‘ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಜಾತ್ಯತೀತ ನಾಯಿ’ – ಕಂಗನಾ

1 min read

‘ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಜಾತ್ಯತೀತ ನಾಯಿ’ – ಕಂಗನಾ

ನವದೆಹಲಿ:   ಸುಕಾ ಸುಮ್ಮನೆ ತನಗೆ ಸಂಬಂಧವೇ ಇಲ್ಲದೇ ಇರೋ ವಿಚಾರಗಳಲ್ಲೂ ಮೂಗು ತೂರಿಸಿ ವಿವಾದಾತ್ಮಕ ಹೇಳಿಕೆಗಳನ್ನ ನಿಡುತ್ತಾ , ರಾಜಕಾರಣಿಗಳು , ಸಿನಿಮಾ ತಾರೆಯರನ್ನೂ ಎದುರುಹಾಕಿಕೊಂಡು , ಟ್ವಿಟ್ಟರ್ ನಿಂದಲೂ ಗೇಟ್ ಪಾಸ್ ಪಡೆದಿರುವ ನಟಿ ಕಂಗನಾ ಸುಮ್ಮನೇ ಕೂರುವ ದಿನ ಬಹುಶಃ ಇಲ್ಲವೇ ಇಲ್ಲ ಅಂತ ಕಾಣುತ್ತೆ..

ಇತ್ತೀಚೆಗೆ ತಾಪ್ಸಿ ಬಗ್ಗೆ ವಾಗ್ದಾಳಿ ನಡೆಸಿದ್ದ ಕಂಗನಾ ಈಗ ಕುದೃಷ್ಠಿ ಈಗ ಪ್ರಿಯಾಂಕಾ ಚೋಪ್ರಾ ಕಡೆ ತಿರುಗಿದೆ.. ಬಾಲಿವುಡ್  ಮತ್ತು ಹಾಲಿವುಡ್ ನಲ್ಲಿ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕಾದಲ್ಲಿ ಪತಿ ಹಾಗೂ ಖ್ಯಾತ ಪಾಪ ಸಿಂಗರ್ ನಿಕ್ ಜೊತೆಗೆ ವಾಸವಾಗಿದ್ದಾರೆ..

ಏಕಾಏಕಿ ಪ್ರಿಯಾಂಕಾ ಚೋಪ್ರಾ ಅವರನ್ನ ‘ಜಾತ್ಯಾತೀತ ನಾಯಿ’ ಅಂತ ಕರೆದಿದ್ದಾರೆ..  ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಬರೆದುಕೊಂಡಿರುವ ಅವರು ಕಂಗನಾ , ಪ್ರಿಯಾಂಕಾ ಚೋಪ್ರಾ ರಾಷ್ಟ್ರೀಯತಾವಾದಿಯಾಗಿ ಜಾತ್ಯತೀತ ನಾಯಿಮರಿಗಳತ್ತ ಸಾಗಿದ ರೀತಿ. ಮೋದಿ ಜಿ ಅವರ ಅತಿದೊಡ್ಡ ಅಭಿಮಾನಿಯಾಗುವುದರಿಂದ ಅವರ ಭಾವೋದ್ರಿಕ್ತ ವಿಮರ್ಶಕ ಮತ್ತು ದ್ವೇಷಿಸುವುದರತ್ತ ಸಾಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ನ ದಾಂಪತ್ಯದಲ್ಲಿ ‘ದಂಗಲ್’- ವಿಚ್ಚೇಧನಕ್ಕೆ ಕಾರಣವಾದಳಾ ‘ದಂಗಲ್’ ನಟಿ..?

ಅಮೀರ್ ಖಾನ್ ವಿಚ್ಛೇದನದ ಬಗ್ಗೆ ಕಂಗನಾ ಪ್ರತಿಕ್ರಿಯೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd