಗ ಬರುವ ಎಲ್ಲ ಆಪಾಯಗಳಿಂದಲೂ ಎಚ್ಚರವಹಿಸಿ ರಕ್ಷಣೆ ಕೊಡುತ್ತಿದ್ದವು.

ಇಂಥಾ ಉಪಕಾರೀ ನಾಯಿಗಳನ್ನು ಹೊಡೆಯಬಹುದೇ ? ನಮ್ಮ ಪೂರ್ವಜರಿಗೆ ರಕ್ಷಣೆಯಾಗಿ ನಿಂತಿರುವ ನಾಯಿಗಳನ್ನು ಹಿಂಸಿಸಬಹುದೇ? ಉಪಕಾರಿಗೆ ಅಪಕಾರ ಮಾಡಬಹುದೇ ?

ಸಾವಿರಾರು ವರ್ಷಗಳಿಂದಲೂ ನಾಯಿ ಎಂಬ ಪ್ರಾಣಿ ಮನುಷ್ಯನ ಗೃಹಬಂಧು ಆಗಿದೆ. ಈ ಕಾರಣದಿಂದಲೇ ಯಾರೂ ನಾಯಿಯ ಮಾಂಸವನ್ನು ತಿನ್ನಬಾರದೆಂದು ಹಿರಿಯರು ನಿಷೇಧವನ್ನು ವಿಧಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಯಾರೂ ನಾಯಿಯ ಮಾಂಸವನ್ನು ತಿನ್ನುವುದಿಲ್ಲ. ಅಲ್ಲದೇ ನಾಯಿಯ ಸಮೀಪ ಬಂಧುವಾಗಿರುವ ನರಿ ಮಾಂಸವನ್ನೂ ಯಾರೂ ಮುಟ್ಟುವುದಿಲ್ಲ. ಹೀಗಿರುವಾಗ ಹಗಲಿರುಳು ಮನೆಯನ್ನು ನಂಬಿಕೊಂಡು ಮನೆಯೊಳಗೆ ಯಾರೂ ಬರದಂತೆ ರಕ್ಷಣೆ ಮಾಡುತ್ತಿದ್ದರೂ ಮನೆಯವರು ತುತ್ತು ಅನ್ನವನ್ನು ಹಾಕದೇ ಇರುವುದು ಸರಿಯೇ?

ಪ್ರಕೃತಿಯಿಂದ ಸಂಭವಿಸುವ ಉಪದ್ರವಗಳನ್ನು ಕೆಲವು ಗಂಟೆಗಳ ಮುಂಚಿತವಾಗಿಯೇ ನಾಯಿಗಳು ಕಂಡುಹಿಡಿಯುತ್ತವೆ. ಭೂಕಂಪನಗಳು, ತೂಫಾನು, ಸುನಾಮಿ, ಉಲ್ಕಾಪಾತಗಳು, ಸೂರ್ಯ ಚಂದ್ರ ಗ್ರಹಣಗಳು ಮುಂತಾದವನ್ನು ನಾಯಿಗಳು ಮುಂಚಿತವಾಗಿಯೇ ಕಂಡುಹಿಡಿಯುತ್ತವೆ. ಆರು ಕಿ.ಮೀ. ದೂರದಲ್ಲಿ ನಡೆಯುವ ವಿಷಯವನ್ನು ಇಲ್ಲಿಂದಲೇ ಪತ್ತೆ ಮಾಡುತ್ತವೆ. ಸರಕಾರದ ಪೊಲೀಸ್ ಇಲಾಖೆಯಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಶ್ವಾನದಳದ ಸೇವೆ ಅಭೂತಪೂರ್ವವಾಗಿದೆ ಎಂಬುದನ್ನು ನೆನಪಿಗೆ ತಂದುಕೊಳ್ಳಬಹುದು. ಹಾಗೇ ಮಿಲಿಟರಿಯಲ್ಲಿ ಬಾಂಬ್ ಮತ್ತು ನೆಲಬಾಂಬ್ ಪತ್ತೆ ಹಚ್ಚುವಲ್ಲಿ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ.

ನಾಯಿಯನ್ನು ‘ಕಾಲಜ್ಞಾನಿ’ ಎಂದು ಹೇಳುತ್ತಾರೆ:

ಜಾವಾ ದ್ವೀಪದಲ್ಲಿ ಮತ್ತು ಹಿಮಾಲಯ ಪ್ರಾಂತದಲ್ಲಿ ಇಂದಿಗೂ ನಾಯಿಯನ್ನು ದೇವತೆಯೆಂದು ನಂಬಿ ಪೂಜಿಸುತ್ತಾರೆ. ನಮ್ಮ ಹಿಂದೂಗಳಲ್ಲಿಯೂ ನಾಯಿಯನ್ನು ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ ಪೂಜೆ ಮಾಡುವುದನ್ನು ಗಮನಿಸಬಹುದು. ರಾತ್ರಿ ಸಮಯದಲ್ಲಿ ನಮ್ಮ ಮನೆಯ ಹತ್ತಿರ ದುಷ್ಟ ಗ್ರಹಗಳು ತಿರುಗಾಡುತ್ತಿದ್ದರೆ, ನಾಯಿಗಳು ಕೂಗಿ ಗಲಾಟೆ ಮಾಡುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಯಾವುದೇನೇ ಆದರೂ ಅನವಶ್ಯಕವಾಗಿ ನಾಯಿಗಳನ್ನು ಹೊಡೆದು.. ಅವು ನೋವಿನಿಂದ ಕೂಗಾಡುತ್ತಿದ್ದರೆ ಖುಷಿ ಪಡುವುದು ಅನಾಗರಿಕ ಪದ್ಧತಿ. ಎಂದೂ ನಾಯಿಗಳನ್ನು ಕಾಲಿನಿಂದ ಒದೆಯಬಾರದು. ಹಾಗೆ ಮಾಡಿದರೆ ಲಕ್ಷ್ಮೀ ದೇವಿಯು ದೂರ ಸರಿಯುತ್ತಾಳೆ. ನಾಯಿಗಳಿಗೆ ಪ್ರತಿದಿನವೂ ಆಹಾರ ನೀಡುವವರ ಹತ್ತಿರಕ್ಕೂ ಶನಿಮಹಾತ್ಮ ಸುಳಿಯುವುದಿಲ್ಲ.

ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. .
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ನಾಯಿಗಳನ್ನು ನೀವು ಸಾಕಿಸಲಹುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ… ಆದರೆ ನಾಯಿಗಳನ್ನು ಎಂದಿಗೂ ಹಿಂಸಿಸಬೇಡಿ. ನಾಯಿ ನಮ್ಮ ಶತೃವಲ್ಲ! ವಿಶ್ವಾಸದ ಗೃಹಬಂಧು ! ನಾಯಿಗಳನ್ನು ಹೊಡೆಯುವುದು ಪಾಪ!

Tags: AnimalKalabheravaShanimahatma
ShareTweetSendShare
Join us on:

Related Posts

ಸರಿಪಡಿಸಲಾಗದ ಋಣಭಾರದಿಂದ ತಕ್ಷಣ ಚೇತರಿಸಿಕೊಳ್ಳಲು ಭೈರವನಿಗೆ ಈ ಶಕ್ತಿಶಾಲಿ ದೀಪವನ್ನು ಎರಡು ಬಾರಿ ಹಚ್ಚಿ…

ಸರಿಪಡಿಸಲಾಗದ ಋಣಭಾರದಿಂದ ತಕ್ಷಣ ಚೇತರಿಸಿಕೊಳ್ಳಲು ಭೈರವನಿಗೆ ಈ ಶಕ್ತಿಶಾಲಿ ದೀಪವನ್ನು ಎರಡು ಬಾರಿ ಹಚ್ಚಿ…

by Honnappa Lakkammanavar
June 4, 2023
0

ಒಂದು ರೂಪಾಯಿ ಇರಲಿ, ಒಂದು ಕೋಟಿ ರೂಪಾಯಿ ಇರಲಿ, ಸಾಲವೇ ಸಾಲದು. ನಾವು ಆ ಸಾಲವನ್ನು ಮರುಪಾವತಿ ಮಾಡುವವರೆಗೆ ನಮ್ಮನ್ನು ಸಾಲಗಾರ ಎಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಸಾಲವನ್ನು ತೆಗೆದುಕೊಳ್ಳುತ್ತಾರೆ...

ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

by Honnappa Lakkammanavar
June 4, 2023
0

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ. ಬಂಧೂಗಳೇ ಪ್ರತಿಯೊಬ್ಬ ಮನುಷ್ಯನೂ ಮುಂದುವರೆಯ ಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ ಆಗುತ್ತದೆ...

ಶಾಸಕರ ಅಭಿನಂದನಾ ಸಮಾರಂಭದಲ್ಲಿಯೇ ಚಾಕು ಇರಿತ!

ಶಾಸಕರ ಅಭಿನಂದನಾ ಸಮಾರಂಭದಲ್ಲಿಯೇ ಚಾಕು ಇರಿತ!

by Honnappa Lakkammanavar
June 4, 2023
0

ಚಿಕ್ಕಮಗಳೂರು : ಶಾಸಕರ ಅಭಿನಂದನಾ ಸಮಾರಂಭದಲ್ಲಿಯೇ ಕೊಲೆಯಾಗಿರುವ ಘಟನೆ ಜಿಲ್ಲೆಯ ತರೀಕೆರೆ (Tarikere) ಪಟ್ಟಣದಲ್ಲಿ ನಡೆದಿದೆ. ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವರುಣ್(28)...

ನಿತ್ಯ ಈ ಶ್ಲೋಕವನ್ನು, ಮಂತ್ರಗಳನ್ನು ಪಠಿಸಿ ಅದರ ಪರಿಣಾಮಕಾರಿಯಾದಂತ ಚಮತ್ಕಾರ ನಿಮಗೆ ಗೊತ್ತಾಗಲಿದೆ

ನಿತ್ಯ ಈ ಶ್ಲೋಕವನ್ನು, ಮಂತ್ರಗಳನ್ನು ಪಠಿಸಿ ಅದರ ಪರಿಣಾಮಕಾರಿಯಾದಂತ ಚಮತ್ಕಾರ ನಿಮಗೆ ಗೊತ್ತಾಗಲಿದೆ

by Honnappa Lakkammanavar
June 3, 2023
0

ನಿತ್ಯ ಪಠಿಸುವ ಪ್ರಮುಖ ಶ್ಲೋಕ - ಮಂತ್ರಗಳು ದೈನಂದಿನ ಪ್ರಾರ್ಥನಾ ಶ್ಲೋಕಗಳು ಶ್ರೀ ಗಣಪತಿ ಶ್ಲೋಕ ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಶಂ | ಅನೇಕದಂ ತಂ ಭಕ್ತಾನಾಂ...

ಶನಿವಾರದಂದು ಕೇವಲ 1 ನಿಂಬೆಹಣ್ಣು ತಿಂದರೆ ನಿಮ್ಮ ಕಷ್ಟಗಳು ಮಾಯವಾಗುತ್ತದೆ!

ಶನಿವಾರದಂದು ಕೇವಲ 1 ನಿಂಬೆಹಣ್ಣು ತಿಂದರೆ ನಿಮ್ಮ ಕಷ್ಟಗಳು ಮಾಯವಾಗುತ್ತದೆ!

by Honnappa Lakkammanavar
June 3, 2023
0

ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಈ ಬ್ರಹ್ಮಾಂಡದ ಶಕ್ತಿ ಹೆಚ್ಚಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದಕ್ಕಾಗಿಯೇ ಆ ದಿನಗಳಲ್ಲಿ ಅನೇಕ ಪೂಜೆಗಳು, ಪುನಸ್ಕಾರಗಳು, ವಿಶೇಷಗಳು ಮತ್ತು ಪರಿಕರಗಳನ್ನು ಮಾಡಲಾಗುತ್ತದೆ. ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram