ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

ಈ ಬಾರಿ ಬಿಗ್ ಬಾಸ್ ಗೆಲ್ಲುವ ಆ… ಸ್ಪರ್ಧಿ ಇವರೇ ನೋಡಿ..!

Namratha Rao by Namratha Rao
April 18, 2021
in Bigg Boss 8, Newsbeat, ಬಿಗ್ ಬಾಸ್ 8
Bigg Boss winner
Share on FacebookShare on TwitterShare on WhatsappShare on Telegram

ಈ ಬಾರಿ ಬಿಗ್ ಬಾಸ್ ಗೆಲ್ಲುವ ಆ… ಸ್ಪರ್ಧಿ ಇವರೇ ನೋಡಿ..!

ಬೆಂಗಳೂರು : ಆರಂಭದಲ್ಲಿ ಬಿಗ್ ಬಾಸ್ ಈ ಸೀಸನ್ ಯಾರೆಲ್ಲಾ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರೋ ಆ ಎಲ್ಲಾ ಲೆಕ್ಕಾಚಾರಗಳು ದಿನಗಳೆದಮತೆಲ್ಲಾ ಉಲ್ಟಾ ಆಗ್ತಿದೆ. ಪ್ರೇಕ್ಷಕರು ಆರಂಭದಲ್ಲಿ ಬ್ರೋ ಗೌಡ ಕ್ಯಾಪ್ಟನ್ ಆದಾಗ ಶಮಂತ್ ಗ್ರ್ಯಾಂಡ್ ಫಿನಾಲೆ ವರೆಗೂ ಬರಬಹುದು ಗೆದ್ರೂ ಗೆಲ್ಲಬಹುದು ಎನ್ನೋ ಲೆಕ್ಕಾಚಾರ ಹೊಮದಿದ್ದರು. ಆದರೆ ಬರ ಬರುತ್ತಾ ಶಮಂತ್ ಮೇಲಿನ ನಿರೀಕ್ಷೆ ಕಡಿಮೆಯಾಗುತ್ತಾ ಹೋಯ್ತು.. ಆರಂಭದಿಂದ ಮಂಜು ಪಾವಗಡ ವಿನ್ ಆಗಬಹುದು ಅವರ ಮನರಂಜನಾ ಶೈಲಿ ಜನರಿಗೆ ಇಷ್ಟ ಆಗಬಹುದು ಎಂಬ ಮಾತುಗಳು ಈಗಲೂ ಕೆಳಿ ಬರುತ್ತಿದೆ. ಮಂಜು ಕೂಡ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿಯೇ ಗುರುತಿಸಿಕೊಮಡಿದ್ದು, ಹೊರಗಡೆ ಅವರಿಗೆ ಫ್ಯಾನ್ಸ್ ಸಪೋರ್ಟ್ ಮಾಡ್ತಿದ್ದಾರೆ. ಇವರೂ ಕೂಡ ವಿನ್ ಆಗಬಹುದು ಎನ್ನಲಾಗ್ತಿದೆ. ಇನ್ನೂ ಇವರೆಲ್ಲರನ್ನೂ ಬಿಟ್ರೆ ಬಲವಾಗಿ ಹೇಳೋದಾದ್ರೆ ಆರಂಭದಲ್ಲಿ ಸೈಲೆಂಟ್ ಆಗಿದ್ದರೂ ಇತ್ತೀಚೆಗಿನ ಕೆಲ ವಾರಗಳಿಮದ ಸಿಕ್ಕಾಪಟ್ಟೆ ಲೈಮ್ ಲೈಟ್ ನಲ್ಲಿರುವ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡ್ತಿರುವ ಸ್ಪರ್ಧಿ ಅಂದ್ರೆ ಅದು ಅರವಿಂದ್ ಅರವಿಮದ್ ಅವರು ಈ ಬಾರಿ ವಿನ್ ಆಗಬಹುದಾದ ಚಾನ್ಸಸ್ ತುಂಬಾನೆ ಇದೆ. ಎಲ್ಲಾ ಟಾಸ್ಕ್ ಗಳಲ್ಲಿ ಅರವಿಂದ್ ಉತ್ತಮ ಪ್ರದರ್ಶನ ಕೂಡ ನೀಡ್ತಾರೆ. ಇನ್ನೂ ರಾಜೀವ್ ಕೂಡ ಒನ್ ಆಫ್ ದ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದೂ ಇವರಿಗೂ ಕೂಡ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಅಲ್ದೇ ಟಾಸ್ಕ್ ಅಂತ ಬಂದ್ರೆ ರಾಜೀವ್ ಸಹ ಉತ್ತಮ ಪ್ರದರ್ಶನ ನೀಡ್ತಾಯಿದ್ದು, ಅವರು ಕೂಡ ಗೆಲ್ಲಬಹುದಾದ ಸಾಧ್ಯತೆಯಿದೆ.

Related posts

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

June 11, 2026
ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಬೆಂಗಳೂರಿನಲ್ಲಿ ಆಡಳಿತ ದೆಹಲಿಯಲ್ಲಿ ತೀರ್ಮಾನ: ಡಿಕೆಶಿ ಸರ್ಕಾರಕ್ಕೆ ಹೈಕಮಾಂಡ್ ಹಾಕಿದೆಯೇ ಲಗಾಮು? ಸಿದ್ದರಾಮಯ್ಯ ಅವಧಿಯಲ್ಲಿದ್ದ ಸ್ವಾತಂತ್ರ್ಯ ಈಗಿಲ್ಲವೇಕೆ?

June 11, 2026

Bigg Boss winner

ಇನ್ನೂ ಪ್ರಸಾಂತ್ ಸಂಬರಗಿ , ಚಕ್ರವರ್ತಿ ಸದಾ ಫೋಕಸ್ ಆಗೋದು ನಿಜ.. ಆದ್ರೆ ನೆಗೆಟಿವ್ ಆಗಿಯೇ ಹೆಚ್ಚು.. ಆದ್ರೆ ಈ ಇಬ್ಬರ ಗೆಲುವಿನ ಚಾನ್ಸಸ್ ತುಂಬಾನೆ ಕಡಿಮೆ ಅನ್ನೋದು ನೆಟ್ಟಿಗರ ಮಾತು. ಇನ್ನೂ ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಹಾವೇರಿ ಪೆಲ್ಲರಂತೆ ಫೋಕಸ್ ಆಗ್ತಿಲ್ಲ. ಆದ್ರೆ ಸೇಫ್ ಆಗಿ ಆಡ್ತಿದ್ದಾರೆ. ಆದ್ರೆ ಫೈನಲ್ ವರೆಗೂ ಬಂದರೂ ಸಹ ವಿನ್ ಆಗೋ ಸಾಧ್ಯತೆ ತೀರಾ ಕಡಿಮೆಯಿದೆ.. ಇನ್ನೂ ರಘು ಗೌಡ ಅವರು ಸಹ ಆರಂಭದಲ್ಲಿ ಮೂಲೆ ಗುಂಪಾಗಿದ್ದರೂ ಅವರು ಈಗ ಕೆಕಲ ವಾರಗಳಿಂದ ಉತ್ತಮ ಪ್ರದರ್ಶನ ನೀಡ್ತಾಯಿದ್ದಾರೆ ಆದ್ರು ಅವರು ಫಿನಾಲೆಗೆ ಬಂದ್ರು ಗೆಲ್ಲೋ ಚಾನ್ಸಸ್ ಕಡಿಮೆಯೇ ಎನ್ನಲಾಗ್ತಿದೆ.

ಇನ್ನೂ ಹುಡುಗಿಯರ ವಿಚಾರಕ್ಕೆ ಬಂದ್ರೆ ನಿಧಿ , ದಿವ್ಯಾ ಸುರೇಶ್, ದಿವ್ಯಾ ಉರುಡುಗ, ವೈಷ್ಣವಿ, ಶುಭಾ ಪುಂಜಾ ಕೂಡ ಸ್ಟ್ರಾಂಗ್.. ಆದ್ರೆ ಯಾರು ಗೆಲ್ಲಬಹುದು ಇಲ್ಲಾ ಫೈನಲ್ ಗೆ ಬರಬಹುದು ಅನ್ನೋದನ್ನ ನೋಡಿದ್ರೆ ದಿವ್ಯಾ ಸುರೆಶ್ ಅಥವ ದಿವ್ಯಾ ಉರುಡುಗ ಗ್ರ್ಯಾಂಡ್ ಫಿನಾಲೆ ವರೆಗಾದ್ರೂ ಬರಬಹುದು ಎಂಬ ಚರ್ಚೆಗಳು ಜೋರಾಗಿವೆ.. ಇನ್ಗನೂ ವೈಲ್ಡ್ ಕಾರ್ಡ್ ಎಂಟ್ರಿ ಪ್ರಿಯಾಂಕಾ ಕೂಡ ಅಷ್ಟಕಷ್ಟೇ ಎನ್ನುವಂತೆ ಆಡುತ್ತಿದ್ದು, ಅವರು ಯಾವ ರೀತಿ ಮನೆಯಲ್ಲಿ ಮುಂದೆ ಆಡಲಿದ್ದಾರೆ ಅನ್ನೋದರ ಮೇಲೆ ಸೋಲು ಗೆಲುವು ನಿರ್ದಾರ ಆಗುತ್ತೆ..

Bigg Boss winner

ಇನ್ನೂ ಈ ಸೀಸನ್ ನ ಗೆಲ್ಲೋದ್ಯಾರು..? ಮನೆ ಸದಸ್ಯರ ಅಭಿಪ್ರಾಯವೇನು..?

ಅರವಿಂದ್ – ರಘು ಗವಡ ಅವರು ಈ ಸೀಸನ್ ನಲ್ಲಿ ಅರವಿಂದ್ ಗೆಲ್ಲಬಹುದು ಎಂಬ ಅಭಿಪ್ರಾಯವನ್ನ ಹೊರಹಾಕಿದ್ದಾರೆ. ಈ ಬಗ್ಗೆ ಶಮಂತ್ ಜೊತೆಗೆ ಮಾತನಾಡಿರೋ ಅವರು ಸ್ಪರ್ಧೆ ಅಂತ ಬಂದಾಗ ಟಫ್ ಕಾಂಪಿಟೇಟರ್ ಯಾರು ಎಂಬುದರ ಬಗ್ಗೆ ಚರ್ಚೆ ಮಾಡಿದ್ದಾರೆ.. ಆಗ ಇಬ್ಬರೂ ಸಹ ಅರವಿಂದ್ ಹೆಸರನ್ನ ಹೆಳಿದ್ದಾರೆ. ಅವರು ಸ್ಟ್ರಾಂಗ್ ಇದ್ದಾರೆ. ಸುದೀಪ್ ಸರ್ ಏನೇ ತಪ್ಪು ಹೇಳಿದ್ರು ಅದನ್ನ ತಿದ್ದಿ ಬದಲಾಗುತ್ತಾರೆ. ಅವರೇ ಗೆಲ್ಲೋ ಚಾನ್ಸಸ್ ಇದೆ ಎಂದು ಮಾತನಾಡಿಕೊಂಡಿದ್ದಾರೆ.

Tags: BIGG BossKannadarajeevshamanthsudeepa
ShareTweetSendShare
Join us on:

Related Posts

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

by Shwetha
June 11, 2026
0

ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ...

ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಬೆಂಗಳೂರಿನಲ್ಲಿ ಆಡಳಿತ ದೆಹಲಿಯಲ್ಲಿ ತೀರ್ಮಾನ: ಡಿಕೆಶಿ ಸರ್ಕಾರಕ್ಕೆ ಹೈಕಮಾಂಡ್ ಹಾಕಿದೆಯೇ ಲಗಾಮು? ಸಿದ್ದರಾಮಯ್ಯ ಅವಧಿಯಲ್ಲಿದ್ದ ಸ್ವಾತಂತ್ರ್ಯ ಈಗಿಲ್ಲವೇಕೆ?

by Shwetha
June 11, 2026
0

ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಈಗ ಹೊಸ ಶಕ್ತಿ ಸಮೀಕರಣವೊಂದು ಮುನ್ನೆಲೆಗೆ ಬಂದಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯೂ ದೆಹಲಿಯಿಂದಲೇ ನಿಯಂತ್ರಿಸಲ್ಪಡುತ್ತಿದೆಯೇ ಎಂಬ ಅನುಮಾನ ರಾಜಕೀಯ...

ಕೇಶವಕೃಪಕ್ಕೆ ಬರಲು ನಾನು ಸಿದ್ಧ, ತಾಕತ್ತಿದ್ದರೆ ನೋಂದಣಿ ದಾಖಲೆ ತೋರಿಸಿ: ಸಂಘಕ್ಕೆ ಪ್ರಿಯಾಂಕ್‌ ಖರ್ಗೆ ಓಪನ್ ಚಾಲೆಂಜ್

ಕೇಶವಕೃಪಕ್ಕೆ ಬರಲು ನಾನು ಸಿದ್ಧ, ತಾಕತ್ತಿದ್ದರೆ ನೋಂದಣಿ ದಾಖಲೆ ತೋರಿಸಿ: ಸಂಘಕ್ಕೆ ಪ್ರಿಯಾಂಕ್‌ ಖರ್ಗೆ ಓಪನ್ ಚಾಲೆಂಜ್

by Shwetha
June 11, 2026
0

ಬೆಂಗಳೂರು: ಆರ್‌ಎಸ್‌ಎಸ್‌ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಇತಿಹಾಸವನ್ನು...

ರಾಜ್ಯಸಭಾ ಟಿಕೆಟ್ ಮಿಸ್; ಹೆಚ್‌ಡಿ ದೇವೇಗೌಡರು ಹೇಳಿದ್ದೇನು?

ರಾಜ್ಯಸಭಾ ಟಿಕೆಟ್ ಮಿಸ್; ಹೆಚ್‌ಡಿ ದೇವೇಗೌಡರು ಹೇಳಿದ್ದೇನು?

by Shwetha
June 11, 2026
0

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ರಾಜ್ಯಸಭೆಗೆ ಮರುನಾಮನಿರ್ದೇಶನಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧವು ಯಾವುದೇ ಹುದ್ದೆ ಅಥವಾ ರಾಜ್ಯಸಭಾ...

ಚುನಾವಣಾ ಆಯೋಗ ಮೋದಿಯವರ ಕಪಿಮುಷ್ಟಿಯಲ್ಲಿದೆ: ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರದ ಹಿಂದೆ ಬಿಜೆಪಿಯ ಹಗಲು ದರೋಡೆ ಎಂದ ಸಿದ್ದರಾಮಯ್ಯ

ಚುನಾವಣಾ ಆಯೋಗ ಮೋದಿಯವರ ಕಪಿಮುಷ್ಟಿಯಲ್ಲಿದೆ: ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರದ ಹಿಂದೆ ಬಿಜೆಪಿಯ ಹಗಲು ದರೋಡೆ ಎಂದ ಸಿದ್ದರಾಮಯ್ಯ

by Shwetha
June 11, 2026
0

ಬೆಂಗಳೂರು: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಅಣಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram