ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಸಂಪೂರ್ಣ ಚಿತ್ರೀಕರಣವು ಕುಂದಾಪುರದಲ್ಲಿ ಮುಗಿದಿದೆ. ಚಿತ್ರತಂಡವು ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿ ಶೂಟಿಂಗ್ ಪೂರ್ಣಗೊಳಿಸಿದ್ದು, ಸಿನಿಮಾದ ಬಗ್ಗೆ ಯಾವುದೇ ರೀತಿಯ ಮಾಹಿತಿ ಅಥವಾ ಪ್ರೆಸ್ ಮೀಟ್ ಚಿತ್ರತಂಡ ಈವರೆಗೂ ನೀಡಿರಲಿಲ್ಲ. ಸಿನಿಮಾದಲ್ಲಿ ಯಾವುದು ನಡೆಯುತ್ತಿದೆ, ಯಾರು ನಟಿಸಿದ್ದಾರೆ ಎಂಬ ಸಣ್ಣ ಸುಳಿವು ಸಹ ಚಿತ್ರದ ತಂಡ ಬಿಟ್ಟುಕೊಟ್ಟಿಲ್ಲ. ಈ ನಡುವೆ, ಇವತ್ತು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಪ್ರೆಸ್ ಮೀಟ್ ನಡೆಯಲಿದೆ.
ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ?
ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು ಮಾಯವಾಗಿ ಅದೃಷ್ಟ ನಿಮ್ಮದಾಗುವುದು ಖಚಿತ! ಜನ್ಮ ನಕ್ಷತ್ರ ಅಧಿಪತಿ ಪೂಜೆ...








